ETV Bharat / state

ಲಾಕ್​ಡೌನ್​ ವೇಳೆ ಎಣ್ಣೆ ಪಾರ್ಟಿ ಮಾಡಿವೆ ಇಲಿ ಹೆಗ್ಗಣಗಳು... ಜನರಿಗೆ ಸಿಗದ ಮದ್ಯ ಮೂಷಿಕಗಳ ಪಾಲು

author img

By

Published : May 3, 2020, 8:07 AM IST

Updated : May 3, 2020, 1:33 PM IST

ನಗರದ ಜೀವನ್ ಬಾರ್ ಅಂಡ್ ರೆಸ್ಟೋರೆಂಟ್‌ ಸ್ಟಾಕ್ ಚೆಕ್ ಮಾಡಲು ಹೋದ ಅಧಿಕಾರಿಗಳಿಗೆ ಅಚ್ಚರಿಯ ಘಟನೆ ಕಣ್ಣಿಗೆ ಬಿದ್ದಿವೆ‌. ಸಾಮಾನ್ಯ ಜನರು ಕುಡಿಯುವ ಮದ್ಯದ ಪೌಚ್‌ಗಳನ್ನು ಕತ್ತರಿಸಿ ಇಲಿ-ಹೆಗ್ಗಣಗಳು ಅದರಲ್ಲಿದ್ದ ಮದ್ಯವನ್ನು ಹೀರಿ ನಿಶೆಯಲ್ಲಿ ತೇಲಾಡಿವೆ.

Alcohol intoxicated rats in Mandya
ಮದ್ಯ ಕುಡಿದ ಇಲಿಗಳು

ಮಂಡ್ಯ: ಕುಡುಕರಿಗೆ ಸಿಗದ ಮದ್ಯ ಸಕ್ಕರೆ ನಗರದಲ್ಲಿ ಇಲಿ ಹೆಗ್ಗಣಗಳಿಗೆ ಸಿಕ್ಕಿವೆ. ಬಾರ್ ಬಂದ್ ಮಾಡಿದ್ದೇ ಇಲಿ ಹೆಗ್ಗಣಗಳಿಗೆ ಮದ್ಯದ ಅಭಿಷೇಕವಾಗಿದ್ದು, ಸುಮಾರು ಪೌಚ್​​ಗಳಲ್ಲಿದ್ದ ಮದ್ಯವನ್ನು ಇಲಿಗಳು ಹಾಳು ಮಾಡಿವೆ.

ಹೌದು, ನಗರದ ಜೀವನ್ ಬಾರ್ ಅಂಡ್ ರೆಸ್ಟೋರೆಂಟ್‌ ಸ್ಟಾಕ್ ಚೆಕ್ ಮಾಡಲು ಹೋದ ಅಧಿಕಾರಿಗಳಿಗೆ ಅಚ್ಚರಿಯ ಘಟನೆ ಕಣ್ಣಿಗೆ ಬಿದ್ದಿವೆ‌. ಸಾಮಾನ್ಯ ಜನರು ಕುಡಿಯುವ ಮದ್ಯದ ಪೌಚ್‌ಗಳನ್ನು ಕತ್ತರಿಸಿ ಇಲಿ-ಹೆಗ್ಗಣಗಳು ಅದರಲ್ಲಿದ್ದ ಮದ್ಯವನ್ನು ಹೀರಿ ನಿಶೆಯಲ್ಲಿ ತೇಲಾಡಿವೆ.

ಜನರಿಗೆ ಸಿಗದ ಮದ್ಯ ಮೂಷಿಕಗಳ ಪಾಲು

ಬಾರ್ ಓಪನ್ ಮಾಡಿದ ಅಧಿಕಾರಿಗಳು ಇಲಿಗಳ ಪೌಚ್​ ಕಡಿದಿರುವುದನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಸುಮಾರು 25 ಪೌಚ್ ನ ಮದ್ಯವನ್ನು ಇಲಿಗಳು ಸೇವನೆ ಮಾಡಿವೆ.

Last Updated : May 3, 2020, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.