ETV Bharat / state

ರಾಣೆಬೆನ್ನೂರಿನಲ್ಲಿ ಮೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ - ಮೂರು ರೈಲ್ವೆ ಮೇಲ್ಸೇತುವೆ ನಿರ್ಮಾಣ

ರಾಣೆಬೆನ್ನೂರು ನಗರದ ಪ್ರಮುಖ ಮೂರು ರೈಲ್ವೆ ಗೇಟ್​ಗಳಿಗೆ ಮೇಲ್ಸೇತುವೆ ನಿರ್ಮಾಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ಗೌಡ ಪಾಟೀಲ್​ ತಿಳಿಸಿದರು.

railway over bridge
railway over bridge
author img

By

Published : Dec 13, 2019, 5:53 PM IST

ರಾಣೆಬೆನ್ನೂರು: ನಗರದ ಪ್ರಮುಖ ಮೂರು ರೈಲ್ವೆ ಗೇಟ್​ಗಳಿಗೆ ಮೇಲ್ಸೇತುವೆ ನಿರ್ಮಾಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ಗೌಡ ಪಾಟೀಲ್​ ತಿಳಿಸಿದರು.

ಮೂರು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

ಇಲ್ಲಿನ ದೇವರಗುಡ್ಡ ರೈಲ್ವೆ ಕೇಳಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಜನರಿಗೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗುವ ಹಿನ್ನೆಲೆ ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ಮಾಡಲಾಯಿತು. ಇದರಿಂದ ಎಚ್ಚೆತ್ತುಕೊಂಡ ಸಂಸದ ಶಿವಕುಮಾರ್​ ಉದಾಸಿಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿಸಿದ್ದಾರೆ.

ನಗರದ ಪ್ರಮುಖ ಮೂರು ರೈಲ್ವೆ ಗೇಟ್​ಗಳಾದ ಗಂಗಾಪುರ, ದೇವರಗುಡ್ಡ ಹಾಗೂ ಮೇಡ್ಲೇರಿ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಗಂಗಾಪುರ ಗೇಟ್ ನಂ-218 ಕ್ಕೆ 32 ಕೋಟಿ, ದೇವರಗುಡ್ಡ ಗೇಟ್ ನಂ-219 ಕ್ಕೆ 43 ಕೋಟಿ ಹಾಗೂ ಮೇಡ್ಲೇರಿ ಗೇಟ್ ನಂ- 217 ಕ್ಕೆ 29 ಕೋಟಿ ರೂ.ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಅನುದಾನದಲ್ಲಿ ನೀಡಲಾಗಿದೆ ಎಂದರು.

Intro:Kn_rnr_02_sanction_railway_over_bridge_kac10001

ನಗರಕ್ಕೆ ಮೂರು ರೈಲ್ವೆ ಮೇಲ್ಸುತೇವಗೆ ಗ್ರೀನ್ ಸಿಗ್ನಲ್.

ರಾಣೆಬೆನ್ನೂರ: ನಗರದ ಪ್ರಮುಖ ಮೂರು ರೈಲ್ವೆ ಗೇಟ್ ಗಳಿಗೆ ರೈಲ್ವೆ ಮೇಲ್ಸುತೇವೆ ನಿರ್ಮಾಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ರೈಲ್ವೆ ಮೇಲ್ಸುತೇವೆ ಹೋರಾಟ ಸಮಿತಿ ಅಧ್ಯಕ್ಷ ರವಿಂದ್ರಗೌಡ ಪಾಟೀಲ ತಿಳಿಸಿದರು.

Body:ಇಲ್ಲಿನ ದೇವರಗುಡ್ಡ ರೈಲ್ವೆ ಕೇಳಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು. ಜನರಿಗೆ ಹಾಗೂ ಸಾರ್ವಜನಿಕರಿಗದ ಅನಾನಕೂಲವಾಗುವ ಹಿನ್ನೆಲೆ ರೈಲ್ವೆ ಮೇಲ್ಸುತೇವೆ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ಮಾಡಲಾಯಿತು. ಇದರಿಂದ ಎಚ್ಚೆತಕೊಂಡ ಸಂಸದ ಶಿವಕುಮಾರ ಉದಾಸಿಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿಸಿದ್ದಾರೆ.

ಎಲ್ಲೇಲ್ಲಿ ಎಷ್ಟೆಷ್ಟು ಅನುಧಾನ...
ನಗರದ ಪ್ರಮುಖ ಮೂರು ರೈಲ್ವೆ ಗೇಟಗಳಾದ ಗಂಗಾಪುರ, ದೇವರಗುಡ್ಡ ಹಾಗೂ ಮೇಡ್ಲೇರಿ ರಸ್ತೆಯಲ್ಲಿ ರೈಲ್ವೆ ಮೇಲ್ಸುತೇವೆ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಿದೆ.
Conclusion:ಗಂಗಾಪುರ ಗೇಟ್ ನಂ-218 ಕ್ಕೆ 32 ಕೋಟಿ, ದೇವರಗುಡ್ಡ ಗೇಟ್ ನಂ-219 ಕ್ಕೆ 43 ಕೋಟಿ ಹಾಗೂ ಮೇಡ್ಲೇರಿ ಗೇಟ್ ನಂ- 217 ಕ್ಕೆ 29 ಕೋಟಿ ರೂಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಅನುದಾನದಲ್ಲಿ ಮೇಲ್ಸುತೇವೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.