ETV Bharat / state

ರಾತ್ರೋರಾತ್ರಿ ಮನೆಮೇಲೆ ಬೀಳುತ್ತೆ ರಾಶಿ ರಾಶಿ ಕಲ್ಲು... ಕಾರಣ ತಿಳಿಯದ ಜನರು ಕಂಗಾಲು..! - Railway

ಕಲಬುರಗಿ ಜಿಲ್ಲೆಯ ತಾರಫೈಲ್ ಬಡಾವಣೆಯಲ್ಲಿ ರಾತ್ರಿಯಾಗುತ್ತಿದ್ದಂತೆ ಕಲ್ಲಿನ ಸುರಿಮಳೆ ಸುರಿಯಲಾರಂಭಿಸುತ್ತಿದೆ. ಇದರಿಂದ ಭಯಗೊಂಡಿರುವ ಸ್ಥಳೀಯರು ರಾತ್ರಿ ಪೂರ್ತಿ ಜಾಗರಣೆ ಮಾಡುವಂತಾಗಿದೆ.

ತಾರಫೈಲ್ ಬಡಾವಣೆಯಲ್ಲಿ ಕಲ್ಲಿನ ಸುರಿಮಳೆ
author img

By

Published : Oct 24, 2019, 5:49 PM IST

ಕಲಬುರಗಿ: ಇಲ್ಲಿನ ತಾರಫೈಲ್ ಬಡಾವಣೆಯಲ್ಲಿ ಕಲ್ಲಿನ ಮಳೆ ಸುರಿಯುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ಮೂರು ದಿನಗಳಿಂದ ಬಡಾವಣೆಯಲ್ಲಿರುವ ಮನೆಗಳ ಮೇಲೆ ಕಲ್ಲುಗಳು ಬೀಳಲು ಆರಂಭವಾಗಿದೆ.

ತಾರಫೈಲ್ ಬಡಾವಣೆಯಲ್ಲಿ ಕಲ್ಲಿನ ಸುರಿಮಳೆ

ರಾತ್ರಿಯಾಗುತ್ತಿದ್ದಂತೆ ಕಲ್ಲಿನ ಸುರಿಮಳೆ ಸುರಿಯಲಾರಂಭಿಸುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಬಡಾವಣೆಯ ಸುಮಾರು 15 ರಿಂದ 20 ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿದ್ದು, ಇಡೀ ರಾತ್ರಿ ನಿವಾಸಿಗಳು ನಿದ್ದೆಗೆಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆಯಾದರೆ ಇಲ್ಲಿನ ಜನರು ಮನೆಯಿಂದ ಹೊರಬರಲು ಆತಂಕ ಪಡುತ್ತಿದ್ದಾರೆ.

ತಾರಫೈಲ್ ಬಡಾವಣೆಯ ಪಕ್ಕದಲ್ಲಿ ರೈಲ್ವೆ ಹಳಿಯಿದೆ. ಇಲ್ಲಿನ ಕಲ್ಲುಗಳನ್ನ ದುಷ್ಕರ್ಮಿಗಳು ಎಸೆಯುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಸುದ್ದಿ ತಿಳಿದ ಪೊಲೀಸರು ರಾತ್ರಿ ಗಸ್ತು ಮಾಡಿದರೂ ಇಲ್ಲಿವರೆಗೆ ಕಲ್ಲು ಎಲ್ಲಿಂದ ಬೀಳುತ್ತಿದೆ ಎಂಬುದು ಮಾತ್ರ ತಿಳಿಯುತ್ತಿಲ್ಲವಂತೆ .

Intro:ಕಲಬುರಗಿ: ತಾರಫೈಲ್ ಬಡಾವಣೆಯಲ್ಲಿ ಕಲ್ಲಿನ ಸುರಿಮಳೆ ಸುರಿಯುತ್ತಿದ್ದು ಜನರ ನಿದ್ದೆಗೆಡುವಂತ ಪರಸ್ಥೀತಿ ನೀರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಬಡಾವಣೆಯಲ್ಲಿರುವ ಮನೆಗಳ ಮೇಲೆ ಕಲ್ಲುಗಳು ಬಿಳಲು ಆರಂಭಿಸಿವೆ. ಆದರೆ ಈ ಕಲ್ಲುಗಳು ಎಲ್ಲಿಂದ ಬರುತ್ತಿವೆ ಎನ್ನುವುದು ಅರ್ಥವಾಗದ ಜನರು ಕಂಗಾಲಾಗಿದ್ದಾರೆ. ಹಗಲಿನಲ್ಲಿ ಸ್ವಲ್ಪ ಶಾಂತವಾಗಿದ್ದರೆ ರಾತ್ರಿ ಕಲ್ಲಿನ ಸುರಿಮಳೆ ಸುರಿಯಲಾರಂಭಿಸುತ್ತಿದೆ ಎಂದು ಸ್ಥಳಿಯರು ಅಳಲು ತೊಡಿಕೊಳ್ಳುತ್ತಿದ್ದಾರೆ. ತಡರಾತ್ರಿ ದಿಡೀರ್ ಆಗಿ ಕಲ್ಲುಗಳು ಮನೆಗಳ ಮೇಲೆ ಬೀಳುವುದರಿಂದ ಆತಂಕ ಸೃಷ್ಟಿಯಾಗಿದೆ. ಬಡಾವಣೆಯ ಸುಮಾರು 15ರಿಂದ 20 ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿದ್ದು ಇಡೀ ರಾತ್ರಿ ನಿವಾಸಿಗಳು ನಿದ್ದೆಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಪರಿಚಿತ ದುಷ್ಕರ್ಮಿಗಳು ದುಷ್ಕೃತ್ಯ ಎಸಗುತ್ತಿದ್ದಾರೆ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಸಂಜೆಯಾದರೆ ಇಲ್ಲಿನ ಜನರು ಮನೆಯಿಂದ ಹೊರಬರಲು ಆತಂಕ ಪಡುತ್ತಿದ್ದಾರೆ. ತಾರಫೈಲ್ ಬಡಾವಣೆಯ ಪಕ್ಕದಲ್ಲಿ ರೈಲ್ವೆ ಹಳೆಯದ್ದು ಇಲ್ಲಿನ ಕಲ್ಲುಗಳನ್ನೇ ದುಷ್ಕರ್ಮಿಗಳು ಎಸೆಯುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಸುದ್ದಿ ತಿಳಿದ ಪೊಲೀಸರು ರಾತ್ರಿ ಗಸ್ತು ಮಾಡಿದರೂ ಇಲ್ಲಿವರೆಗೆ ಕಲ್ಲು ಎಲ್ಲಿಂದ ಬಂದುಬಿಡುತ್ತೇವೆ. ಎಸೆದವರು ಯಾರು ಪತ್ತೆಯಾಗಿಲ್ಲ. ಒಟ್ಟಾರೆ ಕಲ್ಲುಗಳೆಂದರೆ ಇಲ್ಲಿನ ಜನರ ಬೆಚ್ಚಿಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.Body:ಕಲಬುರಗಿ: ತಾರಫೈಲ್ ಬಡಾವಣೆಯಲ್ಲಿ ಕಲ್ಲಿನ ಸುರಿಮಳೆ ಸುರಿಯುತ್ತಿದ್ದು ಜನರ ನಿದ್ದೆಗೆಡುವಂತ ಪರಸ್ಥೀತಿ ನೀರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಬಡಾವಣೆಯಲ್ಲಿರುವ ಮನೆಗಳ ಮೇಲೆ ಕಲ್ಲುಗಳು ಬಿಳಲು ಆರಂಭಿಸಿವೆ. ಆದರೆ ಈ ಕಲ್ಲುಗಳು ಎಲ್ಲಿಂದ ಬರುತ್ತಿವೆ ಎನ್ನುವುದು ಅರ್ಥವಾಗದ ಜನರು ಕಂಗಾಲಾಗಿದ್ದಾರೆ. ಹಗಲಿನಲ್ಲಿ ಸ್ವಲ್ಪ ಶಾಂತವಾಗಿದ್ದರೆ ರಾತ್ರಿ ಕಲ್ಲಿನ ಸುರಿಮಳೆ ಸುರಿಯಲಾರಂಭಿಸುತ್ತಿದೆ ಎಂದು ಸ್ಥಳಿಯರು ಅಳಲು ತೊಡಿಕೊಳ್ಳುತ್ತಿದ್ದಾರೆ. ತಡರಾತ್ರಿ ದಿಡೀರ್ ಆಗಿ ಕಲ್ಲುಗಳು ಮನೆಗಳ ಮೇಲೆ ಬೀಳುವುದರಿಂದ ಆತಂಕ ಸೃಷ್ಟಿಯಾಗಿದೆ. ಬಡಾವಣೆಯ ಸುಮಾರು 15ರಿಂದ 20 ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿದ್ದು ಇಡೀ ರಾತ್ರಿ ನಿವಾಸಿಗಳು ನಿದ್ದೆಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಪರಿಚಿತ ದುಷ್ಕರ್ಮಿಗಳು ದುಷ್ಕೃತ್ಯ ಎಸಗುತ್ತಿದ್ದಾರೆ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಸಂಜೆಯಾದರೆ ಇಲ್ಲಿನ ಜನರು ಮನೆಯಿಂದ ಹೊರಬರಲು ಆತಂಕ ಪಡುತ್ತಿದ್ದಾರೆ. ತಾರಫೈಲ್ ಬಡಾವಣೆಯ ಪಕ್ಕದಲ್ಲಿ ರೈಲ್ವೆ ಹಳೆಯದ್ದು ಇಲ್ಲಿನ ಕಲ್ಲುಗಳನ್ನೇ ದುಷ್ಕರ್ಮಿಗಳು ಎಸೆಯುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಸುದ್ದಿ ತಿಳಿದ ಪೊಲೀಸರು ರಾತ್ರಿ ಗಸ್ತು ಮಾಡಿದರೂ ಇಲ್ಲಿವರೆಗೆ ಕಲ್ಲು ಎಲ್ಲಿಂದ ಬಂದುಬಿಡುತ್ತೇವೆ. ಎಸೆದವರು ಯಾರು ಪತ್ತೆಯಾಗಿಲ್ಲ. ಒಟ್ಟಾರೆ ಕಲ್ಲುಗಳೆಂದರೆ ಇಲ್ಲಿನ ಜನರ ಬೆಚ್ಚಿಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.