ETV Bharat / state

ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ನಾನು ಕಾರಣ ಅಲ್ಲ: ಯು.ಟಿ.ಖಾದರ್ - ಯು.ಟಿ.ಖಾದರ್ ಹೇಳಿಕೆ

ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ನಾನು‌ ಕಾರಣನಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

U.T Khadar
ಮಾಜಿ ಸಚಿವ ಯು.ಟಿ.ಖಾದರ್
author img

By

Published : Dec 19, 2019, 4:38 PM IST

ಕೊಪ್ಪಳ: ರಾಜ್ಯದಲ್ಲಿನ ಪ್ರತಿಭಟನೆಗೆ ನಾನು‌ ಕಾರಣನಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಮಾಜಿ ಸಚಿವ ಯು.ಟಿ.ಖಾದರ್

ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಪ್ರತಿಭಟನೆಗೆ ನಾನು ಕಾರಣವಲ್ಲ. ಜನರ ಭಾವನೆಗಳನ್ನು ನಾನು ಸಿಎಂ ಗಮನಕ್ಕೆ ತಂದಿದ್ದೇನೆ. ನೆರೆ ರಾಜ್ಯಗಳಲ್ಲಿ ಆಗುತ್ತಿರುವ ಪ್ರತಿಭಟನೆಯನ್ನು ನೋಡಿ ನಾನೊಬ್ಬ ಜನ ಪ್ರತಿನಿಧಿಯಾಗಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ ಎಂದರು.

ರಾಜ್ಯದಲ್ಲಿ ಏನೂ ಇಲ್ಲ ಅಂದರೆ ನಿಷೇಧಾಜ್ಞೆ ಯಾಕೆ ಜಾರಿ ಮಾಡಿದರು ಎಂದು ಪ್ರಶ್ನಿಸಿದ ಅವರು‌, ಉತ್ತರ ಭಾರತದಲ್ಲಿ ಯಾರಾದ್ರೂ ಪ್ರತಿಭಟನೆ ಮಾಡಲು ಹೇಳಿದ್ದರಾ? ಅಲ್ಲಿನ ವಾತಾವರಣವನ್ನು ಗಮನಿಸಿ ನಾನು ಮಾತಾಡಿದ್ದೇನೆ. ನಾನು ಕರ್ನಾಟಕ ಹೊತ್ತಿ ಉರಿಯುತ್ತೆ ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

Intro:Body:ಕೊಪ್ಪಳ:- ರಾಜ್ಯದಲ್ಲಿನ ಪ್ರತಿಭಟನೆಗೆ ನಾನು‌ ಕಾರಣನಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಮಾತನಾಡಿದ ಯು.ಟಿ.‌ಖಾದರ್ ಅವರು, ಪ್ರತಿಭಟನೆಗೆ ನಾನು ಕಾರಣವಲ್ಲ. ಜನರ ಭಾವನೆಗಳನ್ನು ನಾನು ಸಿಎಂ ಗಮನಕ್ಕೆ ತಂದಿದ್ದೇನೆ. ನೆರೆ ರಾಜ್ಯಗಳಲ್ಲಿ ಆಗುತ್ತಿರುವ ಪ್ರತಿಭಟನೆಯನ್ನು ನೋಡಿ ನಾನೊಬ್ಬ ಜನಪ್ರತಿನಿಧಿಯಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು. ರಾಜ್ಯದಲ್ಲಿ ಏನೂ ಇಲ್ಲ ಅಂದರೆ ನಿಷೇಧಾಜ್ಞೆ ಯಾಕೆ ಜಾರಿ ಮಾಡಿದರು ಎಂದು ಖಾದರ್ ಪ್ರಶ್ನೆ ಮಾಡಿದರು‌. ಉತ್ತರ ಭಾರತದ ರಾಜ್ಯದಲ್ಲಿ ಯಾರಾದ್ರೂ ಪ್ರತಿಭಟನೆ ಮಾಡಲು ಹೇಳಿದರಾ? ಅಲ್ಲಿನ ವಾತಾವರಣವನ್ನು ಗಮನಿಸಿ ನಾನು ಮಾತಾಡಿದ್ದೇನೆ. ನಾನು ಕರ್ನಾಟಕ ಹೊತ್ತಿ ಉರಿಯುತ್ತೆ ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದರು. ಇನ್ನು ಬೇರೆ ರಾಜ್ಯ ಹೊತ್ತಿ ಉರಿಯುದನ್ನು ಗಮನಿಸಿ ನಾನು ಮಾತಾಡಿದ್ದೇನೆ. ಕಾಯ್ದೆ ಜಾರಿಯಾದ್ರೆ ಬೇರೆ ರಾಜ್ಯದ ಪರಸ್ಥಿತಿ ಇಲ್ಲಿ ಆಗಬಹುದು ಎಂದು ಹೇಳಿದ್ದೇನೆ. ಹೊರತು ಬೇರೆ ಏನೂ ಅಲ್ಲ ಎಂದು ಯು. ಟಿ. ಖಾದರ್ ನುಡಿದರು.

ಬೈಟ್01:- ಯು.ಟಿ. ಖಾದರ್, ಮಾಜಿ ಸಚಿವConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.