ETV Bharat / state

ಮಡಿಕೇರಿ ನಗರಸಭೆ : 7 ವರ್ಷಗಳ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ - bjp won in Madikeri Municipal Election

ಮಡಿಕೇರಿ ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, 7 ವರ್ಷಗಳ ನಂತರ ಬಿಜೆಪಿ ಗೆಲುವು ಸಾಧಿಸಿದೆ.

madikeri
ಮಡಿಕೇರಿ ನಗರಸಭೆ ಚುನಾವಣೆ: 7 ವರ್ಷಗಳ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ
author img

By

Published : Apr 30, 2021, 1:17 PM IST

ಮಡಿಕೇರಿ: ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, 16 ಸ್ಥಾನಗಳನ್ನು ಗೆಲ್ಲುವ ಮೂಲಕ 7 ವರ್ಷಗಳ ನಂತರ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಒಟ್ಟು 23 ವಾರ್ಡ್​ಗಳಲ್ಲಿ ಬಿಜೆಪಿ 16, ಕಾಂಗ್ರೆಸ್‌ 01, ಜೆಡಿಎಸ್ 01 ಹಾಗೂ ಎಸ್​ಡಿಪಿಐ 5 ಸ್ಥಾನಗಳನ್ನು ಪಡೆದಿವೆ.

ವಾರ್ಡ್ ಸಂಖ್ಯೆ 1- ಚಿತ್ರಾವತಿ (ಬಿಜೆಪಿ)
ವಾರ್ಡ್ ಸಂಖ್ಯೆ 2- ಮಹೇಶ್ ಜೈನಿ(ಬಿಜೆಪಿ)
ವಾರ್ಡ್ ಸಂಖ್ಯೆ 3 -ಮೇರಿ ವೇಗಸ್ (ಎಸ್‌ಡಿಪಿಐ)
ವಾರ್ಡ್ ಸಂಖ್ಯೆ 4 -ಮನ್ಸೂರ್ ಅಲಿ(ಎಸ್‌ಡಿಪಿಐ)
ವಾರ್ಡ್ ಸಂಖ್ಯೆ 5-ಸತೀಶ್(ಬಿಜೆಪಿ)
ವಾರ್ಡ್ ಸಂಖ್ಯೆ 6 -ಕೆ.ಎಸ್.ರಮೇಶ್(ಬಿಜೆಪಿ)
ವಾರ್ಡ್ ಸಂಖ್ಯೆ 7 -ಅಮಿನ್ ಮೊಹಿಸಿನ್(ಎಸ್‌ಡಿಪಿಐ)
ವಾರ್ಡ್ ಸಂಖ್ಯೆ 8 - ಸವಿತಾ ರಾಕೇಶ್(ಬಿಜೆಪಿ)
ವಾರ್ಡ್ ಸಂಖ್ಯೆ 9 - ಕಲಾವತಿ( ಬಿಜೆಪಿ)
ವಾರ್ಡ್ ಸಂಖ್ಯೆ10 - ಮುಸ್ತಫಾ ಎಂ.ಎ(ಜೆಡಿಎಸ್)
ವಾರ್ಡ್ ಸಂಖ್ಯೆ11 - ನೀಮಾ ಹರ್ಷದ್(ಎಸ್​ಡಿಪಿಐ)
ವಾರ್ಡ್ ಸಂಖ್ಯೆ 12 - ಬಷೀರ್ (ಎಸ್​ಡಿಪಿಐ)
ವಾರ್ಡ್ ಸಂಖ್ಯೆ 13 - ಮಂಜುಳಾ (ಬಿಜೆಪಿ)
ವಾರ್ಡ್ ಸಂಖ್ಯೆ 14 - ಉಷಾ ಕುಮಾರಿ(ಬಿಜೆಪಿ)
ವಾರ್ಡ್ ಸಂಖ್ಯೆ 15 - ಚಂದ್ರ(ಬಿಜೆಪಿ)
ವಾರ್ಡ್ ಸಂಖ್ಯೆ 16 - ರಾಜೇಶ್ ಯಲ್ಲಪ್ಪ( ಕಾಂಗ್ರೆಸ್)
ವಾರ್ಡ್ ಸಂಖ್ಯೆ 17 -ಅರುಣ್ ಶೆಟ್ಟಿ(ಬಿಜೆಪಿ)
ವಾರ್ಡ್ ಸಂಖ್ಯೆ 18 -ಉಮೇಶ್ ಸುಬ್ರಮಣಿ(ಬಿಜೆಪಿ)
ವಾರ್ಡ್ ಸಂಖ್ಯೆ 19 - ಅಪ್ಪಣ್ಣ(ಬಿಜೆಪಿ)
ವಾರ್ಡ್ ಸಂಖ್ಯೆ 20 - ಅನಿತಾ ಪೂವಯ್ಯ(ಬಿಜೆಪಿ)
ವಾರ್ಡ್ ಸಂಖ್ಯೆ 21 - ಶ್ವೇತ( ಬಿಜೆಪಿ)
ವಾರ್ಡ್ ಸಂಖ್ಯೆ 22 - ಸಬಿತಾ( ಬಿಜೆಪಿ)
ವಾರ್ಡ್ ಸಂಖ್ಯೆ 23 - ಶಾರದ ನಾಗರಾಜ್(ಬಿಜೆಪಿ)

ಮಡಿಕೇರಿ: ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, 16 ಸ್ಥಾನಗಳನ್ನು ಗೆಲ್ಲುವ ಮೂಲಕ 7 ವರ್ಷಗಳ ನಂತರ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಒಟ್ಟು 23 ವಾರ್ಡ್​ಗಳಲ್ಲಿ ಬಿಜೆಪಿ 16, ಕಾಂಗ್ರೆಸ್‌ 01, ಜೆಡಿಎಸ್ 01 ಹಾಗೂ ಎಸ್​ಡಿಪಿಐ 5 ಸ್ಥಾನಗಳನ್ನು ಪಡೆದಿವೆ.

ವಾರ್ಡ್ ಸಂಖ್ಯೆ 1- ಚಿತ್ರಾವತಿ (ಬಿಜೆಪಿ)
ವಾರ್ಡ್ ಸಂಖ್ಯೆ 2- ಮಹೇಶ್ ಜೈನಿ(ಬಿಜೆಪಿ)
ವಾರ್ಡ್ ಸಂಖ್ಯೆ 3 -ಮೇರಿ ವೇಗಸ್ (ಎಸ್‌ಡಿಪಿಐ)
ವಾರ್ಡ್ ಸಂಖ್ಯೆ 4 -ಮನ್ಸೂರ್ ಅಲಿ(ಎಸ್‌ಡಿಪಿಐ)
ವಾರ್ಡ್ ಸಂಖ್ಯೆ 5-ಸತೀಶ್(ಬಿಜೆಪಿ)
ವಾರ್ಡ್ ಸಂಖ್ಯೆ 6 -ಕೆ.ಎಸ್.ರಮೇಶ್(ಬಿಜೆಪಿ)
ವಾರ್ಡ್ ಸಂಖ್ಯೆ 7 -ಅಮಿನ್ ಮೊಹಿಸಿನ್(ಎಸ್‌ಡಿಪಿಐ)
ವಾರ್ಡ್ ಸಂಖ್ಯೆ 8 - ಸವಿತಾ ರಾಕೇಶ್(ಬಿಜೆಪಿ)
ವಾರ್ಡ್ ಸಂಖ್ಯೆ 9 - ಕಲಾವತಿ( ಬಿಜೆಪಿ)
ವಾರ್ಡ್ ಸಂಖ್ಯೆ10 - ಮುಸ್ತಫಾ ಎಂ.ಎ(ಜೆಡಿಎಸ್)
ವಾರ್ಡ್ ಸಂಖ್ಯೆ11 - ನೀಮಾ ಹರ್ಷದ್(ಎಸ್​ಡಿಪಿಐ)
ವಾರ್ಡ್ ಸಂಖ್ಯೆ 12 - ಬಷೀರ್ (ಎಸ್​ಡಿಪಿಐ)
ವಾರ್ಡ್ ಸಂಖ್ಯೆ 13 - ಮಂಜುಳಾ (ಬಿಜೆಪಿ)
ವಾರ್ಡ್ ಸಂಖ್ಯೆ 14 - ಉಷಾ ಕುಮಾರಿ(ಬಿಜೆಪಿ)
ವಾರ್ಡ್ ಸಂಖ್ಯೆ 15 - ಚಂದ್ರ(ಬಿಜೆಪಿ)
ವಾರ್ಡ್ ಸಂಖ್ಯೆ 16 - ರಾಜೇಶ್ ಯಲ್ಲಪ್ಪ( ಕಾಂಗ್ರೆಸ್)
ವಾರ್ಡ್ ಸಂಖ್ಯೆ 17 -ಅರುಣ್ ಶೆಟ್ಟಿ(ಬಿಜೆಪಿ)
ವಾರ್ಡ್ ಸಂಖ್ಯೆ 18 -ಉಮೇಶ್ ಸುಬ್ರಮಣಿ(ಬಿಜೆಪಿ)
ವಾರ್ಡ್ ಸಂಖ್ಯೆ 19 - ಅಪ್ಪಣ್ಣ(ಬಿಜೆಪಿ)
ವಾರ್ಡ್ ಸಂಖ್ಯೆ 20 - ಅನಿತಾ ಪೂವಯ್ಯ(ಬಿಜೆಪಿ)
ವಾರ್ಡ್ ಸಂಖ್ಯೆ 21 - ಶ್ವೇತ( ಬಿಜೆಪಿ)
ವಾರ್ಡ್ ಸಂಖ್ಯೆ 22 - ಸಬಿತಾ( ಬಿಜೆಪಿ)
ವಾರ್ಡ್ ಸಂಖ್ಯೆ 23 - ಶಾರದ ನಾಗರಾಜ್(ಬಿಜೆಪಿ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.