ETV Bharat / state

ಹಳೇ ಲವರ್​ ಕಾಟ: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ - kannadanews

ಮಾಜಿ ಲವರ್​ ಕಾಟ ತಡೆಯಲಾಗದೇ ವಿವಾಹಿತ ಮಹಿಳೆಯೊಬ್ಬಳು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಹಳೇ ಲವರ್​ ಕಾಟದಿಂದ ಯುವತಿ ಆತ್ಮಹತ್ಯೆ
author img

By

Published : Jun 25, 2019, 9:30 PM IST

ಕೊಡಗು : ಪ್ರೇಯಸಿ ಮತ್ತೊಬ್ಬನನ್ನು ಮದುವೆಯಾಗಿದ್ದನ್ನು ಸಹಿಸಲಾಗದೇ ಪ್ರಿಯಕರ ಯುವತಿಗೆ ಕಾಟ ಕೊಟ್ಟಿದ್ದು, ಹಳೇ ಲವರ್​ ಕಾಟದಿಂದ ಬೇಸತ್ತ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಡಿಕೇರಿಯ ಡೇರಿ ಫಾರ್ಮ್ ನಿವಾಸಿ ಹರೀಶ್ ಎಂಬುವರ ಮಗಳು ದಿವ್ಯಜ್ಯೋತಿ ಈ ರೀತಿ ಆತ್ಮಹತ್ಯೆಗೆ ಶರಣಾದ ಯುವತಿ. ಕಳೆದ ಎರಡು ವರ್ಷಗಳ ಹಿಂದೆ ಈಕೆ ಪವನ್ ಎಂಬಾತನನ್ನು ಪ್ರೀತಿಸಿ ಆತನೊಂದಿಗೆ ಬೆಂಗಳೂರು ಸೇರಿದ್ದಳು. ಬಳಿಕ ಮನೆಯವರ ಒತ್ತಾಯಕ್ಕೆ ವಾಪಾಸ್ ಮಡಿಕೇರಿಗೆ ಬಂದು ನೆಲೆಸಿದ್ದಳು. ಆದರೆ ಬೆಂಗಳೂರಿನಿಂದ ವಾಪಾಸ್ ಬಂದ ದಿವ್ಯಜ್ಯೋತಿ ಮತ್ತು ಪವನ್​ ನಡುವಿನ ಪ್ರೀತಿ ಬ್ರೇಕಪ್ ಆಗಿತ್ತಂತೆ. ಇದಾದ ಬಳಿಕ ಆಕೆ ಬ್ರಿಜೇಶ್ ಎಂಬಾತನ ಜೊತೆಗೆ ಗುಟ್ಟಾಗಿ ಮದುವೆಯಾಗಿದ್ದಳಂತೆ. ಇದನ್ನ ತಿಳಿದ ಮಾಜಿ ಪ್ರಿಯಕರ ಪವನ್ ಕಾಟ ಕೊಡುತ್ತಿದ್ದನಂತೆ. ಅವನ ಕಾಟಕ್ಕೆ ಮನನೊಂದು ದಿವ್ಯಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಸಂಬಂಧಿ ತಿಳಿಸಿದ್ದಾರೆ.

ಹಳೇ ಲವರ್​ ಕಾಟದಿಂದ ಯುವತಿ ಆತ್ಮಹತ್ಯೆ

ಪ್ರೇಯಸಿ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಆಕ್ರೋಶ ಹೊರಹಾಕಿದ್ದ ಪವನ್ ನಿಮ್ಮನ್ನ ನೆಮ್ಮದಿಯಾಗಿ ಬದುಕೋಕೆ ಬಿಡೋದಿಲ್ಲಾ ಅಂತ ಧಮ್ಕಿ ಹಾಕಿ, ಪ್ರತಿನಿತ್ಯ ಕರೆ , ಮೆಸೇಜ್ ಮಾಡಿ ಟಾರ್ಚರ್ ಮಾಡ್ತಿದ್ದನಂತೆ. ಇದರಿಂದ ನೆಮ್ಮದಿ ಕಳೆದುಕೊಂಡ ದಿವ್ಯಜ್ಯೋತಿ ಮನೆಯಲ್ಲಿ ಡೆತ್​ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾಳೆ ಎನ್ನುತ್ತಾರೆ ದಿವ್ಯಜ್ಯೋತಿ ತಂದೆ ಹರೀಶ್. ಈ ಸಂಬಂಧ ಈಗಾಗಲೇ ಪವನ್ ಹಾಗೂ ಬ್ರಿಜೇಶ್ ಇಬ್ಬರನ್ನೂ ಮಡಿಕೇರಿ ನಗರ ಪೊಲೀಸರು ವಶಕ್ಕೆ ಪಡೆದಿದ್ದು,ವಿಚಾರಣೆ ನಡೆಸಿದ್ದಾರೆ.

Intro:ಬುದ್ಧಿವಾದ ಹೇಳಿದ್ದರೂ ಅವನು ಕೇಳಳಿಲ್ಲ: ಮನನೊಂದು ಮಗಳು ಆತ್ಮಹತ್ಯೆ

ಕೊಡಗು: ನೋಡಪ್ಪ ಮಾದುವೆ ಮಾಡಿಕೊಳ್ಳೋದಾದ್ರೆ ಮಾಡಿಕೊ.ಆದರೆ ಮಗಳಿಗೆ ಮಾತ್ರ ತೊಂದರೆ ಕೊಡ್ಬೇಡ ಎಂದು ಆ ಹುಡುಗನಿಗೆ ಬುದ್ಧಿವಾದ ಹೇಳಿದ್ದರೂ ಅವನು ಮಗಳನ್ನು ನೆಮ್ಮದಿಯಿಂದ ಬದುಕಲು ಬಿಡಲಿಲ್ಲ...ಹೀಗೆಂದು ಅಳಲು ತೊಂಡಿಕೊಂಡವರು ಮಗಳನ್ನು ಕಳೆದುಕೊಂಡ ಪೋಷಕರು..!

ಹೌದು..ಮಡಿಕೇರಿಯ ಡೇರಿ ಫಾರ್ಮ್ ನಿವಾಸಿ ಹರೀಶ್ ದಂಪತಿಯ ಒಬ್ಬಳೆ ಮುದ್ದಿನ ಮಗಳು ದಿವ್ಯಜ್ಯೋತಿ. ಕಳೆದ ಎರಡು ವರ್ಷಗಳ ಹಿಂದೆ ಪವನ್ ಎಂಬಾತನೊಂದಿಗೆ ಪ್ರೀತಿ ಶುರುವಾಗಿತ್ತು.ಅಷ್ಟೇ ಅಲ್ಲದೆ ಪ್ರಿಯತಮನ ಜೊತೆಗೆ ಬೆಂಗಳೂರು ಸೇರಿದ್ದಳು.ಬಳಿಕ ಮನೆಯವರ ಒತ್ತಾಯಕ್ಕೆ ವಾಪಾಸ್ ಮಡಿಕೇರಿಗೆ ಬಂದು ನೆಲೆಸಿದ್ದಳು.ಆದರೆ ಬೆಂಗಳೂರಿನಿಂದ ವಾಪಾಸ್ ಬಂದ ಪವನ್ ಮತ್ತು ದಿವ್ಯಜ್ಯೋತಿ ನಡುವಿನ ಪ್ರೀತಿ ಬ್ರೇಕಪ್ ಆಗಿತ್ತಂತೆ.
ಇದೇ ವೇಳೆಗೆ ಈ ದಿವ್ಯ ಜ್ಯೋತಿ ಬಾಳಿನಲ್ಲಿ ಬಿರುಗಾಳಿಯಂತೆ
ಬಂದವನು ಬ್ರಿಜೇಶ್. ಆತನ ಜೊತೆಗೆ ಗುಟ್ಟಾಗಿ ಮದುವೆಯಾಗಿದ್ದ ಆಕೆ ಹಳೆ ಪ್ರಿಯಕರ
ಪವನ್ ಕಾಟ ಕೊಡುತ್ತಿದ್ದರಿಂದ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುತ್ತಾರೆ ಯುವತಿಯ ಸಂಬಂಧಿ ರವಿ.

ಮದುವೆ ಆದರೆ ಹಳೆ ಪ್ರೇಮಿ ಪವನ್ ದೂರ ಆಗ್ತಾನೆ ಅಂತಾ ಅಂದುಕೊಂಡಿದ್ದ ದಿವ್ಯಜ್ಯೋತಿಗೆ ಆತನ ಕಿರುಕುಳ
ಹೆಚ್ಚಾಗಿತ್ತು. ಪ್ರೇಯಸಿ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಆಕ್ರೋಶ ಹೊರಹಾಕಿದ್ದ ಪವನ್ ನಿಮ್ಮನ್ನ ನೆಮ್ಮದಿಯಾಗಿ ಬದುಕೋಕೆ ಬಿಡೋದಿಲ್ಲಾ ಅಂತಾ ದಮ್ಕಿ ಹಾಕಿ, ಪ್ರತಿನಿತ್ಯ ಕರೆ , ಮೆಸೇಜ್ ಮಾಡಿ ಟಾರ್ಚರ್ ಮಾಡ್ತಿದ್ದನಂತೆ.ಇದರಿಂದ ನೆಮ್ಮದಿ ಕಳೆದುಕೊಂಡ ದಿವ್ಯಜ್ಯೋತಿ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾಳೆ ಎನ್ನುತ್ತಾರೆ ದಿವ್ಯಜ್ಯೋತಿ ತಂದೆ ಹರೀಶ್.

ದಿವ್ಯಜ್ಯೋತಿ ಪೋಷಕರಿಗೆ ಗೊತ್ತಿಲ್ಲದಂತೆ ವಿವಾಹ ನೊಂದಣಿ ಕಚೇರಿಯಲ್ಲಿ ಮದುವೆಯಾಗಿದ್ದಾಳೆ.‌ಈ ವಿಷಯ ತಿಳಿದು ಪವನ್ ತನ್ನೊಂದಿಗೆ ನೀವು ಹೊಂದಿರುವ ಸಂಬಂಧವನ್ನು ಬ್ರಿಜೇಶ್ ಗೆ ಹೇಳುತ್ತೇನೆ ಎಂದು ಆಕೆಗೆ ಮಾನಸಿಕ ಕುರುಕುಳ ಕೊಡುತ್ತಿದ್ದ. ಈ ಹಿನ್ನಲೆಯ ಕಿನ್ನತೆಗೆ ಒಳಗಾಗಿ ಆಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.‌ ಈ ಸಂಬಂಧ ಈಗಾಗಲೇ ಪವನ್
ಹಾಗೂ ಬ್ರಿಜೇಶ್ ಇಬ್ಬರನ್ನೂ ಮಡಿಕೇರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆಯಲಾಗಿದೆ ಎನ್ನುತ್ತಾರೆ ಕೊಡಗು ಎಸ್ಪಿ ಸುಮನ್ ಡಿ.ಪನ್ನೇಕರ್ .

ಬೈಟ್ 1- ರವಿ, ಮೃತಳ ಸಂಬಂಧಿ

ಬೈಟ್ 2- ಹರೀಶ್ ,ದಿವ್ಯಜ್ಯೋತಿ ತಂದೆ

ಬೈಟ್ 3- ಸುಮನ ಡಿ.ಪನ್ನೇಕರ್, ಕೊಡಗು ಎಸ್ಪಿ

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.