ETV Bharat / state

ಆರ್.ಶಂಕರ್ ಕುಟುಂಬ V/s ಕೋಳಿವಾಡ ಕುಟುಂಬದ ನಡುವೆ ಮತ್ತೊಂದು ಉಪಕದನ

ಕಳೆದ ಬಾರಿ ಚುನಾವಣೆಯಲ್ಲಿ ಆರ್.ಶಂಕರ್ ಹಾಗೂ ಕೋಳಿವಾಡರ ನಡುವೆ ನೇರ ಪೈಪೋಟಿ ಏರ್ಪಟ್ಟಿತು. ಆದ್ರೆ, ಗೆಲುವು ಶಂಕರ್​ ಪಾಲಾದ ಹಿನ್ನೆಲೆಯಲ್ಲಿ ಕೋಳಿವಾಡ ಇದೀಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.

author img

By

Published : Sep 21, 2019, 6:01 PM IST

ಆರ್. ಶಂಕರ್ ಕುಟುಂಬ vs ಕೋಳಿವಾಡ

ರಾಣೆಬೆನ್ನೂರ: 'ಉತ್ತರ ಕರ್ನಾಟಕದ ಹೆಬ್ಬಾಗಿಲು' ಎಂದು ಪ್ರಖ್ಯಾತಿಗೊಂಡಿರುವ ರಾಣೆಬೆನ್ನೂರಿನಲ್ಲಿ ಮತ್ತೊಂದು ಉಪಕದನಕ್ಕೆ ವೇದಿಕೆ ಸಜ್ಜಾಗಿದೆ. ಕೋಳಿವಾಡ ಮತ್ತು ಆರ್.ಶಂಕರ್ ನಡುವಿನ ಜಿಜ್ಜಾಜಿದ್ದಿನ ಪೈಪೋಟಿಗೆ ಅಖಾಡ ಸಿದ್ದವಾಗುತ್ತಿದೆ.

ಸುಮಾರು 30 ವರ್ಷ ಅಧಿಕಾರದಲ್ಲಿದ್ದ ಕೆ.ಬಿ.ಕೋಳಿವಾಡರನ್ನು ದೂರದ ಬೆಂಗಳೂರಿನಿಂದ ಬಂದಿದ್ದ, ಮಾಜಿ ಉಪಮೇಯರ್ ಆರ್. ಶಂಕರ್ 2018 ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ಮೂಲಕ ರಾಣೆಬೆನ್ನೂರಿನ ಗದ್ದುಗೆ ಹಿಡಿದಿದ್ದರು. ನಂತರ ರಾಜಕೀಯ ಬೆಳವಣಿಗೆಯಲ್ಲಿ ಆರ್.ಶಂಕರ್ ಸರಿಯಾದ ಮಾರ್ಗ ಅನುಸರಿಸದೆ ಶಾಸಕ ಸ್ಥಾನದಿಂದ ಅನರ್ಹವಾಗಿ ತಮ್ಮ ಅಸ್ತಿತ್ವವನ್ನು ರಾಣೆಬೆನ್ನೂರಲ್ಲಿ ಕಳೆದುಕೊಂಡರು. ಈಗ ಮತ್ತೆ ಉಪಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಲು ಬರುವುದಿಲ್ಲ. ಹೀಗಾಗಿ ಕೋಳಿವಾಡರು ರಾಣೆಬೆನ್ನೂರಿನೊಳಗೆ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ರೆಡಿಯಾಗಿದ್ದಾರೆ.

ಕೋಳಿವಾಡ vs ಶಂಕರ್ :

ಕಳೆದ ಬಾರಿ ಚುನಾವಣೆಯಲ್ಲಿ ಆರ್.ಶಂಕರ್ ಹಾಗೂ ಕೋಳಿವಾಡರ ನಡುವೆ ನೇರ ಪೈಟ್ ಏರ್ಪಟ್ಟಿತು. ಈ ವೇಳೆ ಗೆಲುವು ಶಂಕರ್​ ಪಾಲಾದ ಹಿನ್ನೆಲೆಯಲ್ಲಿ ಕೋಳಿವಾಡ ಮತ್ತೊಂದು ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ. ಅಕ್ಟೋಬರ್ 21ಕ್ಕೆ ನಡೆಯುವ ಉಪಚುನಾವಣೆ ಕೋಳಿವಾಡ ಕುಟುಂಬ ಹಾಗೂ ಶಂಕರ ಕುಟುಂಬ ನಡುವೆ ನಡೆಯುವ ಹೋರಾಟ ಎಂದೇ ಹೇಳಲಾಗುತ್ತಿದೆ.

ಕಾಂತೇಶನ ಚಿತ್ತ ರಾಣೆಬೆನ್ನೂರ ನತ್ತ:

ಶಿವಮೊಗ್ಗ ಜಿಪಂ ಸದಸ್ಯ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ. ಈ ಕಾಂತೇಶ್ ಅವರ ಚಿತ್ತ ಈಗಾಗಲೇ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮೇಲೆ ಬಿದ್ದಂತೆ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ತಾಲೀಮು ನಡೆಸುತ್ತಿರುವ ಕಾಂತೇಶ್​ಗೆ ಬಿಜೆಪಿ ಟಿಕೇಟ್ ನೀಡಿದರೆ ಅಚ್ಚರಿ ಪಡುವಂತಿಲ್ಲ.

ಟಿಕೆಟ್ ಯಾರ್ಯಾರಿಗೆ?

ರಾಣೆಬೆನ್ನೂರು ಉಪಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೋರಾಟ ಎಂಬಂತಾಗಿದೆ. ಆದರೆ ಬಿಜೆಪಿಯಲ್ಲಿ ಮತ್ತೆ ಟಿಕೆಟ್ ಅಸಮಾಧಾನ ಜೋರಾಗಬಹುದು ಎಂಬ ಮಾತುಗಳು ಕೇಳಿಬರ್ತಿದೆ. ಈ ನಡುವೆ ಬಿಜೆಪಿ ಸರ್ಕಾರ ರಚನೆಯ ಸಮಯದಲ್ಲಿ ಆರ್.ಶಂಕರ್ ಬೆಂಬಲ ನೀಡಿದ್ದಾರೆ. ಈ ಕಾರಣದಿಂದ ಆರ್. ಶಂಕರ್​ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಬಹುದು ಎಂಬ ಮಾತಿದೆ. ಜೊತೆಗೆ ಕೇಲಗಾರ, ಅರುಣಕುಮಾರ, ಕಾಂತೇಶ ಈಶ್ವರಪ್ಪ ಹೆಸರು ಪ್ರಸ್ತಾಪವಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೋಳಿವಾಡರ ಉಪಚುನಾವಣೆ ಎಂಬ ಅಂಶ ಇಟ್ಟುಕೊಂಡು ತಮ್ಮ ಸುಪುತ್ರ ಪ್ರಕಾಶ ಕೋಳಿವಾಡರಿಗೆ ಟಿಕೆಟ್ ಕೊಡುಸುತ್ತಾರೆ ಎಂಬ ಮಾತುಗಳ ಜೋರಾಗಿವೆ.

ಸುಪ್ರೀಂ ತೀರ್ಪುನ ಮೇಲೆ ಭವಿಷ್ಯ?

ಅನರ್ಹ ಶಾಸಕರ ಬಗ್ಗೆ ಸೋಮವಾರ ಸುಪ್ರೀಂಕೊರ್ಟ್‌ನಲ್ಲಿ ವ್ಯತಿರಿಕ್ತ ತೀರ್ಪು ಬಂದರೆ ಅನರ್ಹ ಶಾಸಕರ ಕುಟುಂಬಸ್ಥರು ಅಥವಾ ಆಪ್ತರು ಅಖಾಡದಲ್ಲಿ ಧುಮುಕಬಹುದು ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಸೋಮವಾರ ಪ್ರಕಟವಾಗಲಿರುವ ಸುಪ್ರೀಂ ತೀರ್ಪು ಮಹತ್ವ ಎನಿಸಿದೆ.

Intro:ಆರ್.ಶಂಕರ್ ಕುಟುಂಬ vs ಕೋಳಿವಾಡ ಕುಟುಂಬದ ನಡುವೆ ಮತ್ತೊಂದು ಕದನ....

ರಾಣೆಬೆನ್ನೂರ: ಏಷ್ಯಾ ಖಂಡದಲ್ಲಿ ಬೀಜದ ನಗರಿ ಹಾಗೂ ವಾಣಿಜ್ಯ ನಗರಿ ಎಂದು ಪ್ರಖ್ಯಾತಿಗೊಂಡಿರುವ ರಾಣೆಬೆನ್ನೂರಗೆ ಮತ್ತೊಂದು ಉಪಕದನ ವೇದಿಕೆ ಶುರುವಾಗಿದೆ.
ಹೌದು... ಸುಮಾರು ಮೂವತ್ತು ವರ್ಷ ಅಧಿಕಾರ ಮಾಡಿದ್ದ ಕೆ.ಬಿ.ಕೋಳಿವಾಡರನ್ನು ದೂರದ ಬೆಂಗಳೂರಿನಿಂದ ಬಂದಿದ್ದ, ಮಾಜಿಉಪಮೇಯರ ಆರ್.ಶಂಕರ 2018 ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ಮೂಲಕ ರಾಣೆಬೆನ್ನೂರ ಗದೆ ಹಿಡಿದಿದ್ದರು. ನಂತರ ರಾಜಕೀಯ ಬೆಳವಣಿಗೆಯಲ್ಲಿ ಆರ್.ಶಂಕರ್ ಸರಿಯಾದ ಮಾರ್ಗ ಅನುಸರಿಸದೆ ಶಾಸಕ ಸ್ಥಾನದಿಂದ ಅನರ್ಹವಾಗಿ ತಮ್ಮ ಅಸ್ತಿತ್ವವನ್ನು ರಾಣೆಬೆನ್ನೂರಲ್ಲಿ ಕಳೆದುಕೊಂಡರು. ಈಗ ಮತ್ತೆ ಉಪಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಲು ಬರುವುದಿಲ್ಲ ಈಗಾಗಿ ಶಂಕರ್ ರಾಣೆಬೆನ್ನೂರ ಒಳಗೆ ರಾಜಕೀಯ ಅಸ್ಥಿತ್ವ ಉಳಿಸಲು ಹೆಣಗಾಡುತಿದ್ದಾರೆ.

ಕೋಳಿವಾಡvs ಶಂಕರ್...
ಕಳೆದ ಬಾರಿ ಚುನಾವಣೆಯಲ್ಲಿ ಆರ್.ಶಂಕರ್ ಹಾಗೂ ಕೋಳಿವಾಡರ ನಡುವೆ ನೇರ ಪೈಟ್ ಏರ್ಪಟ್ಟಿತು. ಈ ನಡುವೆ ಗೆಲವು ಶಂಕರ ಪಾಲಾದ ಹಿನ್ನೆಲೆ ಕೋಳಿವಾಡರ ಮತ್ತೊಂದು ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ. ಈಗ ನಡುವೆ ಉಪಚುನಾವಣೆ ಕೋಳಿವಾಡ ಕುಟುಂಬ ಹಾಗೂ ಶಂಕರ ಕುಟುಂಬ ನಡುವೆ ಎಂಬ ಮಾತುಗಳು ಜೋರಾಗಿವೆ.

ಕಾಂತೇಶನ ಚಿತ್ತ ರಾಣೆಬೆನ್ನೂರ ನತ್ತ...
ಶಿವಮೊಗ್ಗ ಜಿಪಂ ಸದಸ್ಯ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಈ. ಕಾಂತೇಶ್ ಅವರ ಚಿತ್ತ ಈಗಾಗಲೆ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದ ಮೇಲೆ ಬಿದ್ದಂತೆ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ತಾಲೀಮು ನಡೆಸುತ್ತಿರುವ ಕಾಂತೇಶ್ ಗೆ ಬಿಜೆಪಿ ಟಿಕೇಟ್ ನೀಡಿದರೆ ಅಚ್ಚರಿ ಪಡುವಂತಿಲ್ಲ.

ಟಿಕೆಟ್ ಯಾರ್ಯಾರಿಗೆ?
ಸದ್ಯ ನಡೆಯಲಿರುವ ರಾಣೆಬೆನ್ನೂರ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಫೈಟ್ ಎಂಬದು ಸಾಭಿತಾಗಿದೆ. ಆದರೆ ಬಿಜೆಪಿ ಪಕ್ಷದಲ್ಲಿ ಮತ್ತೆ ಟಿಕೆಟ್ ಅಸಮಾಧನ ಜೋರಾಗಬಹದು ಎಂಬ ಮಾತು ಕೂಡು ಇದೆ. ಇದರ ನಡುವೆ ಬಿಜೆಪಿ ಸರ್ಕಾರ ರಚನೆಯ ಸಮಯದಲ್ಲಿ ಆರ್.ಶಂಕರ ಬೆಂಬಲ ನೀಡಿದ್ದಾರೆ. ಈ ಕಾರಣದಿಂದ ಆರ್.ಶಂಕರ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಬಹದು ಎಂಬ ಮಾತಿದೆ. ಜತೆಗೆ ಕೇಲಗಾರ, ಅರುಣಕುಮಾರ, ಕಾಂತೇಶ ಈಶ್ವರಪ್ಪ ಹೆಸರು ಪ್ರಸ್ತಾಪ ಇವೆ.
ಕಾಂಗ್ರೆಸ್ ಪಕ್ಷದಲ್ಲಿ ಕೋಳಿವಾಡರ ಉಪಚುನಾವಣೆ ಎಂಬ ಅಂಶ ಇಟ್ಟುಕೊಂಡು ತಮ್ಮ ಸುಪುತ್ರ ಪ್ರಕಾಶ ಕೋಳಿವಾಡರಿಗೆ ಟಿಕೆಟ್ ಕೊಡುಸುತ್ತಾರೆ ಎಂಬ ಮಾತುಗಳ ಜೋರಾಗಿವೆ.

ಸುಪ್ರೀಂ ತೀರ್ಪುನ ಮೇಲೆ ಭವಿಷ್ಯ!?
ಹೌದು, ಸೋಮವಾರ ನಡೆಯಲಿರುವ ಸುಪ್ರೀಂ ಕೊರ್ಟ್ ತೀರ್ಪಿನಲ್ಲಿ ಆನರ್ಹ ಶಾಸಕರ ವಿರುದ್ಧ ವಾಗಿ ತೀರ್ಪು ಪ್ರಕಟಗೊಂಡರೆ, ಅನರ್ಹ ಶಾಸಕರ ಕುಟುಂಬಸ್ಥರು ಅಥವಾ ಆಪ್ತರು ಅಖಾಡದಲ್ಲಿ ದುಮಕಬಹುದು ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಸೋಮವಾರ ಪ್ರಕಟವಾಗಲಿರುವ ಸುಪ್ರೀಂ ತೀರ್ಪು ಮಹತ್ವ ಎನಿಸಿದೆ..

ಒಟ್ಟಾರೆ ರಾಣೆಬೆನ್ನೂರ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಜನಕ್ಕೆ ಮತ್ತೊಂದು ಹುಮ್ಮಸ್ಸು ತಂದು ಕೊಟ್ಟಿದೆ. ಈ ನಡುವೆ ಕೋಳಿವಾಡರ ಮತ್ತು ಆರ್.ಶಂಕರ ನಡುವೆ ಮತ್ತೊಂದು ಅಖಾಡ ನಡೆಯುವುದ ನಿಶ್ಚಿತ.Body:ಆರ್.ಶಂಕರ್ ಕುಟುಂಬ vs ಕೋಳಿವಾಡ ಕುಟುಂಬದ ನಡುವೆ ಮತ್ತೊಂದು ಕದನ....

ರಾಣೆಬೆನ್ನೂರ: ಏಷ್ಯಾ ಖಂಡದಲ್ಲಿ ಬೀಜದ ನಗರಿ ಹಾಗೂ ವಾಣಿಜ್ಯ ನಗರಿ ಎಂದು ಪ್ರಖ್ಯಾತಿಗೊಂಡಿರುವ ರಾಣೆಬೆನ್ನೂರಗೆ ಮತ್ತೊಂದು ಉಪಕದನ ವೇದಿಕೆ ಶುರುವಾಗಿದೆ.
ಹೌದು... ಸುಮಾರು ಮೂವತ್ತು ವರ್ಷ ಅಧಿಕಾರ ಮಾಡಿದ್ದ ಕೆ.ಬಿ.ಕೋಳಿವಾಡರನ್ನು ದೂರದ ಬೆಂಗಳೂರಿನಿಂದ ಬಂದಿದ್ದ, ಮಾಜಿಉಪಮೇಯರ ಆರ್.ಶಂಕರ 2018 ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ಮೂಲಕ ರಾಣೆಬೆನ್ನೂರ ಗದೆ ಹಿಡಿದಿದ್ದರು. ನಂತರ ರಾಜಕೀಯ ಬೆಳವಣಿಗೆಯಲ್ಲಿ ಆರ್.ಶಂಕರ್ ಸರಿಯಾದ ಮಾರ್ಗ ಅನುಸರಿಸದೆ ಶಾಸಕ ಸ್ಥಾನದಿಂದ ಅನರ್ಹವಾಗಿ ತಮ್ಮ ಅಸ್ತಿತ್ವವನ್ನು ರಾಣೆಬೆನ್ನೂರಲ್ಲಿ ಕಳೆದುಕೊಂಡರು. ಈಗ ಮತ್ತೆ ಉಪಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಲು ಬರುವುದಿಲ್ಲ ಈಗಾಗಿ ಶಂಕರ್ ರಾಣೆಬೆನ್ನೂರ ಒಳಗೆ ರಾಜಕೀಯ ಅಸ್ಥಿತ್ವ ಉಳಿಸಲು ಹೆಣಗಾಡುತಿದ್ದಾರೆ.

ಕೋಳಿವಾಡvs ಶಂಕರ್...
ಕಳೆದ ಬಾರಿ ಚುನಾವಣೆಯಲ್ಲಿ ಆರ್.ಶಂಕರ್ ಹಾಗೂ ಕೋಳಿವಾಡರ ನಡುವೆ ನೇರ ಪೈಟ್ ಏರ್ಪಟ್ಟಿತು. ಈ ನಡುವೆ ಗೆಲವು ಶಂಕರ ಪಾಲಾದ ಹಿನ್ನೆಲೆ ಕೋಳಿವಾಡರ ಮತ್ತೊಂದು ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ. ಈಗ ನಡುವೆ ಉಪಚುನಾವಣೆ ಕೋಳಿವಾಡ ಕುಟುಂಬ ಹಾಗೂ ಶಂಕರ ಕುಟುಂಬ ನಡುವೆ ಎಂಬ ಮಾತುಗಳು ಜೋರಾಗಿವೆ.

ಕಾಂತೇಶನ ಚಿತ್ತ ರಾಣೆಬೆನ್ನೂರ ನತ್ತ...
ಶಿವಮೊಗ್ಗ ಜಿಪಂ ಸದಸ್ಯ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಈ. ಕಾಂತೇಶ್ ಅವರ ಚಿತ್ತ ಈಗಾಗಲೆ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದ ಮೇಲೆ ಬಿದ್ದಂತೆ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ತಾಲೀಮು ನಡೆಸುತ್ತಿರುವ ಕಾಂತೇಶ್ ಗೆ ಬಿಜೆಪಿ ಟಿಕೇಟ್ ನೀಡಿದರೆ ಅಚ್ಚರಿ ಪಡುವಂತಿಲ್ಲ.

ಟಿಕೆಟ್ ಯಾರ್ಯಾರಿಗೆ?
ಸದ್ಯ ನಡೆಯಲಿರುವ ರಾಣೆಬೆನ್ನೂರ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಫೈಟ್ ಎಂಬದು ಸಾಭಿತಾಗಿದೆ. ಆದರೆ ಬಿಜೆಪಿ ಪಕ್ಷದಲ್ಲಿ ಮತ್ತೆ ಟಿಕೆಟ್ ಅಸಮಾಧನ ಜೋರಾಗಬಹದು ಎಂಬ ಮಾತು ಕೂಡು ಇದೆ. ಇದರ ನಡುವೆ ಬಿಜೆಪಿ ಸರ್ಕಾರ ರಚನೆಯ ಸಮಯದಲ್ಲಿ ಆರ್.ಶಂಕರ ಬೆಂಬಲ ನೀಡಿದ್ದಾರೆ. ಈ ಕಾರಣದಿಂದ ಆರ್.ಶಂಕರ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಬಹದು ಎಂಬ ಮಾತಿದೆ. ಜತೆಗೆ ಕೇಲಗಾರ, ಅರುಣಕುಮಾರ, ಕಾಂತೇಶ ಈಶ್ವರಪ್ಪ ಹೆಸರು ಪ್ರಸ್ತಾಪ ಇವೆ.
ಕಾಂಗ್ರೆಸ್ ಪಕ್ಷದಲ್ಲಿ ಕೋಳಿವಾಡರ ಉಪಚುನಾವಣೆ ಎಂಬ ಅಂಶ ಇಟ್ಟುಕೊಂಡು ತಮ್ಮ ಸುಪುತ್ರ ಪ್ರಕಾಶ ಕೋಳಿವಾಡರಿಗೆ ಟಿಕೆಟ್ ಕೊಡುಸುತ್ತಾರೆ ಎಂಬ ಮಾತುಗಳ ಜೋರಾಗಿವೆ.

ಸುಪ್ರೀಂ ತೀರ್ಪುನ ಮೇಲೆ ಭವಿಷ್ಯ!?
ಹೌದು, ಸೋಮವಾರ ನಡೆಯಲಿರುವ ಸುಪ್ರೀಂ ಕೊರ್ಟ್ ತೀರ್ಪಿನಲ್ಲಿ ಆನರ್ಹ ಶಾಸಕರ ವಿರುದ್ಧ ವಾಗಿ ತೀರ್ಪು ಪ್ರಕಟಗೊಂಡರೆ, ಅನರ್ಹ ಶಾಸಕರ ಕುಟುಂಬಸ್ಥರು ಅಥವಾ ಆಪ್ತರು ಅಖಾಡದಲ್ಲಿ ದುಮಕಬಹುದು ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಸೋಮವಾರ ಪ್ರಕಟವಾಗಲಿರುವ ಸುಪ್ರೀಂ ತೀರ್ಪು ಮಹತ್ವ ಎನಿಸಿದೆ..

ಒಟ್ಟಾರೆ ರಾಣೆಬೆನ್ನೂರ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಜನಕ್ಕೆ ಮತ್ತೊಂದು ಹುಮ್ಮಸ್ಸು ತಂದು ಕೊಟ್ಟಿದೆ. ಈ ನಡುವೆ ಕೋಳಿವಾಡರ ಮತ್ತು ಆರ್.ಶಂಕರ ನಡುವೆ ಮತ್ತೊಂದು ಅಖಾಡ ನಡೆಯುವುದ ನಿಶ್ಚಿತ.Conclusion:ಆರ್.ಶಂಕರ್ ಕುಟುಂಬ vs ಕೋಳಿವಾಡ ಕುಟುಂಬದ ನಡುವೆ ಮತ್ತೊಂದು ಕದನ....

ರಾಣೆಬೆನ್ನೂರ: ಏಷ್ಯಾ ಖಂಡದಲ್ಲಿ ಬೀಜದ ನಗರಿ ಹಾಗೂ ವಾಣಿಜ್ಯ ನಗರಿ ಎಂದು ಪ್ರಖ್ಯಾತಿಗೊಂಡಿರುವ ರಾಣೆಬೆನ್ನೂರಗೆ ಮತ್ತೊಂದು ಉಪಕದನ ವೇದಿಕೆ ಶುರುವಾಗಿದೆ.
ಹೌದು... ಸುಮಾರು ಮೂವತ್ತು ವರ್ಷ ಅಧಿಕಾರ ಮಾಡಿದ್ದ ಕೆ.ಬಿ.ಕೋಳಿವಾಡರನ್ನು ದೂರದ ಬೆಂಗಳೂರಿನಿಂದ ಬಂದಿದ್ದ, ಮಾಜಿಉಪಮೇಯರ ಆರ್.ಶಂಕರ 2018 ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ಮೂಲಕ ರಾಣೆಬೆನ್ನೂರ ಗದೆ ಹಿಡಿದಿದ್ದರು. ನಂತರ ರಾಜಕೀಯ ಬೆಳವಣಿಗೆಯಲ್ಲಿ ಆರ್.ಶಂಕರ್ ಸರಿಯಾದ ಮಾರ್ಗ ಅನುಸರಿಸದೆ ಶಾಸಕ ಸ್ಥಾನದಿಂದ ಅನರ್ಹವಾಗಿ ತಮ್ಮ ಅಸ್ತಿತ್ವವನ್ನು ರಾಣೆಬೆನ್ನೂರಲ್ಲಿ ಕಳೆದುಕೊಂಡರು. ಈಗ ಮತ್ತೆ ಉಪಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಲು ಬರುವುದಿಲ್ಲ ಈಗಾಗಿ ಶಂಕರ್ ರಾಣೆಬೆನ್ನೂರ ಒಳಗೆ ರಾಜಕೀಯ ಅಸ್ಥಿತ್ವ ಉಳಿಸಲು ಹೆಣಗಾಡುತಿದ್ದಾರೆ.

ಕೋಳಿವಾಡvs ಶಂಕರ್...
ಕಳೆದ ಬಾರಿ ಚುನಾವಣೆಯಲ್ಲಿ ಆರ್.ಶಂಕರ್ ಹಾಗೂ ಕೋಳಿವಾಡರ ನಡುವೆ ನೇರ ಪೈಟ್ ಏರ್ಪಟ್ಟಿತು. ಈ ನಡುವೆ ಗೆಲವು ಶಂಕರ ಪಾಲಾದ ಹಿನ್ನೆಲೆ ಕೋಳಿವಾಡರ ಮತ್ತೊಂದು ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ. ಈಗ ನಡುವೆ ಉಪಚುನಾವಣೆ ಕೋಳಿವಾಡ ಕುಟುಂಬ ಹಾಗೂ ಶಂಕರ ಕುಟುಂಬ ನಡುವೆ ಎಂಬ ಮಾತುಗಳು ಜೋರಾಗಿವೆ.

ಕಾಂತೇಶನ ಚಿತ್ತ ರಾಣೆಬೆನ್ನೂರ ನತ್ತ...
ಶಿವಮೊಗ್ಗ ಜಿಪಂ ಸದಸ್ಯ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಈ. ಕಾಂತೇಶ್ ಅವರ ಚಿತ್ತ ಈಗಾಗಲೆ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದ ಮೇಲೆ ಬಿದ್ದಂತೆ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ತಾಲೀಮು ನಡೆಸುತ್ತಿರುವ ಕಾಂತೇಶ್ ಗೆ ಬಿಜೆಪಿ ಟಿಕೇಟ್ ನೀಡಿದರೆ ಅಚ್ಚರಿ ಪಡುವಂತಿಲ್ಲ.

ಟಿಕೆಟ್ ಯಾರ್ಯಾರಿಗೆ?
ಸದ್ಯ ನಡೆಯಲಿರುವ ರಾಣೆಬೆನ್ನೂರ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಫೈಟ್ ಎಂಬದು ಸಾಭಿತಾಗಿದೆ. ಆದರೆ ಬಿಜೆಪಿ ಪಕ್ಷದಲ್ಲಿ ಮತ್ತೆ ಟಿಕೆಟ್ ಅಸಮಾಧನ ಜೋರಾಗಬಹದು ಎಂಬ ಮಾತು ಕೂಡು ಇದೆ. ಇದರ ನಡುವೆ ಬಿಜೆಪಿ ಸರ್ಕಾರ ರಚನೆಯ ಸಮಯದಲ್ಲಿ ಆರ್.ಶಂಕರ ಬೆಂಬಲ ನೀಡಿದ್ದಾರೆ. ಈ ಕಾರಣದಿಂದ ಆರ್.ಶಂಕರ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಬಹದು ಎಂಬ ಮಾತಿದೆ. ಜತೆಗೆ ಕೇಲಗಾರ, ಅರುಣಕುಮಾರ, ಕಾಂತೇಶ ಈಶ್ವರಪ್ಪ ಹೆಸರು ಪ್ರಸ್ತಾಪ ಇವೆ.
ಕಾಂಗ್ರೆಸ್ ಪಕ್ಷದಲ್ಲಿ ಕೋಳಿವಾಡರ ಉಪಚುನಾವಣೆ ಎಂಬ ಅಂಶ ಇಟ್ಟುಕೊಂಡು ತಮ್ಮ ಸುಪುತ್ರ ಪ್ರಕಾಶ ಕೋಳಿವಾಡರಿಗೆ ಟಿಕೆಟ್ ಕೊಡುಸುತ್ತಾರೆ ಎಂಬ ಮಾತುಗಳ ಜೋರಾಗಿವೆ.

ಸುಪ್ರೀಂ ತೀರ್ಪುನ ಮೇಲೆ ಭವಿಷ್ಯ!?
ಹೌದು, ಸೋಮವಾರ ನಡೆಯಲಿರುವ ಸುಪ್ರೀಂ ಕೊರ್ಟ್ ತೀರ್ಪಿನಲ್ಲಿ ಆನರ್ಹ ಶಾಸಕರ ವಿರುದ್ಧ ವಾಗಿ ತೀರ್ಪು ಪ್ರಕಟಗೊಂಡರೆ, ಅನರ್ಹ ಶಾಸಕರ ಕುಟುಂಬಸ್ಥರು ಅಥವಾ ಆಪ್ತರು ಅಖಾಡದಲ್ಲಿ ದುಮಕಬಹುದು ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಸೋಮವಾರ ಪ್ರಕಟವಾಗಲಿರುವ ಸುಪ್ರೀಂ ತೀರ್ಪು ಮಹತ್ವ ಎನಿಸಿದೆ..

ಒಟ್ಟಾರೆ ರಾಣೆಬೆನ್ನೂರ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಜನಕ್ಕೆ ಮತ್ತೊಂದು ಹುಮ್ಮಸ್ಸು ತಂದು ಕೊಟ್ಟಿದೆ. ಈ ನಡುವೆ ಕೋಳಿವಾಡರ ಮತ್ತು ಆರ್.ಶಂಕರ ನಡುವೆ ಮತ್ತೊಂದು ಅಖಾಡ ನಡೆಯುವುದ ನಿಶ್ಚಿತ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.