ETV Bharat / state

ಕೊರೊನಾ ಉಲ್ಭಣ ಹಿನ್ನೆಲೆ ಪ್ರವಾಸಿ ತಾಣಗಳಲ್ಲಿ ಕಟ್ಟು‌ನಿಟ್ಟಿನ ಕ್ರಮ.. ಸಚಿವ ಸುಧಾಕರ್ - Kodagu district Covid-19 Cases

ಹೋಟೆಲ್​​ ಮತ್ತು ಹೋಂ ಸ್ಟೇಗಳಲ್ಲಿ ಉಳಿಯುವವರು ನಾನ್ ಕೋವಿಡ್ ಸರ್ಟಿಫಿಕೇಟ್ ತರಬೇಕು. ಅದರಲ್ಲೂ 76 ಗಂಟೆಯೊಳಗೆ ಪರೀಕ್ಷಿಸಿದ ಸರ್ಟಿಫಿಕೇಟ್ ಕಡ್ಡಾಯ..

Strict action in tourist destination; Sudhakar
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್
author img

By

Published : Oct 6, 2020, 5:38 PM IST

Updated : Oct 6, 2020, 8:42 PM IST

ಕೊಡಗು : ಜಿಲ್ಲೆಯಲ್ಲಿ ಕೋವಿಡ್ ಉಲ್ಬಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸ್ ಮತ್ತು ಆರೋಗ್ಯ ಇಲಾಖೆಗಳು ಪ್ರವಾಸಿ ತಾಣಗಳಲ್ಲಿ ಚೆಕ್‌ ಪೋಸ್ಟ್ ಸ್ಥಾಪಿಸಬೇಕು. ಜಿಲ್ಲೆಗೆ ಬರುವಂತಹ ಪ್ರವಾಸಿಗರ ದೇಹದ ಉಷ್ಣತೆ ಹಾಗೂ ಗಂಟಲ ದ್ರವವನ್ನು ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಬೇಕು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್

ಹೋಟೆಲ್​​ ಮತ್ತು ಹೋಂ ಸ್ಟೇಗಳಲ್ಲಿ ಉಳಿಯುವವರು ನಾನ್ ಕೋವಿಡ್ ಸರ್ಟಿಫಿಕೇಟ್ ತರುವುದನ್ನು ಕಡ್ಡಾಯಗೊಳಿಸಲಾಗಿದೆ. 76 ಗಂಟೆಯೊಳಗೆ ಪರೀಕ್ಷಿಸಿದ ಸರ್ಟಿಫಿಕೇಟ್ ತರುವುದು ಕಡ್ಡಾಯ. ಇದೆಲ್ಲದ್ದಕ್ಕೂ ಅಧಿಕಾರಿಗಳು ಮಾರ್ಗಸೂಚಿ ಮಾಡಲಿದ್ದಾರೆ ಎಂದರು.

Last Updated : Oct 6, 2020, 8:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.