ETV Bharat / state

ರಸ್ತೆ ಅಗಲೀಕರಣ ನೆಪ.. ರಸ್ತೆ ಬದಿಯ ಬೃಹತ್ ಹುಣಸೆ ಮರಗಳಿಗೆ ಕೊಡಲಿ ಏಟು.. - ಹುಣಸೇಮರ ನೆಲಕ್ಕೆ

ಈಗಾಗಲೇ ಕೆಲ ಮರಗಳನ್ನು ಕಡಿದಿದ್ದು, ಇನ್ನೂ ಹಲವು ಮರಗಳನ್ನು ಕಡಿಯುವ ಪ್ರಕ್ರಿಯೆ ಮುಂದುವರೆದಿದೆ. ಬೃಹತ್ ಹುಣಸೆ ಮರಗಳ ಕಡಿಯಬಾರದೆಂದು ಪರಿಸರ ಪ್ರೇಮಿಗಳು ಆಗ್ರಹಿಸುತ್ತಿದ್ದಾರೆ..

Trees cut down for road construction in Haveri
ರಸ್ತೆ ಬದಿಯ ಬೃಹತ್ ಹುಣಸೇಮರಗಳಿಗೆ ಕೊಡಲಿ ಏಟು
author img

By

Published : Jan 29, 2021, 7:25 PM IST

ಹಾವೇರಿ : ರಾಜ್ಯ ಹೆದ್ದಾರಿ ಅಗಲೀಕರಣ ಹಿನ್ನೆಲೆ ಹಲವು ವರ್ಷಗಳಿಂದ ಬೆಳೆದು ನಿಂತಿರುವ ಮರಗಳನ್ನು ನೆಲಕುರುಳಿಸಲು ನಿರ್ಧರಿಸಿದ್ದು, ಪರಿಸರ ಪ್ರೇಮಿಗಳು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ಇರುವ ಸಮ್ಮಸಗಿ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿ ಅಗಲೀಕರಣ ಮಾಡಲಾಗುತ್ತಿದೆ. ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿರುವ ದೊಡ್ಡ ದೊಡ್ಡ ಮರಗಳಿಗೆ ಕೊಡಲಿ ಹಾಕಲಾಗ್ತಿದೆ.

ರಸ್ತೆ ಬದಿಯ ಬೃಹತ್ ಹುಣಸೆ ಮರಗಳಿಗೆ ಕೊಡಲಿ ಏಟು

ಈಗಾಗಲೇ ಕೆಲ ಮರಗಳನ್ನು ಕಡಿದಿದ್ದು, ಇನ್ನೂ ಹಲವು ಮರಗಳನ್ನು ಕಡಿಯುವ ಪ್ರಕ್ರಿಯೆ ಮುಂದುವರೆದಿದೆ. ಬೃಹತ್ ಹುಣಸೆ ಮರಗಳ ಕಡಿಯಬಾರದೆಂದು ಪರಿಸರ ಪ್ರೇಮಿಗಳು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ವಿಶ್ವವನ್ನೇ ಕೊರೊನಾ ಮುಕ್ತ ಮಾಡಲು ಮುಂದಾದ ಹಾವೇರಿ ಶನೈಶ್ವರಮಠ !

ETV Bharat Logo

Copyright © 2025 Ushodaya Enterprises Pvt. Ltd., All Rights Reserved.