ETV Bharat / state

ಸಮಾಜದಲ್ಲಿ ಮಹಿಳೆಯರಿಗೆ ಗೌರವ ಅತಿ ಅವಶ್ಯ.. ಡಾ. ವಿಜಯಲಕ್ಷ್ಮಿ ದೇಶಮಾನೆ - Karnataka vaibhav program

ಪ್ರತಿ ಮಹಿಳೆ ಸಮಯಕ್ಕೆ ಹಾಗೂ ಕಾಯಕಕ್ಕೆ ಮಹತ್ವ ನೀಡಬೇಕು. ವಿವೇಕಾನಂದರು ಮಹಿಳೆಯರಿಗಾಗಿ ಮಠ ಸ್ಥಾಪಿಸಿದ್ದಾರೆ. ದೇಶದಲ್ಲಿ ಸದ್ಯ ಶೇ.50ರಷ್ಟು ಮಹಿಳೆಯರಿದ್ದಾರೆ. ಅವರಿಗೆ ರಾಜಕೀಯದಲ್ಲಿ ಮೀಸಲಾತಿ ಸಿಗಬೇಕು. ಅತ್ಯಾಚಾರ, ವರದಕ್ಷಿಣೆ ಪಿಡುಗು, ಮಕ್ಕಳ ಮಾರಾಟ ತಡೆಗಟ್ಟುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಅಂತಾ ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಹೇಳಿದರು.

Women need respect in society: Vijayalakshmi deshmane
ಮಹಿಳೆಯರಿಗೆ ಸಮಾಜದಲ್ಲಿ ಗೌರವ ಅತಿ ಅವಶ್ಯ: ವಿಜಯಲಕ್ಷ್ಮಿ ದೇಶಮಾನೆ
author img

By

Published : Jan 19, 2020, 5:58 PM IST

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಕರ್ನಾಟಕ ವೈಭವ ಕಾರ್ಯಕ್ರಮ ನಡೆಯಿತು.

ಮಹಿಳೆಯರಿಗೆ ಸಮಾಜದಲ್ಲಿ ಗೌರವ ಅತಿ ಅವಶ್ಯ.. ಡಾ. ವಿಜಯಲಕ್ಷ್ಮಿ ದೇಶಮಾನೆ

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಗೌರವ ಅತಿ ಅವಶ್ಯ. ಹೀಗಾಗಿ ಮಹಿಳೆಯರಿಗೆ ಸಮಾಜದಲ್ಲಿ ಸ್ವಾತಂತ್ರ್ಯ,ಸಂಘಟನೆ ಬೇಕಾಗಿದೆ. ಪ್ರತಿಯೊಬ್ಬ ಮಹಿಳೆಯರು ಸಮಯಕ್ಕೆ ಹಾಗೂ ಕಾಯಕಕ್ಕೆ ಮಹತ್ವ ನೀಡಬೇಕು. ವಿವೇಕಾನಂದರು ಮಹಿಳೆಯರಿಗಾಗಿ ಮಠ ಸ್ಥಾಪನೆ ಮಾಡಿದ್ದಾರೆ. ಸದ್ಯ ಶೇ.50ರಷ್ಟು ಮಹಿಳೆಯರಿದ್ದು, ಅವರಿಗೆ ರಾಜಕೀಯದಲ್ಲಿ ಮೀಸಲಾತಿ ಬರಬೇಕು. ಅತ್ಯಾಚಾರ, ವರದಕ್ಷಿಣೆ ಪಿಡುಗು, ಮಕ್ಕಳ ಮಾರಾಟ ತಡೆಗಟ್ಟುವ ಮೂಲಕ ನಾವುಗಳು ಆರ್ಥಿಕವಾಗಿ ಸದೃಢವಾಗಬೇಕು.

ಮಹಿಳೆಯರು ಶಿಕ್ಷಣವಂತರಾಗಿ ಸಮಾಜದಲ್ಲಿ ನಡೆಯುವ ಹಿಂಸೆ, ಕಿರುಕುಳ ತಡೆಗಟ್ಟುವ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

Intro:Kn_rnr_02_karnataka_vaibhav_kac10001.

ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಗೌರವ ಅತಿ ಅವಶ್ಯ ವಿಜಯಲಕ್ಷ್ಮಿ ದೇಶಮಾನೆ.

ರಾಣೆಬೆನ್ನೂರ: ಮಹಿಳೆಯರಿಗೆ ಸಮಾಜದಲ್ಲಿ ಸ್ವಾತಂತ್ರ್ಯ, ಸಂಘಟನೆ ಬೇಕಾಗಿದೆ ಎಂದು ಕ್ಯಾನ್ಸರ್ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ ಹೇಳಿದರು.

Body:ರಾಣೆಬೆನ್ನೂರ ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕರ್ನಾಟಕ ವೈಭವದ ಮಹಿಳಾ ಗೋಷ್ಠಿಡ ಮಾತನಾಡಿದರು.
ಸಮಾಜದಲ್ಲಿ ಹಾಗೂ ಮನೆಯಲ್ಲಿ ಯಾರು ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾರೊ, ಅವರ ಮನೆಯಲ್ಲಿ ದೇವರು ಇರುತ್ತಾನೆ. ಸಿಎಎ ತಗೆದುಕೊಂಡು ರಸ್ತೆ ಮೇಲೆ ಹೋದರೆ ಪರಿಣಾಮ ಬೀರುವುದಿಲ್ಲ. ಅದು ಈಗಾಗಲೇ ಜಾರಿಯಾಗಿದ್ದು, ದೇಶಾದ್ಯಂತ ಬಂದೇ ಬರುತ್ತದೆ ಎಂದರು.

Conclusion:ಪ್ರತಿಯೊಬ್ಬ ಮಹಿಳೆಯರು ಸಮಯಕ್ಕೆ ಹಾಗೂ ಕಾಯಕಕ್ಕೆ ಮಹತ್ವ ನೀಡಬೇಕು. ವಿವೇಕಾನಂದರ ಮಹಿಳೆಯರಿಗಾಗಿ ಮಠವನ್ನು ಸ್ಥಾಪನೆ ಮಾಡಿದ್ದಾರೆ. ಹೆಣ್ಣು ಮಕ್ಕಳು ತ್ಯಾಗ ಮಾಡುತ್ತಾರೆ ಅವರ ಕೆಲಸಗಳ ಉತ್ತಮವಾಗಿ ನಡೆಯುತ್ತದೆ. ಸದ್ಯ ಶೇ.50 ಮಹಿಳೆಯರು ಇದ್ದು ಅವರಿಗೆ ರಾಜಕೀಯದಲ್ಲಿ ಮೀಸಲಾತಿ ಬರಬೇಕು. ಅತ್ಯಚಾರ, ವರದಕ್ಷಿಣೆ ಪಿಡಗು, ಮಕ್ಕಳ ಮಾರಾಟ, ತಡೆಗಟ್ಟವು ಮೂಲಕ ನಾವುಗಳು ಆರ್ಥಿಕವಾಗಿ ಸದೃಡವಾಗಬೇಕು. ಮಹಿಳೆಯರು ಶಿಕ್ಷಣವಂತರಾಗಿ, ಸಮಾಜದಲ್ಲಿ ನಡೆಯುವ ಹಿಂಸೆ, ಕಿರುಕುಳ ತಡೆಗಟ್ಟುವ ಗಟ್ಟಿ ನಿರ್ಧಾರ ತಗೆದುಕೊಳ್ಳಬೇಕು ಎಂದು ತಿಳಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.