ETV Bharat / state

ಮಾಲೀಕಯ್ಯ ಗುತ್ತೇದಾರ್ ಗುಣಮುಖರಾಗುವಂತೆ ಪ್ರಾರ್ಥಿಸಿ ವಿಶೇಷ ಪೂಜೆ - Kalburgi covid latest news

ಇಲ್ಲಿನ ದಾನಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ನಾಯಕ ಬೇಗ ಗುಣಮುಖರಾಗಿ ಜನಸೇವೆಗೆ ಬರಲೆಂದು ಪ್ರಾರ್ಥಿಸಿದರು..

ಪೂಜೆ
ಪೂಜೆ
author img

By

Published : Sep 26, 2020, 5:38 PM IST

ಸೇಡಂ : ಕೊರೊನಾದಿಂದ ಬಳಲುತ್ತಿರುವ ರಾಜ್ಯ ಬಿಜೆಪಿಯ ಉಪಾಧ್ಯಕ್ಷ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಗುಣಮುಖರಾಗಲಿ ಎಂದು ಕೋರಿ ಬಿಜೆಪಿ ಮುಖಂಡ ಶಿವಕುಮಾರ್ ಪಾಟೀಲ್ (ಜಿಕೆ) ನೇತೃತ್ವದಲ್ಲಿ ಪೂಜೆ ಮಾಡಿಸಲಾಯ್ತು. ಇಲ್ಲಿನ ದಾನಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ನಾಯಕ ಬೇಗ ಗುಣಮುಖರಾಗಿ ಜನಸೇವೆಗೆ ಬರಲೆಂದು ಪ್ರಾರ್ಥಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ್​​ ನಾಮವಾರ, ಎಸ್‌ ಸಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಆಡಕಿ, ಮುಖಂಡ ವೆಂಕಟಯ್ಯ ಮುಸ್ತಾಜರ್, ವೆಂಕಟೇಶ್ ಪಾಟೀಲ್, ತಾಪಂ ಸದಸ್ಯ ನಾಗರೆಡ್ಡಿ ಮದನಾ, ಪ್ರಶಾಂತ ಅಂಬುರೆ, ಮುರುಘೇಂದ್ರ ಬಿಲಕಲ, ನಿತ್ಯಾನಂದ ಹಾಗೂ ಶ್ರೀಮಂತ ಅವಂಟಿ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.