ETV Bharat / state

ಕೊಪ್ಪಳದಲ್ಲಿ ಒಂದೇ ದಿನ 600 ಸೋಂಕಿತರು ಡಿಸ್ಚಾರ್ಜ್​

ಈವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 23,332 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 391 ಸೋಂಕಿತರು ಮೃತಪಟ್ಟಿದ್ದಾರೆ. ಬುಧವಾರ 600 ಜನ ಗುಣಮುಖರಾಗಿದ್ದು, ಒಟ್ಟು 17,863 ಜನ ಡಿಸ್ಚಾರ್ಜ್​ ಆಗಿದ್ದಾರೆ.

koppal
koppal
author img

By

Published : May 13, 2021, 3:06 AM IST

ಕೊಪ್ಪಳ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 341 ಹೊಸ ಕೋವಿಡ್​ ಕೇಸ್​​ಗಳು ವರದಿಯಾಗಿವೆ.

ಇದೇ ಅವಧಿಯಲ್ಲಿ 12 ಜನ ಸೋಂಕಿತರು ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ 129, ಗಂಗಾವತಿ ತಾಲೂಕಿನಲ್ಲಿ 109, ಕುಷ್ಟಗಿ ತಾಲೂಕಿನಲ್ಲಿ 52 ಹಾಗೂ ಯಲಬುರ್ಗಾ ತಾಲೂಕಿನ 51 ಸೋಂಕಿತರು ಕಂಡುಬಂದಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 23,332 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 391 ಸೋಂಕಿತರು ಮೃತಪಟ್ಟಿದ್ದಾರೆ. ಬುಧವಾರ 600 ಜನ ಗುಣಮುಖರಾಗಿದ್ದು, ಒಟ್ಟು 17,863 ಜನ ಡಿಸ್ಚಾರ್ಜ್​ ಆಗಿದ್ದಾರೆ.

ಜಿಲ್ಲೆಯಲ್ಲಿ 5,078 ಸಕ್ರೀಯ ಪ್ರಕರಣಗಳಿದ್ದು, 4,510 ಸೋಂಕಿತರು ಹೋಂ ಐಸೋಲೇಷನ್​ನಲ್ಲಿದ್ದಾರೆ. 568 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.