ETV Bharat / state

ಸಿಎಎ,ಎನ್​ಸಿಆರ್,ಎನ್​ಪಿಆರ್​ ವಿರೋಧ.. ಮಳೆಯರಿಂದ ಒಂದು ದಿನದ ಧರಣಿ ಸತ್ಯಾಗ್ರಹ..

ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಸ್ ಫಾತಿಮಾ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಿಎಎ,ಎನ್​ಸಿಆರ್‌ ಹಾಗೂ ಎನ್​ಪಿಆರ್​ಯನ್ನು ವಿರೋಧಿಸಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

satyagraha-for-one-day-from-women
satyagraha-for-one-day-from-women
author img

By

Published : Jan 18, 2020, 9:31 PM IST

ಕಲಬುರಗಿ: ಸಿಎಎ,ಎನ್​ಸಿಆರ್ ಹಾಗೂ ಎನ್​ಪಿಆರ್ ವಿರೋಧಿಸಿ ಮಹಿಳೆಯರಿಂದ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಮಹಿಳೆಯರಿಂದ ಒಂದು ದಿನದ ಧರಣಿ ಸತ್ಯಾಗ್ರಹ..

ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಸ್ ಫಾತೀಮಾ ನೇತೃತ್ವದಲ್ಲಿ ನಗರದ ಜಗತ್ ವೃತ್ತದ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಧರಣಿ‌ ಆಯೋಜಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ‌ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸಿಎಎ, ಎನ್​ಸಿಆರ್ ಹಾಗೂ ಎನ್​ಪಿಆರ್ ಜಾರಿಗೆ ತರದಂತೆ ಒತ್ತಾಯಿಸಿದರು.

ಮಸೂದೆ ವಿರೋಧಿಸಿ 24 ತಾಸುಗಳ ಕಾಲ ನಡೆಯಲಿರೋ ಧರಣಿ ಸತ್ಯಾಗ್ರಹದಲ್ಲಿ ನೂರಾರು ಮಹಿಳೆಯರು ಭಾಗಿಯಾಗಿದ್ದರು. ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ದಲಿತ ಮುಖಂಡ ವಿಠಲ್ ದೊಡ್ಮನಿ, ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮತ್ತಿತರರು ಧರಣಿಗೆ ಬೆಂಬಲಿಸಿದರು.

Intro:ಕಲಬುರಗಿ: ಸಿಎಎ, ಎನ್ ಸಿಆರ್ ಹಾಗೂ ಎನ್ ಪಿಆರ್ ವಿರೋಧಿಸಿ ಮಹಿಳೆಯರಿಂದ ಒಂದು ದಿನ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೇಸ್ ಶಾಸಕಿ ಖನೀಸ್ ಫಾತೀಮಾ ನೇತೃತ್ವದಲ್ಲಿ ನಗರದ ಜಗತ್ ವೃತ್ತದ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಧರಣಿ‌ ಆಯೋಜಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ‌ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸಿಎಎ ಎನ್ ಆರ್ ಸಿ ಹಾಗೂ ಎನ್ ಪಿಆರ್ ಜಾರಿ ತರದಂತೆ ಒತ್ತಾಯಿಸಿದರು. ಮಸೂದೆ ವಿರೋಧ 24 ತಾಸುಗಳ ಕಾಲ ನಡೆಯಲಿರೋ ಧರಣಿ ಪ್ರತಿಭಟನೆಯಲ್ಲಿ ನೂರಾರು ಜನ ಮಹಿಳೆಯರು ಭಾಗಿಯಾಗಿದ್ದರು. ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ, ದಲಿತ ಮುಖಂಡ ವಿಠಲ್ ದೊಡ್ಮನಿ, ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮತ್ತಿತರರು ಧರಣಿಗೆ ಬೆಂಬಲಿಸಿದರು. Body:ಕಲಬುರಗಿ: ಸಿಎಎ, ಎನ್ ಸಿಆರ್ ಹಾಗೂ ಎನ್ ಪಿಆರ್ ವಿರೋಧಿಸಿ ಮಹಿಳೆಯರಿಂದ ಒಂದು ದಿನ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೇಸ್ ಶಾಸಕಿ ಖನೀಸ್ ಫಾತೀಮಾ ನೇತೃತ್ವದಲ್ಲಿ ನಗರದ ಜಗತ್ ವೃತ್ತದ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಧರಣಿ‌ ಆಯೋಜಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ‌ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸಿಎಎ ಎನ್ ಆರ್ ಸಿ ಹಾಗೂ ಎನ್ ಪಿಆರ್ ಜಾರಿ ತರದಂತೆ ಒತ್ತಾಯಿಸಿದರು. ಮಸೂದೆ ವಿರೋಧ 24 ತಾಸುಗಳ ಕಾಲ ನಡೆಯಲಿರೋ ಧರಣಿ ಪ್ರತಿಭಟನೆಯಲ್ಲಿ ನೂರಾರು ಜನ ಮಹಿಳೆಯರು ಭಾಗಿಯಾಗಿದ್ದರು. ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ, ದಲಿತ ಮುಖಂಡ ವಿಠಲ್ ದೊಡ್ಮನಿ, ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮತ್ತಿತರರು ಧರಣಿಗೆ ಬೆಂಬಲಿಸಿದರು. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.