ETV Bharat / state

ನಾಮಪತ್ರ ವಾಪಸ್ ಪಡೆದಿದ್ದಕ್ಕೆ ಕಾರಣ ಬಿಚ್ಚಿಟ್ರು ಶಿವಲಿಂಗ ಸ್ವಾಮೀಜಿ - ಲೆಟೆಸ್ಟ್ ಹಾವೇರಿ ನ್ಯೂಸ್

ಗುರುಗಳು ಮತ್ತು ಜನಪ್ರತಿನಿಧಿಗಳ ಸಲಹೆ ಮೇರೆಗೆ ನಾಮಪತ್ರ ವಾಪಸ್ ಪಡೆದಿದ್ದಾಗಿ ಹಿರೇಕೆರೂರು ಕ್ಷೇತ್ರದ ಕಬ್ಬಿಣಕಂತಿ ಮಠದ ಶಿವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಎಲ್ಲರ ಸಲಹೆ ಮೇರೆಗೆ ನಾಮಪತ್ರ ವಾಪಸ್ ಪಡೆದಿದ್ದೇನೆ : ಶಿವಲಿಂಗ ಸ್ವಾಮಿಜಿ
author img

By

Published : Nov 21, 2019, 3:33 PM IST

ಹಾವೇರಿ: ತಮ್ಮ ಗುರುಗಳು ಮತ್ತು ಜನಪ್ರತಿನಿಧಿಗಳ ಸಲಹೆ ಮೇರೆಗೆ ನಾಮಪತ್ರ ವಾಪಸ್ ಪಡೆದಿರುವುದಾಗಿ ಕಬ್ಬಿಣಕಂತಿ ಮಠದ ಶಿವಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಎಲ್ಲರ ಸಲಹೆ ಮೇರೆಗೆ ನಾಮಪತ್ರ ವಾಪಸ್ ಪಡೆದಿದ್ದೇನೆ : ಶಿವಲಿಂಗ ಸ್ವಾಮೀಜಿ

ಹಿರೇಕೆರೂರು ಕ್ಷೇತ್ರದ ಉಪಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆದ ಬಳಿಕ ಮಾತನಾಡಿದ ಅವರು, ಸಿ.ಎಂ. ಯಡಿಯೂರಪ್ಪ ತಮ್ಮ ಪ್ರತಿನಿಧಿಯಾಗಿ ಪುತ್ರ ರಾಘವೇಂದ್ರನನ್ನು ಸಂಧಾನಕ್ಕೆ ಕಳಿಸಿದ್ದರು. ನಮ್ಮ ಗುರುಗಳು ಸಹ ರಾಜಕೀಯ ಕ್ಷೇತ್ರ ಸ್ವಾಮೀಜಿಗಳಿಗೆ ಸಾಧುವಲ್ಲ ಎಂದು ಮಾರ್ಗದರ್ಶನ ಮಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ ಸಹ ಸಲಹೆ ನೀಡಿದರು. ಇವೆಲ್ಲದರ ಫಲವಾಗಿ ನಾನು ನಾಮಪತ್ರ ವಾಪಸ್ ಪಡೆದಿರುವದಾಗಿ ಸ್ವಾಮೀಜಿ ತಿಳಿಸಿದರು.

ಈ ಹಿಂದೆ ಮಠ ಹೇಗಿತ್ತೊ, ಅದೇ ರೀತಿ ಮಠ ಮುಂದುವರೆಸಿಕೊಂಡು ಹೋಗುವೆ, ಪಕ್ಷಾತೀತವಾಗಿರುವೆ ಎಂದು ತಿಳಿಸಿದರು. ಎಲ್ಲಾ ಮುಖಂಡರು ನಮ್ಮ ಆಶೋತ್ತರಗಳಿಗೆ ಸ್ಪಂದಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ನಾಮಪತ್ರ ವಾಪಸ್ ಪಡೆದಿರುವುದಾಗಿ ಸ್ವಾಮೀಜಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು.

Intro:ಗುರುಗಳು ಜನಪ್ರತಿನಿಧಿಗಳ ಸಲಹೆ ಮೇರೆಗೆ ತಾವು ನಾಮಪತ್ರ ವಾಪಸ್ ಪಡೆದಿದ್ದಾಗಿ ಕಬ್ಬಿಣಕಂತಿಮಠದ ಶಿವಲಿಂಗಸ್ವಾಮಿಜಿ ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ಉಪಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆದು ಅವರು ಮಾತನಾಡುತ್ತಿದ್ದರು. ಸಿ.ಎಂ. ಯಡಿಯೂರಪ್ಪ ತಮ್ಮ ಪ್ರತಿನಿಧಿಯಾಗಿ ಪುತ್ರ ರಾಘವೇಂದ್ರ ನ ಸಂದಾನಕ್ಕೆ ಕಳಿಸಿದ್ದರು. ನಮ್ಮ ಗುರುಗಳು ಸಹ ರಾಜಕೀಯ ಕ್ಷೇತ್ರ ಸ್ವಾಮಿಜಿಗಳಿಗೆ ಸಾಧುವಲ್ಲ ಎಂದು ಮಾರ್ಗದರ್ಶನ ಮಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ ಸಹ ಸಲಹೆ ನೀಡಿದರು. ಇವೆಲ್ಲದರ ಫಲವಾಗಿ ನಾನು ನಾಮಪತ್ರ ವಾಪಸ್ ಪಡೆದಿರುವದಾಗಿ ಸ್ವಾಮಿಜಿ ತಿಳಿಸಿದರು. ನಾನು ಯಾವ ಆಮಿಷ ಕ್ಕೆ ಒಳಗಾಗಿಲ್ಲ ಎಂದು ತಿಳಿಸಿದರು. ಈ ಹಿಂದೆ ಮಠ ಹೇಗೆ ಇತ್ತು ಅದೇ ರೀತಿ ಮಠ ಮುಂದುವರೆಸಿಕೊಂಡು ಹೋಗುವೇ ಪಕ್ಷಾತೀತವಾಗಿರುವೆ ಎಂದು ತಿಳಿಸಿದರು. ಎಲ್ಲ ಮುಖಂಡರು ನಮ್ಮ ಆಶೋತ್ತರಗಳಿಗೆ ಸ್ಪಂಧಿಸುವ ಇಂಗಿರ ವ್ಯಕ್ತಪಡಿಸಿದ್ದಾರೆ. ಆಗಾಗಿ ನಾನು ನಾಮಪತ್ರ ವಾಪಸ್ ಪಡೆದಿರುವುದಾಗಿ ಸ್ವಾಮಿಜಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಹಲವು ಮಠಾಧೀಶರು ಉಪಸ್ಥಿತರಿದ್ದರು.Body:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.