ETV Bharat / state

ಕೊಪ್ಪಳ ಜನತೆಗೆ ಸಹಾಯ ಹಸ್ತ ಚಾಚುತ್ತಿರುವ ಜನಪ್ರತಿನಿಧಿಗಳು - sanganna karadi latest news

ಲಾಕ್​ಡೌನ್​​ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ ಜನರಿಗೆ, ಬಡವರಿಗೆ, ನಿರ್ಗತಿಕರಿಗೆ ಜನಪ್ರತಿನಿಧಿಗಳು, ದಾನಿಗಳು, ಸಂಘ-ಸಂಸ್ಥೆಗಳು ನೆರವಾಗುತ್ತಿದ್ದಾರೆ. ಇಂದು ನಗರದಲ್ಲಿ ಸಂಸದ ಸಂಗಣ್ಣ ಕರಡಿ ಅವರಿಂದ ಆಹಾರ ಸಾಮಗ್ರಿಯ ಕಿಟ್ ವಿತರಿಸಲಾಯಿತು.

Distribution of kit of essentials in Koppala
ಕೊಪ್ಪಳ ಜನತೆಗೆ ಸಹಾಯ ಹಸ್ತ ಚಾಚುತ್ತಿರುವ ಜನಪ್ರತಿನಿಧಿದಳು
author img

By

Published : Apr 25, 2020, 3:02 PM IST

ಕೊಪ್ಪಳ: ಲಾಕ್​​ಡೌನ್​ ಹಿನ್ನಲೆ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಜನಪ್ರತಿನಿಧಿಗಳು ಸಹಾಯ ಹಸ್ತ ಚಾಚುತ್ತಿದ್ದು, ಇಂದೂ ಸಹ ನಗರದಲ್ಲಿ ಸಂಸದ ಸಂಗಣ್ಣ ಕರಡಿ ಅವರಿಂದ ಆಹಾರ ಸಾಮಗ್ರಿಯ ಕಿಟ್ ವಿತರಿಸಲಾಯಿತು.

ಆಹಾರ ಸಮಾಗ್ರಿಯ ಕಿಟ್ ವಿತರಣೆ

ಸಂಕಷ್ಟದಲ್ಲಿರುವ ಜನರನ್ನು ಗುರುತಿಸಿ ಒಟ್ಟು 3,100 ಆಹಾರ ಸಾಮಗ್ರಿಯ ಕಿಟ್ ವಿತರಣೆ‌ ಮಾಡಲಾಗುತ್ತಿದೆ. ನಗರದ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಕಿಟ್​​ಗಳನ್ನು ಸಿದ್ಧಪಡಿಸಿ ಬಿಜೆಪಿ ಮುಖಂಡ ಹಾಗೂ ಸಂಸದರ ಪುತ್ರ ಅಮರೇಶ್ ಕರಡಿ ನೇತೃತ್ವದಲ್ಲಿ ನಗರದ ಎಲ್ಲ ವಾರ್ಡ್​ಗಳಿಗೆ ಆಹಾರದ ಕಿಟ್ ಸಾಗಿಸಲಾಯಿತು. ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಇನ್ನಿತರೆ ದಿನಸಿ ವಸ್ತುಗಳನ್ನು ಈ ಆಹಾರ ಸಾಮಗ್ರಿಯ ಕಿಟ್ ಒಳಗೊಂಡಿದೆ. ಕಳೆದ ಎರಡು ದಿನಗಳ ಹಿಂದೆ ಭಾಗ್ಯನಗರ ಪಟ್ಟಣದಲ್ಲೂ ಸಂಸದರ ವತಿಯಿಂದ ಒಂದು ಸಾವಿರ ಕಿಟ್​ಗಳನ್ನು ವಿತರಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.