ETV Bharat / state

ಕಲಬುರಗಿಯಲ್ಲಿ ರಕ್ಷಾಬಂಧನ ಸಂಭ್ರಮ ಇಮ್ಮಡಿಗೊಳಿಸಿದ ಸ್ವಾತಂತ್ರ್ಯ ದಿನ - ಕಲಬುರಗಿ

ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ರಾಕಿಗಳ ಖರೀದಿ ಜೋರಾಗಿತ್ತು. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ರಕ್ಷಾ ಬಂಧನ ಬಂದಿರುವ ಹಿನ್ನೆಲೆ ಯುವ ಜನತೆಯಲ್ಲಿ ಸಂತೋಷ ದುಪ್ಪಟ್ಟು ಮಾಡಿತ್ತು.

ಕಲಬುರಗಿಯಲ್ಲಿ ನಡೆಯಿತು ಸಂಭ್ರಮದ ರಕ್ಷಾ ಬಂಧನ
author img

By

Published : Aug 15, 2019, 5:43 PM IST

ಕಲಬುರಗಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನ ಎರಡೂ ಒಟ್ಟಿಗೆ ಬಂದಿರುವ ಕಾರಣ ಮಕ್ಕಳಲ್ಲಿ ಸಂತೋಷ ಇಮ್ಮಡಿಯಾಗಿದ್ದು, ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಧ್ವಜಾರೋಹಣ ಮುಗಿದ ನಂತರ ಸಹೋದರರಿಗೆ ಆರತಿ ಬೆಳಗಿ, ರಾಕಿ ಕಟ್ಟಿದರು.

Intro:ಕಲಬುರಗಿ:ಜಿಲ್ಲೆಯಾದ್ಯಂತ ರಕ್ಷಾ ಬಂಧನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನ ಎರಡು ಒಟ್ಟಿಗೆ ಬಂದಿರುವ ಕಾರಣ ಮಕ್ಕಳಲ್ಲಿ ಸಂತೋಷ ಇನ್ನಷ್ಟು ಹೆಚ್ಚುವಂತೆ ಮಾಡಿತು.ಶಾಲಾ-ಕಾಲೇಜುಗಳಿಲ್ಲಿ ಧ್ವಜಾರೋಹಣ ಮುಗಿಸಿದ ನಂತರ ಸಹೋದರರಿಗೆ ಆರತಿ ಬೆಳಗಿ,ರಾಖಿ ಕಟ್ಟಿದ ಸಹೋದರಿಯರು ಸಿಹಿ ತಿನ್ನಿಸುವ ಮೂಲ ಶುಭ ಕೋರಿದರು.ತಮಗೆ ರಕ್ಷಣೆ ನೀಡುವಂತೆ ಸಹೋದರರಲ್ಲಿ ಪ್ರಾರ್ಥಿಸಿದರು.ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ರಾಖಿಗಳ ಖರೀದಿ ಜೋರಾಗಿತ್ತು.ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ದಿನದಂದೆ ರಕ್ಷಾ ಬಂಧನ ಬಂದಿರುವ ಹಿನ್ನೆಲೆ ಯುವ ಜನತೆಯಲ್ಲಿ ಸಂತೋಷ ದುಪ್ಪಟ್ಟುಗೊಳ್ಳುವಂತೆ ಮಾಡಿತ್ತು.Body:ಕಲಬುರಗಿ:ಜಿಲ್ಲೆಯಾದ್ಯಂತ ರಕ್ಷಾ ಬಂಧನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನ ಎರಡು ಒಟ್ಟಿಗೆ ಬಂದಿರುವ ಕಾರಣ ಮಕ್ಕಳಲ್ಲಿ ಸಂತೋಷ ಇನ್ನಷ್ಟು ಹೆಚ್ಚುವಂತೆ ಮಾಡಿತು.ಶಾಲಾ-ಕಾಲೇಜುಗಳಿಲ್ಲಿ ಧ್ವಜಾರೋಹಣ ಮುಗಿಸಿದ ನಂತರ ಸಹೋದರರಿಗೆ ಆರತಿ ಬೆಳಗಿ,ರಾಖಿ ಕಟ್ಟಿದ ಸಹೋದರಿಯರು ಸಿಹಿ ತಿನ್ನಿಸುವ ಮೂಲ ಶುಭ ಕೋರಿದರು.ತಮಗೆ ರಕ್ಷಣೆ ನೀಡುವಂತೆ ಸಹೋದರರಲ್ಲಿ ಪ್ರಾರ್ಥಿಸಿದರು.ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ರಾಖಿಗಳ ಖರೀದಿ ಜೋರಾಗಿತ್ತು.ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ದಿನದಂದೆ ರಕ್ಷಾ ಬಂಧನ ಬಂದಿರುವ ಹಿನ್ನೆಲೆ ಯುವ ಜನತೆಯಲ್ಲಿ ಸಂತೋಷ ದುಪ್ಪಟ್ಟುಗೊಳ್ಳುವಂತೆ ಮಾಡಿತ್ತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.