ETV Bharat / state

ಕಾಂಗ್ರೆಸ್​ನಲ್ಲಿ ಚಮಚಾಗಿರಿ ಮಾಡುವ ಚೇಲಾಗಳಿಗೆ ಮಾತ್ರ ಜಾಗ: ಬಿ.ಸಿ.ಪಾಟೀಲ್​​​

ಕಾಂಗ್ರೆಸ್​ನಲ್ಲಿ ಚಮಚಾಗಿರಿ ಮಾಡುವ ಚೇಲಾಗಳಿಗೆ ಜಾಗವಿದೆ. ನಮ್ಮಂತವರಿಗಿಲ್ಲ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಆರೋಪಿಸಿದರೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೈಯಲ್ಲಿ ಖಡ್ಗ ಹಿಡಿದು ದುರ್ಗೆಯಂತೆ ಕುಣಿದಿರುವುದರಲ್ಲಿ ತಪ್ಪೇನಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್​ನಲ್ಲಿ ಚಮಚಾಗಿರಿ ಮಾಡುವ ಚೇಲಾಗಳಿಗೆ ಮಾತ್ರ ಅವಕಾಶ : ಬಿ.ಸಿ ಪಾಟೀಲ್​ ವ್ಯಂಗ್ಯ
author img

By

Published : Nov 16, 2019, 1:45 PM IST

ಹಾವೇರಿ: ಕಾಂಗ್ರೆಸ್​ನಲ್ಲಿ ಚಮಚಾಗಿರಿ ಮಾಡುವ ಚೇಲಾಗಳಿಗೆ ಜಾಗವಿದೆ. ನಮ್ಮಂತವರಿಗಿಲ್ಲ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಆರೋಪಿಸಿದ್ದಾರೆ.

ಕಾಂಗ್ರೆಸ್​ನಲ್ಲಿ ಚಮಚಾಗಿರಿ ಮಾಡುವ ಚೇಲಾಗಳಿಗೆ ಮಾತ್ರ ಜಾಗ: ಬಿ.ಸಿ.ಪಾಟೀಲ್

ಜಿಲ್ಲೆಯ ಹಿರೇಕೆರೂರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನಮ್ಮನ್ನ ಬೆಳೆಯಲಿಕ್ಕೆ ಬಿಡದೆ ನಮ್ಮನ್ನ ತುಳಿಯುವ ಯತ್ನ ಮಾಡಿದರು. ಕರ್ನಾಟಕದ ಅಭಿವೃದ್ಧಿಗೆ ಇರಬೇಕಾದ ಸರ್ಕಾರ ಕೇವಲ ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಈ ರೀತಿಯ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ನೀಡಿ ಬಿಜೆಪಿ ಸೇರಿರುವುದಾಗಿ ಹೇಳಿದರು.

ಇನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೈಯಲ್ಲಿ ಖಡ್ಗ ಹಿಡಿದು ದುರ್ಗೆಯಂತೆ ಕುಣಿದಿರುವದರಲ್ಲಿ ತಪ್ಪೇನಿದೆದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಯನ್ನ ದೇವಿ ರೂಪದಲ್ಲಿ ಕಾಣಲಾಗುತ್ತದೆ. ಹಾಗಾಗಿ ಆ ರೀತಿ ಕೈಯಲ್ಲಿ ಖಡ್ಗ ಹಿಡಿದು ದೇವಿಯಂತೆ ನೃತ್ಯ ಮಾಡಿರುವುದರಲ್ಲಿ ತಪ್ಪೇನಿಲ್ಲವೆಂದರು. ಇದೇ ವೇಳೆ ತಾವು ಬಿ.ಸಿ.ಪಾಟೀಲ್ ಪರ ಪ್ರಚಾರಕ್ಕೆ ಬಂದಿದ್ದು, ಈ ಬಾರಿ ಜಯಭೇರಿ ಬಾರಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯು.ಬಿ.ಬಣಕಾರ ಮತ್ತು ಬಿ.ಸಿ.ಪಾಟೀಲ್ ಇಬ್ಬರೂ ಒಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಚುನಾವಣೆಗಿಂತಲೂ ಈ ಬಾರಿ ಬಿ.ಸಿ.ಪಾಟೀಲ್ ಅಧಿಕ ಮತಗಳಿಂದ ಜಯ ಗಳಿಸಲಿದ್ದಾರೆಂದು ರಾಘವೇಂದ್ರ ಹೇಳಿದರು.

Intro:KN_HVR_04_RAGAVENDRA_SMRUTHI_SCRIPT_7202143
ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೈಯಲ್ಲಿ ಖಡ್ಗ ಹಿಡಿದು ದುರ್ಗೆಯಂತಹ ಕುಣಿದಿರುವದರಲ್ಲಿ ತಪ್ಪೇನಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರನಲ್ಲಿ ಮಾತನಾಡಿದ ಅವರು ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಯನ್ನ ದೇವಿ ರೂಪದಲ್ಲಿ ಕಾಣಲಾಗುತ್ತದೆ. ಈಗಾಗಿ ಅವರು ಆ ರೀತಿ ಕೈಯಲ್ಲಿ ಖಡ್ಗ ಹಿಡಿದು ದೇವಿಯಂತೆ ನೃತ್ಯ ಮಾಡಿರುವುದರಲ್ಲಿ ತಪ್ಪೇನಿಲ್ಲಾ ಎಂದು ತಿಳಿಸಿದರು. ಇದೇ ವೇಳೆ ತಾವು ಬಿ.ಸಿ.ಪಾಟೀಲ್ ಪರ ಪ್ರಚಾರಕ್ಕೆ ಬಂದಿದ್ದು ಈ ಬಾರಿ ಬಿಸಿಪಿ ಜಯಭೇರಿ ಬಾರಿಸಲಿದ್ದಾರೆ ಎಂದು ತಿಳಿಸಿದರು. ಯು.ಬಿ.ಬಣಕಾರ ಮತ್ತು ಬಿ.ಸಿ.ಪಾಟೀಲ್ ಇಬ್ಬರು ಒಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ಬಿ.ಸಿ.ಪಾಟೀಲ್ ಅಧಿಕ ಮತಗಳಿಂದ ಜಯಗಳಿಸಲಿದ್ದಾರೆ ಎಂದು ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
LOOK............
BYTE-01ಬಿ.ವೈ.ರಾಘವೇಂದ್ರ, ಸಂಸದBody:sameConclusion:sane
ETV Bharat Logo

Copyright © 2024 Ushodaya Enterprises Pvt. Ltd., All Rights Reserved.