ETV Bharat / state

ಕಲಬುರಗಿಯ ವೇದಾ ಪಬ್ಲಿಕ್​​​ ಶಾಲೆಗೆ ಇಂಡಿಯಾ ಸ್ಕೂಲ್​​​​ ಮೆರಿಟ್​ ಪ್ರಶಸ್ತಿ - ಇಂಡಿಯಾ ಸ್ಕೂಲ್ ಮೆರಿಟ್​ ಪ್ರಶಸ್ತಿ ಪಡೆದ ಶಾಲೆ

ಕಲಬುರಗಿಯ ವೇದಾ ಪಬ್ಲಿಕ್ ಶಾಲೆಗೆ ಇಂಡಿಯಾ ಸ್ಕೂಲ್ ಮೆರಿಟ್​ ಪ್ರಶಸ್ತಿ ಲಭಿಸಿದೆ. 10 ಮಾನದಂಡಗಳ ಆಧಾರದ ಮೇಲೆ ವೇದಾ ಶಾಲೆಯನ್ನು ಆಯ್ಕೆ ಮಾಡಲಾಗಿದೆ.

Veda Public School won the India School Merit Award
ವೇದಾ ಪಬ್ಲಿಕ್​ ಶಾಲೆಗೆ ಇಂಡಿಯಾ ಸ್ಕೂಲ್ ಮೆರಿಟ್​ ಪ್ರಶಸ್ತಿ
author img

By

Published : Dec 21, 2019, 11:28 AM IST

ಕಲಬುರಗಿ: ಈಚೆಗೆ ಎಜ್ಯುಕೇಷನ್ ಟೂಡೆ ಡಾಟ್‍ ಕಾಂ ಸಹ ಪಠ್ಯ ಚುಟುವಟಿಕೆಯಲ್ಲಿ ಉತ್ತಮ ಸಾಧನೆಗೈದ ಶಾಲೆಗಳಿಗೆ ನೀಡುವ ಇಂಡಿಯಾ ಸ್ಕೂಲ್ ಮೆರಿಟ್ ಪ್ರಶಸ್ತಿ ಇಲ್ಲಿನ ಬಸವಣ್ಣಪ್ಪ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್​ನ ವೇದಾ ಪಬ್ಲಿಕ್ ಶಾಲೆಗೆ ಲಭಿಸಿದೆ‌.

Veda Public School won the India School Merit Award
ವೇದಾ ಪಬ್ಲಿಕ್​ ಶಾಲೆಗೆ ಇಂಡಿಯಾ ಸ್ಕೂಲ್ ಮೆರಿಟ್​ ಪ್ರಶಸ್ತಿ

ವೇದಾ ಪಬ್ಲಿಕ್ ಶಾಲೆ ಟೂಡೆ ಡಾಟ್‍ ಕಾಂ ರಾಷ್ಟ್ರದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ವೇದಾ ಪಬ್ಲಿಕ್ ಶಾಲೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದಿದೆ. ಮೂಲಭೂತ ಸೌಕರ್ಯ, ವಿನೂತನ ಬೋಧನೆ, ಭದ್ರತೆ ಮತ್ತು ಆರೋಗ್ಯ, ಆಟೋಟಗಳು, ಹಣದ ಮೌಲ್ಯ, ಪರಿಶುದ್ಧತೆ ಅಭಿವೃದ್ಧಿ, ನಾಯಕತ್ವ ನಿರ್ವಹಣೆ ಮತ್ತು ಪಠ್ಯೇತರ ಚಟುವಟಿಕೆಗಳು ಸೇರಿದಂತೆ 10 ಮಾನದಂಡಗಳ ಮೇಲೆ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ಕಾರ್ಯದರ್ಶಿ ಡಾ. ರವಿ ಹರ್ಷ ಹೇಳಿದ್ದಾರೆ‌.

Intro:ಕಲಬುರಗಿ: ಇತ್ತೀಚೆಗೆ ಎಜ್ಯುಕೇಷನ್ ಟೂಡೆ ಡಾಟ್‍ಕಾಂ ಸಹ ಪಠ್ಯ ಚುಟುವಟಿಕೆಯಲ್ಲಿ ಉತ್ತಮ ಸಾಧನೆಗೈದ ಶಾಲೆಗಳಿಗೆ ನೀಡುವ ಇಂಡಿಯಾ ಸ್ಕೂಲ್ ಮೆರಿಟ್ ಪ್ರಶಸ್ತಿಗೆ ಬಸವಣ್ಣಪ್ಪ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ವೇದಾ ಪಬ್ಲಿಕ್ ಶಾಲೆಗೆ ಲಭಿಸಿದೆ‌.

ವೇದಾ ಪಬ್ಲಿಕ್ ಶಾಲೆ ಟೂಡೆ ಡಾಟ್‍ಕಾಂ ರಾಷ್ಟ್ರಾದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಸುಮಾರು 2315 ಸಿಬಿಎಸ್‍ಸಿ. ಐಸಿಎಸ್‍ಸಿ, ರಾಜ್ಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವೇದಾ ಪಬ್ಲಿಕ್ ಶಾಲೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯ ಶಿಖರವೇರಿದೆ. ಶೈಕ್ಷಣಿಕ ಖ್ಯಾತಿ, ವಯಕ್ತಿಕ ಗಮನ, ಮೂಲಭೂತ ಸೌಕರ್ಯ, ವಿನೂತನ ಬೋಧನೆ, ಭದ್ರತೆ ಮತ್ತು ಆರೋಗ್ಯ, ಆಟೋಟಗಳು, ಹಣದ ಮೌಲ್ಯ, ಪರಿಶುದ್ಧತೆ ಅಭಿವೃದ್ದಿ ನಾಯಕತ್ವ ನಿರ್ವಹಣೆ ಮತ್ತು ಪಠ್ಯೇತರ ಚಟುವಟಿಕೆಗಳು ಎಂಬ ಸುಮಾರು 10 ಮಾನದಂಡಗಳನ್ನು ನೀಡಲಾಗಿತ್ತು. ಕೊನೆಯ ಸುತ್ತಿನಲ್ಲಿ ವೇದಾ ಪಬ್ಲಿಕ್ ಶಾಲೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಹೊರಹೊಮ್ಮಿದೆ ಎಂದು ವೇದಾ ಶಿಕ್ಷಣ ಸಂಸ್ಥೆ ಕಾರ್ಯದಶಿಕ ಡಾ. ರವಿ ಹರ್ಷ ವ್ಯಕ್ತಪಡಿಸಿದ್ದಾರೆ‌.Body:ಕಲಬುರಗಿ: ಇತ್ತೀಚೆಗೆ ಎಜ್ಯುಕೇಷನ್ ಟೂಡೆ ಡಾಟ್‍ಕಾಂ ಸಹ ಪಠ್ಯ ಚುಟುವಟಿಕೆಯಲ್ಲಿ ಉತ್ತಮ ಸಾಧನೆಗೈದ ಶಾಲೆಗಳಿಗೆ ನೀಡುವ ಇಂಡಿಯಾ ಸ್ಕೂಲ್ ಮೆರಿಟ್ ಪ್ರಶಸ್ತಿಗೆ ಬಸವಣ್ಣಪ್ಪ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ವೇದಾ ಪಬ್ಲಿಕ್ ಶಾಲೆಗೆ ಲಭಿಸಿದೆ‌.

ವೇದಾ ಪಬ್ಲಿಕ್ ಶಾಲೆ ಟೂಡೆ ಡಾಟ್‍ಕಾಂ ರಾಷ್ಟ್ರಾದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಸುಮಾರು 2315 ಸಿಬಿಎಸ್‍ಸಿ. ಐಸಿಎಸ್‍ಸಿ, ರಾಜ್ಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವೇದಾ ಪಬ್ಲಿಕ್ ಶಾಲೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯ ಶಿಖರವೇರಿದೆ. ಶೈಕ್ಷಣಿಕ ಖ್ಯಾತಿ, ವಯಕ್ತಿಕ ಗಮನ, ಮೂಲಭೂತ ಸೌಕರ್ಯ, ವಿನೂತನ ಬೋಧನೆ, ಭದ್ರತೆ ಮತ್ತು ಆರೋಗ್ಯ, ಆಟೋಟಗಳು, ಹಣದ ಮೌಲ್ಯ, ಪರಿಶುದ್ಧತೆ ಅಭಿವೃದ್ದಿ ನಾಯಕತ್ವ ನಿರ್ವಹಣೆ ಮತ್ತು ಪಠ್ಯೇತರ ಚಟುವಟಿಕೆಗಳು ಎಂಬ ಸುಮಾರು 10 ಮಾನದಂಡಗಳನ್ನು ನೀಡಲಾಗಿತ್ತು. ಕೊನೆಯ ಸುತ್ತಿನಲ್ಲಿ ವೇದಾ ಪಬ್ಲಿಕ್ ಶಾಲೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಹೊರಹೊಮ್ಮಿದೆ ಎಂದು ವೇದಾ ಶಿಕ್ಷಣ ಸಂಸ್ಥೆ ಕಾರ್ಯದಶಿಕ ಡಾ. ರವಿ ಹರ್ಷ ವ್ಯಕ್ತಪಡಿಸಿದ್ದಾರೆ‌.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.