ETV Bharat / state

ಆರೋಪ ಮುಕ್ತರಾಗಿ ಬರಲಿ: ಡಿಕೆಶಿ ಅಭಿಮಾನಿಗಳಿಂದ ಗಾಣಗಾಪುರದಲ್ಲಿ ವಿಶೇಷ ಪೂಜೆ! - ಕಲಬುರಗಿ

ಇಬ್ಬರು ಕೂಡ ಇಡಿ ತನಿಖೆ ಸಮರ್ಥವಾಗಿ ಎದುರಿಸಿ ಆರೋಪ ಮುಕ್ತರಾಗಿ ಹೊರಬರಲಿ ಎಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು.

ಡಿಕೆಶಿ ಅಭಿಮಾನಿಗಳಿಂದ ಪೂಜೆ
author img

By

Published : Sep 13, 2019, 12:03 PM IST

ಕಲಬುರಗಿ: ಡಿಕೆಶಿ ಹಾಗೂ ಅವರ ಪುತ್ರಿ ಮೇಲಿರುವ ಆರೋಪ ಮುಕ್ತಗೊಳ್ಳುವಂತೆ ಪ್ರಾರ್ಥಿಸಿ ಅವರ ಅಭಿಮಾನಿಗಳು ಗಾಣಗಾಪುರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಅಫಜಲಪುರ ತಾಲೂಕಿನ ಗಾಣಗಾಪುರ ದತ್ತಾತ್ರೇಯ ದೇವರ ನಿರ್ಗುಣ ಪಾದುಕೆಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು, ಇಬ್ಬರು ಇಡಿ ತನಿಖೆ ಸಮರ್ಥವಾಗಿ ಎದುರಿಸಿ ಆರೋಪ ಮುಕ್ತರಾಗಿ ಹೊರಬರಲಿ ಎಂದು ಪ್ರಾರ್ಥನೆ ಮಾಡಿದರು.

ಡಿಕೆಶಿ ಅಭಿಮಾನಿಗಳಿಂದ ಪೂಜೆ

ಈ ಹಿಂದೆ ಡಿಕೆಶಿ ಐಟಿ ದಾಳಿಗೆ ಒಳಗಾದಾಗ, ಗುರುಜೀ ದ್ವಾರಕಾನಾಥರ ಸೂಚನೆಯಂತೆ ಗಾಣಗಾಪುರಕ್ಕೆ ಬಂದು ಪೂಜೆ ಸಲ್ಲಿಸಿದ್ದರು. ಈ ಹಿನ್ನೆಲೆ ಇದೀಗ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Intro:ಕಲಬುರಗಿ: ಡಿಕೆಸಿ ಹಾಗು ಅವರ ಪುತ್ರಿ ಆರೋಪ ಮುಕ್ತಗೊಳ್ಳುವಂತೆ ಪ್ರಾಥಿಸಿ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳು ದೇವಲ ಗಾಣಗಾಪುರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಅಫಜಲಪುರ ತಾಲ್ಲೂಕಿನ ಗಾಣಗಾಪುರ ದತ್ತಾತ್ರೇಯ ದೇವರ ನಿರ್ಗುಣ ಪಾದುಕೆಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು ಇಬ್ಬರು ಇಡಿ ತನಿಖೆ ಸಮರ್ಥವಾಗಿ ಎದುರಿಸಿ ಆರೋಪ ಮುಕ್ತರಾಗಿ ಹೊರಬರಲಿ ಎಂದು ಪ್ರಾರ್ಥನೆ ಮಾಡಿದರು.

ಈ ಹಿಂದೆ ಐಟಿ ದಾಳಿಗೆ ಒಳಗಾದ ಬಳಿಕ ಡಿಕೆಸಿ ತಮ್ಮ ಗುರುಜೀ ದ್ವಾರಕಾನಾಥರ ಸೂಚನೆಯಂತೆ ಗಾಣಗಾಪುರಕ್ಕೆ ಬಂದು ಪೂಜೆ ಸಲ್ಲಿಸಿದ್ದರು. ನಿನ್ನೆ ದ್ವಾರಕನಾಥ ಅವರು ಗಾಣಗಾಪುರಕ್ಕೆ ಬಂದು ಹೋಗಿದ್ದಾರೆ. ಇದೀಗ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.Body:ಕಲಬುರಗಿ: ಡಿಕೆಸಿ ಹಾಗು ಅವರ ಪುತ್ರಿ ಆರೋಪ ಮುಕ್ತಗೊಳ್ಳುವಂತೆ ಪ್ರಾಥಿಸಿ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳು ದೇವಲ ಗಾಣಗಾಪುರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಅಫಜಲಪುರ ತಾಲ್ಲೂಕಿನ ಗಾಣಗಾಪುರ ದತ್ತಾತ್ರೇಯ ದೇವರ ನಿರ್ಗುಣ ಪಾದುಕೆಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು ಇಬ್ಬರು ಇಡಿ ತನಿಖೆ ಸಮರ್ಥವಾಗಿ ಎದುರಿಸಿ ಆರೋಪ ಮುಕ್ತರಾಗಿ ಹೊರಬರಲಿ ಎಂದು ಪ್ರಾರ್ಥನೆ ಮಾಡಿದರು.

ಈ ಹಿಂದೆ ಐಟಿ ದಾಳಿಗೆ ಒಳಗಾದ ಬಳಿಕ ಡಿಕೆಸಿ ತಮ್ಮ ಗುರುಜೀ ದ್ವಾರಕಾನಾಥರ ಸೂಚನೆಯಂತೆ ಗಾಣಗಾಪುರಕ್ಕೆ ಬಂದು ಪೂಜೆ ಸಲ್ಲಿಸಿದ್ದರು. ನಿನ್ನೆ ದ್ವಾರಕನಾಥ ಅವರು ಗಾಣಗಾಪುರಕ್ಕೆ ಬಂದು ಹೋಗಿದ್ದಾರೆ. ಇದೀಗ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.