ETV Bharat / state

ಬಿಡದೇ ಸುರಿಯುತ್ತಿರುವ ಮಳೆ: ಪೂನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್​​​​ - ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್

ಮಳೆಯಿಂದಾಗಿ ಕರ್ಜಗಿ-ಕಲಕೋಟಿ, ಕರ್ಜಗಿ-ಹಿರೇಮುಗದೂರು, ದೇವಗಿರಿ-ಕಳಸೂರು, ನಾಗನೂರು-ಕೂಡಲ ರಸ್ತೆ ಹಾಗೂ ಪೂನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ.

ಹಾವೇರಿ ಮಳೆ
author img

By

Published : Aug 8, 2019, 11:40 AM IST

Updated : Aug 8, 2019, 1:08 PM IST

ಹಾವೇರಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ವರದಾ, ಧರ್ಮಾ ಮತ್ತು ಕುಮುದ್ವತಿ ನದಿಗಳು ತುಂಬಿ ಹರಿಯುತ್ತಿವೆ.

ಮಳೆಗೆ ಕೆರೆಯಂತಾಗಿರುವ ರಸ್ತೆಗಳು

ಮಳೆಯಿಂದಾಗಿ ಕರ್ಜಗಿ-ಕಲಕೋಟಿ, ಕರ್ಜಗಿ-ಹಿರೇಮುಗದೂರು, ದೇವಗಿರಿ-ಕಳಸೂರು, ನಾಗನೂರು-ಕೂಡಲ ರಸ್ತೆ ಹಾಗೂ ಪೂನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ. ಶಿಗ್ಗಾಂವಿ ತಾಲೂಕಿನ ನಾಗನೂರು ಕೆರೆಗೆ ಕೋಡಿ ಬಿದ್ದಿದ್ದು, ರೈತರ ಜಮೀನಿಗೆ ನೀರು ನುಗ್ಗಿದ್ದರಿಂದ ಸಾವಿರಾರು ಎಕರೆ ಜಲಾವೃತಗೊಂಡಿದೆ.

Intro:ಹಾವೇರಿ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ.
ಜಿಲ್ಲೆಯಲ್ಲಿ ತುಂಬಿ ಹರಿತಿರೋ ವರದಾ, ಧರ್ಮಾ ಮತ್ತು ಕುಮುದ್ವತಿ ನದಿಗಳು.
ಕರ್ಜಗಿ-ಕಲಕೋಟಿ, ಕರ್ಜಗಿ-ಹಿರೇಮುಗದೂರು, ದೇವಗಿರಿ-ಕಳಸೂರು, ನಾಗನೂರು-ಕೂಡಲ ರಸ್ತೆ ಸಂಪರ್ಕ ಬಂದ್.
ಶಿಗ್ಗಾಂವಿ ತಾಲೂಕಿನ ನಾಗನೂರು ಕೆರೆಗೆ ಕೋಡಿ ಬಿದ್ದು ರಸ್ತೆ ಮೇಲೆ ಹರಿತಿರೋ ನೀರು.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿತಿರೋ ನೀರು.
ರೈತರ ಜಮೀನಿಗೆ ನೀರು ನುಗ್ಗಿದ್ದರಿಂದ ಸಾವಿರಾರು ಎಕರೆ ಜಲಾವೃತ.
ಕೆರೆ ಮತ್ತು ನದಿ ನೀರು ನುಗ್ಗಿ ಜಲಾವೃತ.
ನೀರಿನಲ್ಲಿ ನಿಂತ ಮೆನಸಿನಕಾಯಿ, ಹತ್ತಿ, ಶೇಂಗಾ ಮತ್ತು ಮೆಕ್ಕೆಜೋಳದ ಬೆಳೆ.Body:ಹಾವೇರಿ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ.
ಜಿಲ್ಲೆಯಲ್ಲಿ ತುಂಬಿ ಹರಿತಿರೋ ವರದಾ, ಧರ್ಮಾ ಮತ್ತು ಕುಮುದ್ವತಿ ನದಿಗಳು.
ಕರ್ಜಗಿ-ಕಲಕೋಟಿ, ಕರ್ಜಗಿ-ಹಿರೇಮುಗದೂರು, ದೇವಗಿರಿ-ಕಳಸೂರು, ನಾಗನೂರು-ಕೂಡಲ ರಸ್ತೆ ಸಂಪರ್ಕ ಬಂದ್.
ಶಿಗ್ಗಾಂವಿ ತಾಲೂಕಿನ ನಾಗನೂರು ಕೆರೆಗೆ ಕೋಡಿ ಬಿದ್ದು ರಸ್ತೆ ಮೇಲೆ ಹರಿತಿರೋ ನೀರು.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿತಿರೋ ನೀರು.
ರೈತರ ಜಮೀನಿಗೆ ನೀರು ನುಗ್ಗಿದ್ದರಿಂದ ಸಾವಿರಾರು ಎಕರೆ ಜಲಾವೃತ.
ಕೆರೆ ಮತ್ತು ನದಿ ನೀರು ನುಗ್ಗಿ ಜಲಾವೃತ.
ನೀರಿನಲ್ಲಿ ನಿಂತ ಮೆನಸಿನಕಾಯಿ, ಹತ್ತಿ, ಶೇಂಗಾ ಮತ್ತು ಮೆಕ್ಕೆಜೋಳದ ಬೆಳೆ.Conclusion:ಹಾವೇರಿ ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ.
ಜಿಲ್ಲೆಯಲ್ಲಿ ತುಂಬಿ ಹರಿತಿರೋ ವರದಾ, ಧರ್ಮಾ ಮತ್ತು ಕುಮುದ್ವತಿ ನದಿಗಳು.
ಕರ್ಜಗಿ-ಕಲಕೋಟಿ, ಕರ್ಜಗಿ-ಹಿರೇಮುಗದೂರು, ದೇವಗಿರಿ-ಕಳಸೂರು, ನಾಗನೂರು-ಕೂಡಲ ರಸ್ತೆ ಸಂಪರ್ಕ ಬಂದ್.
ಶಿಗ್ಗಾಂವಿ ತಾಲೂಕಿನ ನಾಗನೂರು ಕೆರೆಗೆ ಕೋಡಿ ಬಿದ್ದು ರಸ್ತೆ ಮೇಲೆ ಹರಿತಿರೋ ನೀರು.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿತಿರೋ ನೀರು.
ರೈತರ ಜಮೀನಿಗೆ ನೀರು ನುಗ್ಗಿದ್ದರಿಂದ ಸಾವಿರಾರು ಎಕರೆ ಜಲಾವೃತ.
ಕೆರೆ ಮತ್ತು ನದಿ ನೀರು ನುಗ್ಗಿ ಜಲಾವೃತ.
ನೀರಿನಲ್ಲಿ ನಿಂತ ಮೆನಸಿನಕಾಯಿ, ಹತ್ತಿ, ಶೇಂಗಾ ಮತ್ತು ಮೆಕ್ಕೆಜೋಳದ ಬೆಳೆ.
Last Updated : Aug 8, 2019, 1:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.