ETV Bharat / state

ಸಾವಿಗೂ ಮುನ್ನ ಬಿಜೆಪಿ ಮುಖಂಡ ಹಾಡಿದ್ದ ‘ಒಳಿತು ಮಾಡು ಮನುಸಾ’ ಹಾಡಿನ ವಿಡಿಯೋ ವೈರಲ್​​ - ಕೊರೊನಾ ಸಾವು

ದೇವಪ್ಪ ಕಳೆದ ಕೆಲ ತಿಂಗಳ ಹಿಂದಷ್ಟೇ ಕಾರ್ಯಕ್ರಮವೊಂದರಲ್ಲಿ ಒಳಿತು ಮಾಡು ಮನುಸಾ, ನೀನ್​​ ಇರೋದು ಮೂರು ದಿವಸ’ ಎಂಬ ಹಾಡನ್ನು ಹಾಡಿದ್ದಾರೆ. ಇದೀಗ ಇವರು ಹಾಡಿರುವ ಹಾಡಿನ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

The BJP leader sung before the death of the video
ಸಾವಿಗೂ ಮುನ್ನ ಬಿಜೆಪಿ ಮುಖಂಡ ಹಾಡಿದ್ದ ‘ಒಳಿತು ಮಾಡು ಮನುಸಾ’ ವಿಡಿಯೋ ವೈರಲ್​​​..!
author img

By

Published : Aug 24, 2020, 1:34 PM IST

ಗಂಗಾವತಿ (ಕೊಪ್ಪಳ): ಸಾವು ಯಾರಿಗೆ ಹೇಗೆ, ಯಾವಾಗ ಬರುತ್ತದೆಯೋ ಯಾರಿಗೂ ಗೊತ್ತಿರೋದಿಲ್ಲ. ಇದಕ್ಕೆ ಸಾಕ್ಷಿಯಾಗಿದ್ದು ಮಾತ್ರ ಗಂಗಾವತಿ ಬಿಜೆಪಿ ಮುಖಂಡ.

ಕೊರೊನಾ ತಗುಲಿ ಅಗಲಿದ ಬಿಜೆಪಿ ಮುಖಂಡ ಕಾಮದೊಡ್ಡಿ ದೇವಪ್ಪರ ಸಾವು ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ಇದರ ನಡುವೆಯೇ ದೇವಪ್ಪ ಕಳೆದ ಕೆಲ ತಿಂಗಳ ಹಿಂದಷ್ಟೇ ಕಾರ್ಯಕ್ರಮವೊಂದರಲ್ಲಿ ಹಾಡಿದ್ದ ‘ಒಳಿತು ಮಾಡು ಮನುಸಾ, ನೀನ್​​ ಇರೋದು ಮೂರು ದಿವಸ’ ಎಂಬ ಹಾಡು ಈಗ ವೈರಲ್ ಆಗುತ್ತಿದೆ.

ಬಿಜೆಪಿ ಮುಖಂಡ ಕಾಮದೊಡ್ಡಿ ದೇವಪ್ಪ ಹಾಡಿರುವ ಹಾಡು

ಅವರು ಮೃತಪಟ್ಟ ಬಳಿಕ ಈ ಹಾಡಿನ ವಿಡಿಯೋ ಎಲ್ಲೆಡೆ ವೈರಲ್​​​ ಆಗುತ್ತಿದೆ. ಕಾಮದೊಡ್ಡಿ ದೇವಪ್ಪ ನಡುರಾತ್ರಿಯಲ್ಲಿ ಯಾರಾದರೂ ಸಹಾಯ ಕೇಳಿದರೂ ಎದ್ದು ಹೋಗಿ ನೆರವಾಗುತ್ತಿದ್ದರು ಎಂದು ಅವರ ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಸ್ವತಃ ಅವರೇ ಹಾಡಿರುವ ಈ ಹಾಡೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಕೊರೊನಾಗೆ ಬಿಜೆಪಿ ಮುಖಂಡ ಬಲಿ: ನಿಯಮ ಉಲ್ಲಂಘಿಸಿದ ಬೆಂಬಲಿಗರು-ಕುಟುಂಬಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.