ETV Bharat / state

ಹೆಡ್​ಲೈಟ್ ಇಲ್ಲದೆ ಬರುತ್ತಿದ್ದ ಟ್ರಾಕ್ಟರ್​ಗೆ ಬೈಕ್ ಡಿಕ್ಕಿ: ಯುವಕ ಸಾವು

author img

By

Published : Oct 2, 2020, 11:32 PM IST

ಕುಷ್ಟಗಿಯಿಂದ ವಣಗೇರಾಕ್ಕೆ ಬೈಕ್ ನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದ ವೇಳೆ ಹೆಡ್ ಲೈಟ್ ಇಲ್ಲದೇ ಎದುರಿಗೆ ಬಂದ ಟ್ಯ್ರಾಕ್ಟರ್ ಎಂಜಿನ್​ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಯುವಕ ಮಂಜುನಾಥ ಇಲಕಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಟ್ರಾಕ್ಟರ್​ಗೆ ಬೈಕ್ ಡಿಕ್ಕಿ
ಟ್ರಾಕ್ಟರ್​ಗೆ ಬೈಕ್ ಡಿಕ್ಕಿ

ಕುಷ್ಟಗಿ(ಕೊಪ್ಪಳ): ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಕುಷ್ಟಗಿ-ವಣಗೇರಾ ಮಧ್ಯೆ ಟ್ರಾಕ್ಟರ್-ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಟ್ರಾಕ್ಟರ್​ಗೆ ಬೈಕ್ ಡಿಕ್ಕಿ
ಟ್ರಾಕ್ಟರ್​ಗೆ ಬೈಕ್ ಡಿಕ್ಕಿ

ವಣಗೇರಾ ನಿವಾಸಿ ಮಂಜುನಾಥ ದೊಡ್ಡಪ್ಪ ಇಲಕಲ್ (25) ಮೃತ ದುರ್ದೈವಿ. ಈತ ಕುಷ್ಟಗಿಯಿಂದ ವಣಗೇರಾಕ್ಕೆ ಬೈಕ್ ನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದ ವೇಳೆ ಹೆಡ್ ಲೈಟ್ ಇಲ್ಲದೇ ಎದುರಿಗೆ ಬಂದ ಟ್ಯ್ರಾಕ್ಟರ್ ಎಂಜಿನ್​ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಯುವಕ ಮಂಜುನಾಥ ಇಲಕಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಟ್ರಾಕ್ಟರ್ ಚಾಲಕ ಪರಾರಿಯಾಗಿದ್ದು, ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.