ಮಂಡ್ಯ: ಡಿಂಪಲ್ ಕ್ವೀನ್ ರಚಿತಾ ರಾಮ್ ಶ್ರೀ ಕಾಲಭೈರೇಶ್ವರ ಪುಣ್ಯಕ್ಷೇತ್ರ ದೇವಾಲಯದ ಆವರಣದಲ್ಲಿ ಪವಾಡ ಪ್ರಸಿದ್ಧ ಬಸಪ್ಪನ ಆಶೀರ್ವಾದ ಪಡೆದರು.

ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ಪವಾಡ ಪ್ರಸಿದ್ಧ ಬಸಪ್ಪನ ದರ್ಶನ ಪಡೆದ ಡಿಂಪಲ್ ಕ್ವೀನ್, ಇದು ನನ್ನ ಅದೃಷ್ಟ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಓದಿ: ರಾಬರ್ಟ್ ನಂತರ 'ಗೋಲ್ಡ್ ರಿಂಗ್' ಹಿಡಿದು ಹೊರಟ ಚಾಲೆಂಜಿಂಗ್ ಸ್ಟಾರ್
ಇತಿಹಾಸ ಪ್ರಸಿದ್ಧ ಶ್ರೀ ಕಾಲಭೈರೇಶ್ವರ ಪುಣ್ಯಕ್ಷೇತ್ರದ ಪವಾಡ ಬಸಪ್ಪ ನಡೆದಾಡುವ ಆಧುನಿಕ ದೇವರು ಎಂದೇ ಪ್ರಸಿದ್ದಿ ಪಡೆದಿದೆ.