ETV Bharat / state

ಗಂಗಾವತಿ ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್ ಕುಸಿತ: ರೈತರು ಕಂಗಾಲು - ಇಂದಿನ ಈರುಳ್ಳಿ ಬೆಲೆ

ಮಾರುಕಟ್ಟೆಯಲ್ಲಿ ಗಾತ್ರದ ಆಧಾರದ ಮೇಲೆ ಧಾರಣೆ ಲಭಿಸುತ್ತಿದೆ. ದೊಡ್ಡಗಾತ್ರಕ್ಕೆ 26 ರಿಂದ 28, ಮಧ್ಯಮ ಗಾತ್ರದ ಈರುಳ್ಳಿಗೆ 24 ಹಾಗೂ ಸಣ್ಣ ಸೈಜಿನ ಇರುಳ್ಳಿಗೆ ಕಿಲೋಗೆ 20 ರಿಂದ 22 ರೂಪಾಯಿ ದರವಿದೆ.

ಗಂಗಾವತಿ ಮಾರುಕಟ್ಟೆ
author img

By

Published : Oct 8, 2019, 2:00 PM IST

ಗಂಗಾವತಿ : ಗಗನಕ್ಕೇರಿದ್ದ ಈರುಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದ್ದು, ಸ್ಥಳೀಯವಾಗಿ ರೈತರು ಬೆಳೆದ ಈರುಳ್ಳಿ ಮಾರುಕಟ್ಟೆ ಪ್ರವೇಶಿಸಿದ್ದರಿಂದ ಧಾರಣೆಯಲ್ಲಿ ಈ ಬೆಳವಣಿಗೆಯಾಗಿದೆ.

ಸ್ಥಳೀಯವಾಗಿ ಬೆಳೆದಿದ್ದ ಈರುಳ್ಳಿ ಕಳೆದ ಎರಡು ವಾರದಿಂದ ಮಾರುಕಟ್ಟೆಗೆ ಬಂದಿರಲಿಲ್ಲ. ಹೀಗಾಗಿ ವರ್ತಕರು ಮಹಾರಾಷ್ಟ್ರ, ಪೂನಾ, ಬೆಳಗಾವಿಯಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚಳವಾಗಿತ್ತು.

ಗಂಗಾವತಿ ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್ ಕುಸಿತ

ಈಗ ಹುಲಿಹೈದರ, ನವಲಿ, ತಾವರಗೇರಾ, ಕುಷ್ಟಗಿ, ಯಲಬುರ್ಗಾ, ರೋಣದಂತ ಸ್ಥಳೀಯ ಭಾಗದಿಂದ ಈರುಳ್ಳಿ ಪೂರೈಕೆಯಾಗುತ್ತಿದೆ. ಹೀಗಾಗಿ ಬೆಲೆಯೂ ಕಡಿಮೆಯಾಗಿದೆ ಎಂದು ಈರುಳ್ಳಿ ವರ್ತಕ ಹುಸೇನ್ ಸಂಪಂಗಿಸಾಬ್​ ಮಾತು.

ಸದ್ಯ ಸ್ಥಳೀಯ ಮಾರುಕಟ್ಟೆಯಲ್ಲಿ ಗಾತ್ರದ ಆಧಾರದ ಮೇಲೆ ಧಾರಣೆ ಲಭಿಸುತ್ತಿದೆ. ದೊಡ್ಡಗಾತ್ರಕ್ಕೆ 26 ರಿಂದ 28, ಮಧ್ಯಮ ಗಾತ್ರದ ಈರುಳ್ಳಿಗೆ 24 ಹಾಗೂ ಸಣ್ಣ ಸೈಜಿನ ಇರುಳ್ಳಿಗೆ ಕಿಲೋಗೆ 20 ರಿಂದ 22 ರೂಪಾಯಿಗೆ ಬೆಲೆ ನೀಡಲಾಗುತ್ತಿದೆ.

Intro:ಸತತ ಸುರಿಯುತ್ತಿದ್ದ ಮಳೆಯಿಂದಾಗಿ ಬೆಳೆ ನಾಶವಾಗಿ ಅರ್ಧ ಶತಕದ ಆಸುಪಾಸಿಗೆ ತೆರಳಿದ್ದ ಈರುಳ್ಳಿ ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಪರಿಣಾಮ 45ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದ್ದ ಈರುಳ್ಳಿ ಈಗ ಕಿ.ಲೋಗೆ 25ರಿಂದ 30 ರೂಪಾಯಿಗೆ ಸಿಕ್ಕುತ್ತಿದೆ.
Body:ಇದು ಈರುಳ್ಳಿಯ ಕತೆ: ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ದಿಢೀರ್ ಕುಸಿತ
ಗಂಗಾವತಿ:
ಸತತ ಸುರಿಯುತ್ತಿದ್ದ ಮಳೆಯಿಂದಾಗಿ ಬೆಳೆ ನಾಶವಾಗಿ ಅರ್ಧ ಶತಕದ ಆಸುಪಾಸಿಗೆ ತೆರಳಿದ್ದ ಈರುಳ್ಳಿ ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಪರಿಣಾಮ 45ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದ್ದ ಈರುಳ್ಳಿ ಈಗ ಕಿ.ಲೋಗೆ 25ರಿಂದ 30 ರೂಪಾಯಿಗೆ ಸಿಕ್ಕುತ್ತಿದೆ.
ಸ್ಥಳೀಯವಾಗಿ ಬೆಳೆದಿದ್ದ ಈರುಳ್ಳಿ ಕಳೆದ ಎರಡು ವಾರದಿಂದ ಮಾರುಕಟ್ಟೆಗೆ ಬಂದಿರಲಿಲ್ಲ. ಹೀಗಾಗಿ ವರ್ತಕರು ಮಹಾರಾಷ್ಟ್ರ, ಪೂನಾ, ಬೆಳಗಾವಿಯಿಂದ ಈರುಳ್ಳಿಯನ್ನು ಅಮದು ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚಳವಾಗಿತ್ತು.
'ಈಗ ಹುಲಿಹೈದರ, ನವಲಿ, ತಾವರಗೇರಾ, ಕುಷ್ಟಗಿ, ಯಲಬುಗರ್ಾ, ರೋಣದಂತ ಸ್ಥಳೀಯ ಭಾಗದಿಂದ ಈರುಳ್ಳಿ ಪೂರೈಕೆಯಾಗುತ್ತಿದೆ. ಹೀಗಾಗಿ ಬೆಲೆಯೂ ಕಡಿಮೆಯಾಗಿದೆ' ಎಂದು ಈರುಳ್ಳಿ ವರ್ತಕ ಹುಸೇನ್ ಸಂಪಂಗಿಸಾಬ ಹೇಳಿದರು.
ಗಾತ್ರದ ಆಧಾರದ ಮೇಲೆ ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ಧಾರಣೆ ಲಭಿಸುತ್ತಿದೆ. ದೊಡ್ಡಗಾತ್ರಕ್ಕೆ 26ರಿಂದ 28, ಮಧ್ಯಮ ಗಾತ್ರದ ಈರುಳ್ಳಿಗೆ 24 ಹಾಗೂ ಸಣ್ಣ ಸೈಜಿನ ಇರುಳ್ಳಿಗೆ ಕಿಲೋಗೆ 20ರಿಂದ 22 ರೂಪಾಯಿಗೆ ಸಿಕ್ಕುತ್ತಿದೆ.

Conclusion:ಗಾತ್ರದ ಆಧಾರದ ಮೇಲೆ ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ಧಾರಣೆ ಲಭಿಸುತ್ತಿದೆ. ದೊಡ್ಡಗಾತ್ರಕ್ಕೆ 26ರಿಂದ 28, ಮಧ್ಯಮ ಗಾತ್ರದ ಈರುಳ್ಳಿಗೆ 24 ಹಾಗೂ ಸಣ್ಣ ಸೈಜಿನ ಇರುಳ್ಳಿಗೆ ಕಿಲೋಗೆ 20ರಿಂದ 22 ರೂಪಾಯಿಗೆ ಸಿಕ್ಕುತ್ತಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.