ETV Bharat / state

ಪ್ರವಾಹ ಪೀಡಿತರಿಗೆ ವೈಯಕ್ತಿಕ ಧನ ಸಹಾಯ ಮಾಡಿದ ಡಾ. ಶರಣ ಪ್ರಕಾಶ ಪಾಟೀಲ್‌ - Sedam town of Kalaburagi district

ಸೇಡಂ ಪಟ್ಟಣದ ಬಸವನಗರ ತಾಂಡಾ, ಇಂದಿರಾನಗರ, ದೊಡ್ಡ ಅಗಸಿ, ಸಣ್ಣ ಅಗಸಿ, ಚೋಟಿಗಿರಣಿ, ಬಿಬ್ಬಳ್ಳಿ ಸೇರಿ ನದಿ ಪಾತ್ರದ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹ ಪೀಡಿತರ ಸಮಸ್ಯೆ ಆಲಿಸಿದರು..

Dr.Sharanaprakash Patil gave Personal money for flood victims
ಪ್ರವಾಹ ಪೀಡಿತರಿಗೆ ವೈಯಕ್ತಿಕ ಧನ ಸಹಾಯ ಮಾಡಿದ ಶರಣಪ್ರಕಾಶ ಪಾಟೀಲ
author img

By

Published : Sep 18, 2020, 9:54 PM IST

ಸೇಡಂ(ಕಲಬುರಗಿ): ಮಾಜಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸೇಡಂ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂಕಷ್ಟದಲ್ಲಿರುವವರಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.

ಪ್ರವಾಹ ಪೀಡಿತರಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದ ಡಾ. ಶರಣ ಪ್ರಕಾಶ್ ಪಾಟೀಲ್

ಸೇಡಂ ಪಟ್ಟಣದ ಬಸವನಗರ ತಾಂಡಾ, ಇಂದಿರಾನಗರ, ದೊಡ್ಡ ಅಗಸಿ, ಸಣ್ಣ ಅಗಸಿ, ಚೋಟಿಗಿರಣಿ, ಬಿಬ್ಬಳ್ಳಿ ಸೇರಿ ನದಿ ಪಾತ್ರದ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹ ಪೀಡಿತರ ಸಮಸ್ಯೆ ಆಲಿಸಿದರು. ಜೊತೆಗೆ ವೈಯಕ್ತಿಕ ಧನ ಸಹಾಯ ಮಾಡಿದರು.

ಈ ವೇಳೆ ಅನಂತಯ್ಯ ಮುಸ್ತಾಜರ್, ವಿಶ್ವನಾಥರೆಡ್ಡಿ ಪಾಟೀಲ್, ಶ್ರೀನಿವಾಸ ಪ್ಯಾಟಿ, ರಾಘವೇಂದ್ರ ಮುಸ್ತಾಜರ್, ಕಾಶಿನಾಥ ನಾಟೀಕಾರ ಮತ್ತಿರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.