ETV Bharat / state

ಕಲಬುರಗಿಯಲ್ಲಿ ಮಧ್ಯರಾತ್ರಿ ಎರಡು ಮನೆ ದೋಚಿ ಪರಾರಿಯಾದ ಕಳ್ಳರು - ನಗದು

ಕುಟುಂಬದವರೆಲ್ಲಾ ಗಾಢ ನಿದ್ದೆಗೆ ಜಾರಿದಾಗ ಸರಣಿ ಮನೆಗಳ್ಳತನ ನಡೆದಿರುವ ಘಟನೆ ನಗರದ ಕೊಠಾರಿ ಭವನ ಹಿಂಭಾಗದ ಶಾಸ್ತ್ರಿ ನಗರದಲ್ಲಿ ನಡೆದಿದೆ. ವಿಜಯಕುಮಾರ್ ಮತ್ತು ಶರಣಪ್ಪ ಎಂಬುವರಿಗೆ ಸೇರಿದ ಮನೆಗಳಲ್ಲಿ ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ಮನೆಯಲ್ಲಿ 4 ಲಕ್ಷ ನಗದು, 30 ಗ್ರಾಂ ಚಿನ್ನಾಭರಣ ಕಳುವು
author img

By

Published : Jun 28, 2019, 5:04 PM IST

ಕಲಬುರಗಿ: ಕುಟುಂಬದವರೆಲ್ಲಾ ಗಾಢ ನಿದ್ರೆಗೆ ಜಾರಿದಾಗ ಸರಣಿ ಮನೆಗಳ್ಳತನ ನಡೆದಿರುವ ಘಟನೆ ನಗರದ ಕೊಠಾರಿ ಭವನ ಹಿಂಭಾಗದ ಶಾಸ್ತ್ರಿ ನಗರದಲ್ಲಿ ನಡೆದಿದೆ. ವಿಜಯಕುಮಾರ್ ಮತ್ತು ಶರಣಪ್ಪ ಎಂಬುವರಿಗೆ ಸೇರಿದ ಮನೆಗಳಲ್ಲಿ ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ.

ವಿಜಯಕುಮಾರ್ ಮನೆಯಲ್ಲಿ 4 ಲಕ್ಷ ನಗದು, 30 ಗ್ರಾಂ ಚಿನ್ನಾಭರಣ ಕಳುವಾಗಿದೆ. ಅದೇ ನಗರದಲ್ಲಿರುವ ಶರಣಪ್ಪ ಎಂಬುವರ ಮನೆಯಲ್ಲಿ 25 ಸಾವಿರ ನಗದು ಕಳ್ಳತನವಾಗಿದೆ. ನಸುಕಿನ ಜಾವ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

ಮಧ್ಯರಾತ್ರಿ ಎರಡು ಮನೆ ದೋಚಿ ಪರಾರಿಯಾದ ಕಳ್ಳರು

ಎರಡು ಕುಟುಂಬದಲ್ಲೂ ಒಂದೇ ತರಹದ ಘಟನೆ ನಡೆದಿದ್ದು, ಮನೆಯವರೆಲ್ಲಾ ಮಲಗಿರುವಾಗ ಒಳಹೊಕ್ಕಿರುವ ಖದೀಮರು ಟ್ರಸರಿ ಕೀಲಿ ಮುರಿದು ಚಿನ್ನ-ಬೆಳ್ಳಿ ಹಾಗೂ ನಗದು ಹಣ ಕದ್ದಿದ್ದಾರೆ. ಆದ್ರೆ, ಚಾಲಾಕಿ ಕಳ್ಳರು ಬೆಳ್ಳಿ ಆಭರಣಗಳನ್ನು ಮಾತ್ರ ಮನೆಯ ಪಕ್ಕದಲ್ಲಿ ಬಿಸಾಡಿ ಹೋಗಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಕಲಬುರಗಿ: ಮನೆಯವರು ಗಾಡನಿದ್ರೆಗೆ ಜಾರಿದಾಗ ಸರಣಿ ಮನೆಗಳ್ಳತನ ನಡೆದಿರುವ ಘಟನರ ನಗರದ ಕೊಠಾರಿ ಭವನ ಹಿಂಭಾಗದ ಶಾಸ್ತ್ರಿ ನಗರದಲ್ಲಿ ನಡೆದಿದೆ. ವಿಜಯಕುಮಾರ್ ಮತ್ತು ಶರಣಪ್ಪ ಎಂಬುವರಿಗೆ ಸೇರಿದ ಮನೆಗಳಲ್ಲಿ ಕಳ್ಳತನ ನಡೆದಿದೆ. ವಿಜಯಕುಮಾರ್ ಮನೆಯಲ್ಲಿ 4 ಲಕ್ಷ ನಗದು, 30 ಗ್ರಾಮ್ ಚಿನ್ನಾಭರಣ ಕಳುವಾಗಿದೆ. ಅದೇ ನಗರದಲ್ಲಿ ಬರುವ ಶರಣಪ್ಪ ಎಂಬುವರ ಮನೆಯಲ್ಲಿ 25 ಸಾವಿರ ನಗದು ಕಳ್ಳತನವಾಗಿದೆ. ನಸುಕಿನ ಜಾವ ಘಟನೆ ನಡೆದಿದೆ. ಮನೆಯವರು ಗಾಡನಿದ್ರೆಗೆ ಜಾರಿದಾಗ ಮನೆ ಒಳಹೊಕ್ಕ ಕದೀಮಕಳ್ಳರು ಟ್ರಸರಿ ಕಿಲಿ ಮೂರಿದು ಒಳಗ್ಗಿದ ಚಿನ್ನ-ಬೆಳ್ಳಿ ಹಾಗೂ ನಗದು ಹಣ ಕದ್ದಿದ್ದಾರೆ. ಆದ್ರೆ ಮನೆಯ ಪಕ್ಕದಲ್ಲಿಯೇ ಬೆಳ್ಳಿ ಆಭರಣಗಳನ್ನು ಬಿಸಾಡಿ ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.Body:ಕಲಬುರಗಿ: ಮನೆಯವರು ಗಾಡನಿದ್ರೆಗೆ ಜಾರಿದಾಗ ಸರಣಿ ಮನೆಗಳ್ಳತನ ನಡೆದಿರುವ ಘಟನರ ನಗರದ ಕೊಠಾರಿ ಭವನ ಹಿಂಭಾಗದ ಶಾಸ್ತ್ರಿ ನಗರದಲ್ಲಿ ನಡೆದಿದೆ. ವಿಜಯಕುಮಾರ್ ಮತ್ತು ಶರಣಪ್ಪ ಎಂಬುವರಿಗೆ ಸೇರಿದ ಮನೆಗಳಲ್ಲಿ ಕಳ್ಳತನ ನಡೆದಿದೆ. ವಿಜಯಕುಮಾರ್ ಮನೆಯಲ್ಲಿ 4 ಲಕ್ಷ ನಗದು, 30 ಗ್ರಾಮ್ ಚಿನ್ನಾಭರಣ ಕಳುವಾಗಿದೆ. ಅದೇ ನಗರದಲ್ಲಿ ಬರುವ ಶರಣಪ್ಪ ಎಂಬುವರ ಮನೆಯಲ್ಲಿ 25 ಸಾವಿರ ನಗದು ಕಳ್ಳತನವಾಗಿದೆ. ನಸುಕಿನ ಜಾವ ಘಟನೆ ನಡೆದಿದೆ. ಮನೆಯವರು ಗಾಡನಿದ್ರೆಗೆ ಜಾರಿದಾಗ ಮನೆ ಒಳಹೊಕ್ಕ ಕದೀಮಕಳ್ಳರು ಟ್ರಸರಿ ಕಿಲಿ ಮೂರಿದು ಒಳಗ್ಗಿದ ಚಿನ್ನ-ಬೆಳ್ಳಿ ಹಾಗೂ ನಗದು ಹಣ ಕದ್ದಿದ್ದಾರೆ. ಆದ್ರೆ ಮನೆಯ ಪಕ್ಕದಲ್ಲಿಯೇ ಬೆಳ್ಳಿ ಆಭರಣಗಳನ್ನು ಬಿಸಾಡಿ ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.