ETV Bharat / state

ಒಮ್ಮೆ ನಿಮ್ಮ ಇತಿಹಾಸ ನೋಡಿಕೊಳ್ಳಿ: ತಂಗಡಗಿಗೆ ಬಿಜೆಪಿ ಶಾಸಕ ಟಾಂಗ್​​​​​​ - once check the your History

ವರ್ಷಕ್ಕೊಮ್ಮೆ ಪಕ್ಷ ಬದಲಿಸುವ ನಿಮ್ಮಂಥವರಿಂದ ಹೇಳಿಸಿಕೊಳ್ಳುವ ಅಗತ್ಯ ನಮಗಗಿಲ್ಲ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ, ಶಿವರಾಜ ತಂಗಡಗಿಗೆ ಟಾಂಗ್ ನೀಡಿದ್ದಾರೆ.

once-your-check-the-history
author img

By

Published : Oct 1, 2019, 6:39 PM IST

ಗಂಗಾವತಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೇಗೆ ನಡೆಸಿಕೊಳ್ಳಬೇಕು. ಅವರ ಶಕ್ತಿ ಏನೆಂದು ಪಕ್ಷದ ಹೈಕಮಾಂಡ್​ಗೆ ಗೊತ್ತಿದೆ. ವರ್ಷಕ್ಕೊಮ್ಮೆ ಪಕ್ಷ ಬದಲಿಸುವ ನಿಮ್ಮಂಥವರಿಂದ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಚಿವ ಶಿವರಾಜ ತಂಗಡಗಿಗೆ ಟಾಂಗ್ ಕೊಟ್ಟಿದ್ದಾರೆ.

ತಂತಿ ಮೇಲಿನ ನಡಿಗೆಯ ಸ್ಥಿತಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ಸಾಕಷ್ಟು ನೋವು ಪಡುತ್ತಿದ್ದಾರೆ. ಆದ್ದರಿಂದ ಆ ನೋವು ಪಡುವ ಬದಲು ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಬನ್ನಿ ಎಂದು ಶಿವರಾಜ ತಂಗಡಗಿ ನೀಡಿದ್ದ ಹೇಳಿಕೆಗೆ ಪರಣ್ಣ ಮುನವಳ್ಳಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ

ನಮ್ಮದು ಶಿಸ್ತಿನ ಪಕ್ಷ. ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂದು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೈಕಮಾಂಡ್​​ಗೆ ಇದೆ. ಈ ಬಗ್ಗೆ ತಂಗಡಗಿ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ಈ ಹಿಂದೆ ನೀವು ಎಲ್ಲಿದ್ದೀರಿ? ನಿಮ್ಮ ಚರಿತ್ರೆ ಏನು ಎಂಬುವುದು ಒಮ್ಮೆ ನಿಮ್ಮ ಇತಿಹಾಸ ಕೆದಕಿ ನೋಡಿಕೊಳ್ಳಿ ಎಂದು ಚಾಟಿ ಬೀಸಿದ್ದಾರೆ.

Intro:ವರ್ಷಕ್ಕೊಮ್ಮೆ ಪಕ್ಷ ಬದಲಿಸುವ ನಿಮ್ಮಂಥವರಿಂದ ಹೇಳಿಸಿಕೊಳ್ಳುವ ಅಗತ್ಯ ನಮಗಗಿಲ್ಲ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಜಿ ಸಚಿವ ಶಿವರಾಜ ತಂಗಡಗಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ. Body:
ನಿಮ್ಮ ಇತಿಹಾಸ ಒಮ್ಮೆ ನೋಡ್ಕೊಳ್ಳಿ ಎಂದು ತಂಗಡಗಿಗೆ ಟಾಂಗ್ಕೊಟ್ಟ ಬಿಜೆಪಿ ಶಾಸಕ
ಗಂಗಾವತಿ:
ಬಿಎಸ್ವೈ ಅವರನ್ನು ಹೇಗೆ ನಡೆಸಿಕೊಳ್ಳಬೇಕು, ಅವರ ಶಕ್ತಿ ಏನು ಅಂತಾ ಪಕ್ಷದ ಹೈಕಮಾಂಡಿಗೆ ಗೊತ್ತಿದೆ. ವರ್ಷಕ್ಕೊಮ್ಮೆ ಪಕ್ಷ ಬದಲಿಸುವ ನಿಮ್ಮಂಥವರಿಂದ ಹೇಳಿಸಿಕೊಳ್ಳುವ ಅಗತ್ಯ ನಮಗಗಿಲ್ಲ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಜಿ ಸಚಿವ ಶಿವರಾಜ ತಂಗಡಗಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ತಂತಿಮೇಲಿನ ನಡಿಗೆಯ ಸ್ಥಿತಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಕಷ್ಟು ನೋವು ಪಡುತ್ತಿದ್ದು, ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಬನ್ನಿ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ನೀಡಿದ್ದ ಹೇಳಿಕೆಗೆ ಬಿಜೆಪಿ ಶಾಸಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ನಮ್ಮದು ಶಿಸ್ತನ ಪಕ್ಷ. ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂದು ಸಮರ್ಥವಾಗಿ ನಿಭಾಯಿಸುವ ಶಕ್ತಿ ಪಕ್ಷದ ಹೈಕಮಾಂಡಿಗೆ ಇದೆ. ಈ ಬಗ್ಗೆ ತಂಗಡಗಿ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ಈ ಹಿಂದೆ ನೀವು ಎಲ್ಲಿದ್ದೀರಿ? ನಿಮ್ಮ ಚರಿತ್ರೆ ಏನು ಎಂಬುವುದರ ಬಗ್ಗೆ ಒಮ್ಮೆ ಗತ ನೋಡ್ಕೊಳ್ಳಿ ಎಂದು ಶಾಸಕ ಹೇಳಿದರು.
Conclusion:ನಮ್ಮದು ಶಿಸ್ತನ ಪಕ್ಷ. ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂದು ಸಮರ್ಥವಾಗಿ ನಿಭಾಯಿಸುವ ಶಕ್ತಿ ಪಕ್ಷದ ಹೈಕಮಾಂಡಿಗೆ ಇದೆ. ಈ ಬಗ್ಗೆ ತಂಗಡಗಿ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ಈ ಹಿಂದೆ ನೀವು ಎಲ್ಲಿದ್ದೀರಿ? ನಿಮ್ಮ ಚರಿತ್ರೆ ಏನು ಎಂಬುವುದರ ಬಗ್ಗೆ ಒಮ್ಮೆ ಗತ ನೋಡ್ಕೊಳ್ಳಿ ಎಂದು ಶಾಸಕ ಹೇಳಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.