ETV Bharat / state

ಹಾವೇರಿ: ಮಳೆಗೆ ಮನೆಗೋಡೆ ಕುಸಿತ, ಬಾಡಿಗೆದಾರ ಪಾರು - rain effects

ನಿರಂತರ ಮಳೆಗೆ ಮನೆ ಗೋಡೆ ತೇವಗೊಂಡು ಕುಸಿದು ಬಿದ್ದ ಘಟನೆ ಹಾನಗಲ್ ಪಟ್ಟಣದ ರಜಪೂತ ಗಲ್ಲಿಯಲ್ಲಿ ನಡೆಯಿತು.‌

house wall collapsed due to rain
ಮಳೆಗೆ ಮನೆ ಗೋಡೆ ಕುಸಿತ
author img

By

Published : May 20, 2022, 8:17 AM IST

ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ಕೆಲವೆಡೆ ಸಮಸ್ಯೆ ತಲೆದೋರಿದೆ. ಮಳೆಗೆ ಮನೆ ಗೋಡೆ ತೇವಗೊಂಡು ಕುಸಿದು ಬಿದ್ದ ಘಟನೆ ಹಾನಗಲ್ ಪಟ್ಟಣದ ರಜಪೂತ ಗಲ್ಲಿಯಲ್ಲಿ ನಡೆದಿದೆ.‌

ಪ್ರಕಾಶ ಹಳಕೋಟಿ ಎಂಬುವವರಿಗೆ ಸೇರಿದ ಮನೆ ಗೋಡೆಗಳು ನೆನೆದು ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ಮಾಲೀಕರು ಬಾಡಿಗೆಗಿದ್ದ ಲೋಹಿತ ಅರ್ಕಸಾಲಿ ಎಂಬ ವ್ಯಕ್ತಿಗೆ ಸೂಚಿಸಿ ಮನೆ ಖಾಲಿ ಮಾಡಿಸಿದ್ದರು. ಗೋಡೆ ಕುಸಿದು ಬೀಳುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: ಮನೆಗೆ ನುಗ್ಗಿದ ನೀರು: 4 ತಿಂಗಳ ಹಸುಗೂಸು ರಕ್ಷಿಸಿದ ಅಗ್ನಿಶಾಮಕದಳ

ರಾಣೆಬೆನ್ನೂರು ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಹಾವೇರಿ ತಾಲೂಕಿನ ಕೋಡಬಾಳ ಸೇರಿದಂತೆ ಕೆಲವು ರಸ್ತೆಗಳು ಕೆರೆಯಂತಾಗಿವೆ. ಹಲವು ಶಾಲೆಯ ಕಟ್ಟಡಗಳು ಶಿಥಿಲಗೊಂಡಿದ್ದು, ಕೊಠಡಿಗಳು ಸೋರುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.