ETV Bharat / state

ಆರ್‌ಸಿಇಪಿ ಒಪ್ಪಂದ ಬಿಜೆಪಿ ಸರ್ಕಾರದ್ದಲ್ಲ: ಸಿ.ಟಿ.ರವಿ ವಾಗ್ದಾಳಿ

ಆರ್‌ಸಿಇಪಿ ಒಪ್ಪಂದ ಬಿಜೆಪಿ ಸರ್ಕಾರದ್ದಲ್ಲ. ಅದನ್ನ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರವೇ ಮಾಡಿದ್ದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

author img

By

Published : Nov 4, 2019, 2:14 PM IST

ಆರ್‌ಸಿಇಪಿ ಒಪ್ಪಂದ ಬಿಜೆಪಿ ಸರ್ಕಾರದ್ದಲ್ಲ: ಸಿ.ಟಿ.ರವಿ ವಾಗ್ದಾಳಿ

ಹಾವೇರಿ: ಆರ್‌ಸಿಇಪಿ ಒಪ್ಪಂದ ಬಿಜೆಪಿ ಸರ್ಕಾರದ್ದಲ್ಲ. ಅದನ್ನ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರವೇ ಮಾಡಿದ್ದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶ ಹಿತ ಕಾಪಾಡುತ್ತಿದ್ದಾರೆ. ಒಪ್ಪಂದದಲ್ಲಿ ರಾಷ್ಟ್ರದ ಸಣ್ಣ ಹೈನುಗಾರಿಕೆದಾರರ ಹಿತ ಕಾಪಾಡಲಾಗುತ್ತದೆ. ಕಾಂಗ್ರೆಸ್‌ನವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೀಗ ಬಿಜೆಪಿಯವರ ಮೇಲೆ ಬೊಟ್ಟು ತೋರಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಯಾವಾಗಲು ರಾಷ್ಟ್ರದ ಹಿತ ಕಾಪಾಡುತ್ತದೆ. ಕಾಂಗ್ರೆಸ್ಸಿನ ರೀತಿ ಅಲ್ಲಾ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಟಿಪ್ಪು ಸಮರ್ಥನೆ ಮಾಡಿಕೊಳ್ಳುತ್ತಿರುವ ಸಿದ್ದರಾಮಯ್ಯ ಕನ್ನಡದವರಾ? ಪರ್ಷಿಯನ್ ಭಾಷೆಯವರಾ? ಎಂದು ಪ್ರಶ್ನಿಸಿದ್ದಾರೆ. ಟಿಪ್ಪು ಮೊದಲ 11 ವರ್ಷಗಳ ಆಡಳಿತದಲ್ಲಿ ಕ್ರೌರ್ಯತೆ ಇತ್ತು. ನಂತರ ಕನ್ನಡಿಗರು ವಿರೋಧಿಸಿದ ನಂತರ ಹಿಂದುಗಳ ದೇವಸ್ಥಾನಕ್ಕೆ ದತ್ತಿ ನೀಡಿದ್ದಾನೆ. ಅವನ ಒಂದು ಮುಖ ಕ್ರೌರ್ಯತೆ ಇದ್ದರೆ ಇನ್ನೊಂದು ಮುಖ ಬೇರೆಯದ್ದೆ ಇತ್ತು. ಆ ಎರಡು ಮುಖಗಳ ಕುರಿತಂತೆ ಇತಿಹಾಸ ತಿಳಿಸುವುದು ಮುಖ್ಯ. ಟಿಪ್ಪು ಪಠ್ಯ ಬೇಕು ಬೇಡ ಎಂಬುವದರ ಬಗ್ಗೆ ಚರ್ಚೆಯಾಗಲಿ. ಅದರಲ್ಲಿ ನನ್ನ ತಪ್ಪಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದರು.

ಸಂವಿಧಾನದಲ್ಲಿ ರಾಷ್ಟ್ರಕ್ಕೆ ಒಂದೇ ಧ್ವಜ ಇರುವ ಉಲ್ಲೇಖವಿದೆ ಎಂದಿದ್ದೇನೆ ಹೊರತು ನಾಡ ಧ್ವಜಕ್ಕೆ ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಬೀಳಿಸುವುದರಲ್ಲಿ ಯಡಿಯೂರಪ್ಪ ಮತ್ತು ಅಮಿತ್​​ ಶಾ ಪಾತ್ರವಿದೆ ಎಂದು ಕಾಂಗ್ರೆಸ್ ಆರೋಪಿಸುತ್ತದೆ. ಯಡಿಯೂರಪ್ಪ ನಮ್ಮ ಪಕ್ಷದ ಸರ್ವಾನುಮತ ರಾಜ್ಯ ನಾಯಕರು. ಆದರೆ ಸಿದ್ದರಾಮಯ್ಯ ಅವರು ಪಕ್ಷದ ಮುಖಂಡರ ವಿರೋಧದ ನಡುವೆ ಪ್ರತಿಪಕ್ಷದ ನಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದರು.

Intro:KN_HVR_02_RCEP_RAVI_SCRIPT_7202143
ಆರ್‌ಸಿಇಪಿ ಒಪ್ಪಂದ ಬಿಜೆಪಿ ಸರ್ಕಾರದ್ದಲ್ಲಾ ಅದನ್ನ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರವೇ ಮಾಡಿದ್ದು ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ದೇಶ ಹಿತ ಕಾಪಾಡುತ್ತಿದ್ದಾರೆ. ಒಪ್ಪಂದದಲ್ಲಿ ರಾಷ್ಟ್ರದ ಸಣ್ಣ ಹೈನುಗಾರಿಕೆದಾರರನ್ನ ಹಿತ ಕಾಪಾಡಲಾಗುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್‌ನವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದು ಇದೀಗ ಬಿಜೆಪಿಯವರ ಮೇಲೆ ಬಟ್ಟು ತೋರಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಯಾವಾಗಲು ರಾಷ್ಟ್ರದ ಹಿತ ಕಾಪಾಡುತ್ತದೆ ಕಾಂಗ್ರೆಸ್ಸಿನ ರೀತಿ ಅಲ್ಲಾ ಎಂದು ತಿಳಿಸಿದರು. ಇದೇ ವೇಳೆ ಟಿಪ್ಪು ಸಮರ್ಥನೆ ಮಾಡಿಕೊಳ್ಳುತ್ತಿರುವ ಸಿದ್ದರಾಮಯ್ಯ ಕನ್ನಡದವರಾ ಪರ್ಷಿಯನ್ ಭಾಷೆಯವರಾ ಎಂದು ಪ್ರಶ್ನಿಸಿದ್ದಾರೆ. ಟಿಪ್ಪು ಮೊದಲ 11 ವರ್ಷಗಳ ಆಡಳಿತದಲ್ಲಿ ಕ್ರೌರ್ಯತೆ ಇತ್ತು. ನಂತರ ಕನ್ನಡಗಿರು ವಿರೋಧಿಸಿದ ನಂತರ ಹಿಂದುಗಳ ದೇವಸ್ಥಾನಕ್ಕೆ ದತ್ತಿ ನೀಡಿದ್ದಾನೆ. ಅವನ ಒಂದು ಮುಖ ಕ್ರೌರ್ಯತೆ ಇದ್ದರೆ ಇನ್ನೊಂದು ಮುಖ ಬೇರೆಯದ್ದೆ ಇತ್ತು. ಆ ಎರಡು ಮುಖಗಳ ಕುರಿತಂತೆ ಇತಿಹಾಸ ತಿಳಿಸುವುದು ಮುಖ್ಯ. ಟಿಪ್ಪು ಪಠ್ಯ ಬೇಕು ಬೇಡ ಎಂಬುವದರ ಬಗ್ಗೆ ಚರ್ಚೆಯಾಗಲಿ. ಅದರಲ್ಲಿ ನನ್ನ ತಪ್ಪಿದ್ದರೇ ನಾನು ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ಡಾ.ಅಂಬೇಡ್ಕರ ಸಂವಿಧಾನದಲ್ಲಿ ರಾಷ್ಟ್ರಕ್ಕೆ ಒಂದೇ ದ್ವಜ ಇರುವ ಉಲ್ಲೇಖವಿರುವಿದೆ ಎಂದಿದ್ದೇನೆ ಹೊರತು ನಾಡದ್ವಜಕ್ಕೆ ವಿರೋಧಿಸಿಲ್ಲಾ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಸರ್ಕಾರ ಬೀಳಿಸುವುದರಲ್ಲಿ ಯಡಿಯೂರಪ್ಪ ಮತ್ತು ಅಮಿತಾ ಷಾ ಪಾತ್ರವಿದೆ ಕಾಂಗ್ರೆಸ್ ಆರೋಪಿಸುತ್ತದೆ. ಅನರ್ಹ ಶಾಸಕರೇ ಸ್ವತಃ ಮೈತ್ರಿ ಸರ್ಕಾರ ಕೆಡವಿದ್ದು ಸಿದ್ದರಾಮಯ್ಯ ಅಂತಿದ್ದಾರಲ್ಲ ಆದನ್ನ ಸಾಕ್ಷ್ಯಯೆಂದು ಪರಿಗಣಿಸಲಿ ಎಂದು ಸವಾಲೆಸಿದರು. ಇದೇ ವೇಳೆ ಯಡಿಯೂರಪ್ಪ ನಮ್ಮ ಪಕ್ಷದ ಸರ್ವಾನುಮತ ರಾಜ್ಯ ನಾಯಕರು ಸಿದ್ದರಾಮಯ್ಯ ಅವರ ಪಕ್ಷದ ಮುಖಂಡರ ವಿರೋಧದ ನಡುವೆ ಪ್ರತಿಪಕ್ಷದ ನಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದರು.
LOOK...........,
BYTE-01ಸಿ.ಟಿ.ರವಿ, ಪ್ರವಾಸೋಧ್ಯಮ ಸಚಿವBody:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.