ETV Bharat / state

ಕನ್ಹಯ್ಯ ಕುಮಾರ್​ಗೆ ಕೊನೆಗೂ ಸಿಕ್ತು ಅನುಮತಿ: ಗುಲ್ಬರ್ಗಾ ವಿವಿಯ ಉಪನ್ಯಾಸದಲ್ಲಿ ಭಾಗಿ! - gulbarga vv news

ಕನ್ಹಯ್ಯ ಕುಮಾರ್ ಕಲಬುರಗಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನ ವಿದ್ಯಾರ್ಥಿ ಸಂಘಟನೆಗಳಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹಾಗೂ ಬೀದರ್ ಸಂಸದ ಭಗವಂತ್​ ಖೂಬಾ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಸೂಚನೆ ನೀಡಿದ್ದರು.

ಕನ್ಹಯ್ಯ ಕುಮಾರ್​ಗೆ ಕೊನೆಗೂ ಸಿಕ್ಕ ಅನುಮತಿ:
author img

By

Published : Oct 14, 2019, 6:36 PM IST

Updated : Oct 14, 2019, 8:55 PM IST

ಕಲಬುರಗಿ: ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪರಿಮಳ ಅಂಬೇಕರ್​​ ಕೊನೆಗೂ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ಉಪನ್ಯಾಸ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದು, ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕನ್ಹಯ್ಯ ಕುಮಾರ್ ಕಲಬುರಗಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ ಸಂಘಟನೆಗಳಿಂದ ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮಾಡಿದೆ. ಆದರೆ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹಾಗೂ ಬೀದರ್ ಸಂಸದ ಭಗವಂತ ಖೂಬಾ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪರಿಮಳ ಅಂಬೇಕರ್ ಕಾರ್ಯಕ್ರಮಕ್ಕೆ ಕೊಟ್ಟಿದ್ದ ಅನುಮತಿಯನ್ನು ವಾಪಸ್ ಪಡೆದುಕೊಂಡಿದ್ದರು.

ಕನ್ಹಯ್ಯ ಕುಮಾರ್​ಗೆ ಕೊನೆಗೂ ಸಿಕ್ತು ಅನುಮತಿ

ಕನ್ಹಯ್ಯ ಕುಮಾರ್​ ಆಗಮನಕ್ಕೆ ಸಿಗದ ಅನುಮತಿ: ಗುಲ್ಬರ್ಗಾ ವಿವಿ ನಿರ್ಧಾರ ಖಂಡಿಸಿ ವಿದ್ಯಾರ್ಥಿಗಳ ಧರಣಿ

ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕುಲಪತಿಗಳ ಧೋರಣೆ ಖಂಡಿಸಿ ಅವರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಗೆ ಮಣಿದ ಕುಲಪತಿಗಳು, ಇದೀಗ ಕೇವಲ ಉಪನ್ಯಾಸ ವಿಷಯಕ್ಕೆ ಪೂರಕವಾಗಿ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಬೇರೆ ವಿಷಯದ ಬಗ್ಗೆ ಮಾತನಾಡಬಾರದು. ವಿಶ್ವವಿದ್ಯಾಲಯದ ಹಿತಕ್ಕೆ ಧಕ್ಕೆ ತರದಂತೆ ಕಾರ್ಯಕ್ರಮ ನಡೆಸಬೇಕು ಎಂಬ ಷರತ್ತು ವಿಧಿಸುವ ಮೂಲಕ ಅನುಮತಿ ನೀಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಕೊನೆಗೂ ಹೋರಾಟದಲ್ಲಿ ಜಯ ಸಿಕ್ಕಿದೆ.

Intro:ಕಲಬುರಗಿ:ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಕುಲಪತಿ ಪ್ರೊ.ಪರಿಮಳ ಅಂಬೇಡಕರ್ ಕೊನೆಗೂ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ಕಾರ್ಯಕ್ರಮಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ.

ಕನ್ಹಯ್ಯ ಕುಮಾರ್ ಕಲಬುರಗಿ ಭೇಟಿ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನ ವಿದ್ಯಾರ್ಥಿ ಸಂಘಟನೆಗಳಿಂದ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಆದರೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹಾಗೂ,ಬೀದರ್ ಸಂಸದ ಭಗವಂತ ಖೂಬಾ ಕಾರ್ಯಕ್ರಮಕ್ಕೆ ಅನುಮತಿ ಕೊಡದಿರುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ವಿ.ವಿ. ಕುಲಪತಿ ಪರಿಮಳ ಅಂಬೇಕರ್ ಕಾರ್ಯಕ್ರಮಕ್ಕೆ ಕೊಟ್ಟ ಅನುಮತಿ ವಾಪಸ್ ಪಡೆದಿದ್ದರು.ಇದರಿಂದ ಕುಪಿತಗೊಂಡ ವಿದ್ಯಾರ್ಥಿಗಳ ಕುಲಪತಿಗಳ ಧೋರಣೆ ಖಂಡಿಸಿ ಅವರ ಕಛೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಕೊಟ್ಟ ಅನುಮತಿ ವಾಪಸ್ ಪಡೆದ ಕ್ರಮ ಖಂಡಿಸಿದರು.ವಿದ್ಯಾರ್ಥಿ ಸಂಘಟನೆಗಳಿಗೆ ವಿವಿಧ ಸಂಘಟನೆಗಳೂ ಬೆಂಬಲ ನೀಡಿದವು. ಪ್ರತಿಭಟನೆಗೆ ಮಣಿದ ಕುಲಪತಿಗಳು, ಕೇವಲ ವಿಚಾರ ಸಂಕಿರಣದ ವಿಷಯಕ್ಕೆ ಪೂರಕವಾಗಿ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಬೇರೆ ವಿಷಯದ ಬಗ್ಗೆ ಮಾತನಾಡಬಾರದು,ವಿಶ್ವವಿದ್ಯಾಲಯದ ಹಿತಕ್ಕೆ ಧಕ್ಕೆ ತರದಂತೆ ಕಾರ್ಯಕ್ರಮ ಮಾಡಬೇಕೆಂದು ಷರತ್ತು ವಿಧಿಸುವ ಮೂಲಕ ಕುಲಪಗಳು ಅನುಮತಿ ನೀಡಿದ್ದಾರೆ.

ಬೈಟ್-ಪ್ರೊ.ಪರಿಮಳ ಅಂಬೇಡಕರ್, ಕುಲಪತಿ, ಗುಲ್ಬರ್ಗಾ ವಿ.ವಿ.Body:ಕಲಬುರಗಿ:ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಕುಲಪತಿ ಪ್ರೊ.ಪರಿಮಳ ಅಂಬೇಡಕರ್ ಕೊನೆಗೂ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ಕಾರ್ಯಕ್ರಮಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ.

ಕನ್ಹಯ್ಯ ಕುಮಾರ್ ಕಲಬುರಗಿ ಭೇಟಿ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನ ವಿದ್ಯಾರ್ಥಿ ಸಂಘಟನೆಗಳಿಂದ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಆದರೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹಾಗೂ,ಬೀದರ್ ಸಂಸದ ಭಗವಂತ ಖೂಬಾ ಕಾರ್ಯಕ್ರಮಕ್ಕೆ ಅನುಮತಿ ಕೊಡದಿರುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ವಿ.ವಿ. ಕುಲಪತಿ ಪರಿಮಳ ಅಂಬೇಕರ್ ಕಾರ್ಯಕ್ರಮಕ್ಕೆ ಕೊಟ್ಟ ಅನುಮತಿ ವಾಪಸ್ ಪಡೆದಿದ್ದರು.ಇದರಿಂದ ಕುಪಿತಗೊಂಡ ವಿದ್ಯಾರ್ಥಿಗಳ ಕುಲಪತಿಗಳ ಧೋರಣೆ ಖಂಡಿಸಿ ಅವರ ಕಛೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಕೊಟ್ಟ ಅನುಮತಿ ವಾಪಸ್ ಪಡೆದ ಕ್ರಮ ಖಂಡಿಸಿದರು.ವಿದ್ಯಾರ್ಥಿ ಸಂಘಟನೆಗಳಿಗೆ ವಿವಿಧ ಸಂಘಟನೆಗಳೂ ಬೆಂಬಲ ನೀಡಿದವು. ಪ್ರತಿಭಟನೆಗೆ ಮಣಿದ ಕುಲಪತಿಗಳು, ಕೇವಲ ವಿಚಾರ ಸಂಕಿರಣದ ವಿಷಯಕ್ಕೆ ಪೂರಕವಾಗಿ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಬೇರೆ ವಿಷಯದ ಬಗ್ಗೆ ಮಾತನಾಡಬಾರದು,ವಿಶ್ವವಿದ್ಯಾಲಯದ ಹಿತಕ್ಕೆ ಧಕ್ಕೆ ತರದಂತೆ ಕಾರ್ಯಕ್ರಮ ಮಾಡಬೇಕೆಂದು ಷರತ್ತು ವಿಧಿಸುವ ಮೂಲಕ ಕುಲಪಗಳು ಅನುಮತಿ ನೀಡಿದ್ದಾರೆ.

ಬೈಟ್-ಪ್ರೊ.ಪರಿಮಳ ಅಂಬೇಡಕರ್, ಕುಲಪತಿ, ಗುಲ್ಬರ್ಗಾ ವಿ.ವಿ.Conclusion:
Last Updated : Oct 14, 2019, 8:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.