ETV Bharat / state

ಮುಳಬಾಗಿಲಿನ ಕಂಟೇನ್ಮೆಂಟ್​​​​​ ಪ್ರದೇಶದಲ್ಲಿ ಮಾಜಿ ಶಾಸಕರಿಂದ ದಿನಸಿ ಕಿಟ್​ ವಿತರಣೆ - latest news for kottur manjunath

ಮುಳಬಾಗಿಲು ಪಟ್ಟಣದ ಬೂಸಾಲಕುಂಟೆ ಹಾಗೂ ಬೆಳಗಾನಹಳ್ಳಿ, ವಿ.ಹೊಸಹಳ್ಳಿ, ಬೈರಸಂದ್ರ, ಸೊಣ್ಣವಾಡಿ, ಗ್ರಾಮಗಳ ಒಟ್ಟು 500 ಕುಟುಂಬಗಳಿಗೆ ಸುಮಾರು 36 ಬಗೆಯ ದಿನ ಬಳಕೆ ವಸ್ತುಗಳ ಕಿಟ್​ ವಿತರಣೆ ಮಾಡಲಾಯಿತು.

former-mla-manjunath-providing-food
ಕಂಟೈನ್​ಮೆಂಟ್​ ಏರಿಯಾಗಳಿಗೆ ಮಾಜಿ ಶಾಸಕರಿಂದ ಕಿಟ್​ ವಿತರಣೆ
author img

By

Published : May 18, 2020, 5:19 PM IST

ಕೋಲಾರ: ಮುಳಬಾಗಿಲು ತಾಲೂಕಿನಲ್ಲಿನ ಕಂಟೇನ್ಮೆಂಟ್​​ ಪ್ರದೆಶದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್​​ ಅಗತ್ಯ ವಸ್ತುಗಳ ಕಿಟ್​ ವಿತರಣೆ ಮಾಡಿದರು.

ಮುಳಬಾಗಿಲು ಪಟ್ಟಣದ ಬೂಸಾಲಕುಂಟೆ ಹಾಗೂ ಬೆಳಗಾನಹಳ್ಳಿ, ವಿ. ಹೊಸಹಳ್ಳಿ, ಬೈರಸಂದ್ರ, ಸೊಣ್ಣವಾಡಿ, ಗ್ರಾಮಗಳ ಒಟ್ಟು 500 ಕುಟುಂಬಗಳಿಗೆ ಸುಮಾರು 36 ಬಗೆಯ ದಿನ ಬಳಕೆ ವಸ್ತುಗಳ ಕಿಟ್​ ವಿತರಣೆ ಮಾಡಿದ್ರು.

ಮಾಜಿ ಶಾಸಕರಿಂದ ಕಿಟ್​ ವಿತರಣೆ

ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್​ ಇಲಾಖೆ ಸಿಬ್ಬಂದಿ ಮೂಲಕ ಆ ಗ್ರಾಮಗಳಿಗೆ ಮಾಜಿ ಶಾಸಕರು​ ಸಾಮಗ್ರಿಗಳನ್ನು ತಲುಪಿಸಿದರು. ಈ ಸಂರ್ದದಲ್ಲಿ ಕೊರೊನಾ ಸೋಂಕಿನ ಹಿನ್ನೆಲೆ ಗ್ರಾಮಗಳನ್ನು ಸೀಲ್​ ಡೌನ್​ ಮಾಡಲಾಗಿದೆ. ಜನರು ಮನೆಯಿಂದ ಹೊರ ಬಾರದಂತೆ ಹೇಳಿದರು. ಕೊತ್ತೂರು ಮಂಜುನಾಥ್ ಲಾಕ್​ಡೌನ್​ ಆದ ದಿನದಿಂದ ಇಲ್ಲಿಯವರೆಗೆ ಸುಮಾರು 75 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್​ ವಿತರಣೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.