ETV Bharat / state

ಮೂರು ದಿನದಿಂದ ಧಾರಾಕಾರ ಮಳೆ: ನಲುಗಿದ ರಾಣೆಬೆನ್ನೂರು ಜನ - ಜನತೆ ತತ್ತರ

ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

Haevy rain
author img

By

Published : Oct 6, 2019, 11:38 AM IST

ರಾಣೆಬೆನ್ನೂರು : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಜನತೆ ತತ್ತರಿಸಿದ್ದಾರೆ.

ಮಳೆಗೆ ನಲುಗಿದ ರಾಣೆಬೆನ್ನೂರು ಜನತೆ

ಸುರಿಯುತ್ತಿರುವ ಮಳೆಗೆ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ರಸ್ತೆಗಳೆಲ್ಲ ಹದಗೆಟ್ಟಿವೆ. ನಗರದ ಉಮಾಶಂಕರ, ಬನಶಂಕರಿ ನಗರ, ಗೌರಿಶಂಕರ ನಗರ, ಚೌಡೇಶ್ವರಿ ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಹಳ್ಳ ಹರಿಯುವ ಕಾರಣ ಈ ಪ್ರದೇಶದ ನೀರಿನ ಒತ್ತಡ ಹೆಚ್ಚಾಗಿದ್ದು, ಮನೆಯೊಳಗೆ ನೀರು ನುಗ್ಗುತ್ತಿದೆ.

ರಾಜಕಾಲುವೆ ಒತ್ತುವರಿ ಆರೋಪ:
ರಾಣೆಬೆನ್ನೂರ ನಗರ ಬೆಳೆದಂತೆ ರಾಜಕಾಲುವೆಗಳು ಮಾಯವಾಗುತ್ತಿವೆ. ನಗರಸಭೆ ನಿರ್ಮಾಣ ಮಾಡಿರುವ ರಾಜಕಾಲವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಅದರ ಮೇಲೆ ಕಟ್ಟಡ ಕಟ್ಟಿದ್ದಾರೆ ಎನ್ನಲಾಗುತ್ತಿದ್ದು, ಮಳೆಗಾಲದಲ್ಲಿ ಮಳೆ ನೀರು ಕಾಲುವೆ ಬಿಟ್ಟು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆಗೆ ಸಂಬಂಧ ಪಟ್ಟ ಅಧಿಕಾರಿಗಳು ಪರಿಹಾರ ಕೊಡಬೇಕೆಂಬುದು ಜನರ ಆಗ್ರಹವಾಗಿದೆ.

Intro:ಮಳಗೆ ನಲುಗಿದ ರಾಣೆಬೆನ್ನೂರ.

ರಾಣೆಬೆನ್ನೂರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳಗೆ ರಾಣೆಬೆನ್ನೂರ ತಾಲೂಕ ಸೇರಿದಂತೆ ನಗರಜ ಜನ ಬೇಸತ್ತು ಹೋಗಿದ್ದಾರೆ.

ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ಕಿತ್ತು ಹೋಗಿವೆ.
ಉಮಾಶಂಕರ, ಬನಶಂಕರಿ ನಗರ, ಗೌರಿಶಂಕರ ನಗರ, ಚೌಡೇಶ್ವರಿ ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಹಳ್ಳ ಹರಿಯುವ ಕಾರಣ ಈ ಪ್ರದೇಶದ ನೀರಿನ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಮನೆಯೊಳಗೆ ನೀರು ನುಗ್ಗುತ್ತಿವೆ.
ಇದರಿಂದ ಸಾರ್ವಜನಿಕ ಜನಜೀವನ ಅಸ್ತವ್ಯಸ್ತವಾಗಿದ್ದು, ಸಾಕಪ್ಪ ಮಳೆರಾಯ ಎನ್ನುವಂತಾಗಿದೆ.

ರಾಜಕಾಲುವೆ ಒತ್ತುವರಿ...
ರಾಣೆಬೆನ್ನೂರ ನಗರ ಬೆಳೆದಂತೆ ರಾಜಕಾಲುವೆಗಳು ಮಾಯವಾಗುತ್ತಿವೆ. ನಗರಸಭೆ ನಿರ್ಮಾಣ ಮಾಡಿರುವ ರಾಜಕಾಲವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು, ಅದರ ಮೇಲೆ ಬಿಲ್ಡಿಂಗ್ ಕಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಮಳೆಗಾಲ ಸಮಯದಲ್ಲಿ ಮಳೆ ನೀರು ಕಾಲುವೆ ಬಿಟ್ಟು ರಸ್ತೆಯ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ನಗರಸಭೆ ಅಧಿಕಾರಿಗಳು, ನಗರಸಭೆ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಎಂಬದು ಜನರ ಆಗ್ರಹ.Body:ಮಳಗೆ ನಲುಗಿದ ರಾಣೆಬೆನ್ನೂರ.

ರಾಣೆಬೆನ್ನೂರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳಗೆ ರಾಣೆಬೆನ್ನೂರ ತಾಲೂಕ ಸೇರಿದಂತೆ ನಗರಜ ಜನ ಬೇಸತ್ತು ಹೋಗಿದ್ದಾರೆ.

ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ಕಿತ್ತು ಹೋಗಿವೆ.
ಉಮಾಶಂಕರ, ಬನಶಂಕರಿ ನಗರ, ಗೌರಿಶಂಕರ ನಗರ, ಚೌಡೇಶ್ವರಿ ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಹಳ್ಳ ಹರಿಯುವ ಕಾರಣ ಈ ಪ್ರದೇಶದ ನೀರಿನ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಮನೆಯೊಳಗೆ ನೀರು ನುಗ್ಗುತ್ತಿವೆ.
ಇದರಿಂದ ಸಾರ್ವಜನಿಕ ಜನಜೀವನ ಅಸ್ತವ್ಯಸ್ತವಾಗಿದ್ದು, ಸಾಕಪ್ಪ ಮಳೆರಾಯ ಎನ್ನುವಂತಾಗಿದೆ.

ರಾಜಕಾಲುವೆ ಒತ್ತುವರಿ...
ರಾಣೆಬೆನ್ನೂರ ನಗರ ಬೆಳೆದಂತೆ ರಾಜಕಾಲುವೆಗಳು ಮಾಯವಾಗುತ್ತಿವೆ. ನಗರಸಭೆ ನಿರ್ಮಾಣ ಮಾಡಿರುವ ರಾಜಕಾಲವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು, ಅದರ ಮೇಲೆ ಬಿಲ್ಡಿಂಗ್ ಕಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಮಳೆಗಾಲ ಸಮಯದಲ್ಲಿ ಮಳೆ ನೀರು ಕಾಲುವೆ ಬಿಟ್ಟು ರಸ್ತೆಯ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ನಗರಸಭೆ ಅಧಿಕಾರಿಗಳು, ನಗರಸಭೆ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಎಂಬದು ಜನರ ಆಗ್ರಹ.Conclusion:ಮಳಗೆ ನಲುಗಿದ ರಾಣೆಬೆನ್ನೂರ.

ರಾಣೆಬೆನ್ನೂರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳಗೆ ರಾಣೆಬೆನ್ನೂರ ತಾಲೂಕ ಸೇರಿದಂತೆ ನಗರಜ ಜನ ಬೇಸತ್ತು ಹೋಗಿದ್ದಾರೆ.

ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ಕಿತ್ತು ಹೋಗಿವೆ.
ಉಮಾಶಂಕರ, ಬನಶಂಕರಿ ನಗರ, ಗೌರಿಶಂಕರ ನಗರ, ಚೌಡೇಶ್ವರಿ ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಹಳ್ಳ ಹರಿಯುವ ಕಾರಣ ಈ ಪ್ರದೇಶದ ನೀರಿನ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಮನೆಯೊಳಗೆ ನೀರು ನುಗ್ಗುತ್ತಿವೆ.
ಇದರಿಂದ ಸಾರ್ವಜನಿಕ ಜನಜೀವನ ಅಸ್ತವ್ಯಸ್ತವಾಗಿದ್ದು, ಸಾಕಪ್ಪ ಮಳೆರಾಯ ಎನ್ನುವಂತಾಗಿದೆ.

ರಾಜಕಾಲುವೆ ಒತ್ತುವರಿ...
ರಾಣೆಬೆನ್ನೂರ ನಗರ ಬೆಳೆದಂತೆ ರಾಜಕಾಲುವೆಗಳು ಮಾಯವಾಗುತ್ತಿವೆ. ನಗರಸಭೆ ನಿರ್ಮಾಣ ಮಾಡಿರುವ ರಾಜಕಾಲವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು, ಅದರ ಮೇಲೆ ಬಿಲ್ಡಿಂಗ್ ಕಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಮಳೆಗಾಲ ಸಮಯದಲ್ಲಿ ಮಳೆ ನೀರು ಕಾಲುವೆ ಬಿಟ್ಟು ರಸ್ತೆಯ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ನಗರಸಭೆ ಅಧಿಕಾರಿಗಳು, ನಗರಸಭೆ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಎಂಬದು ಜನರ ಆಗ್ರಹ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.