ETV Bharat / state

ಬಿರುಗಾಳಿ, ಮಳೆಗೆ ನೆಲಕಚ್ಚಿದ ಬಾಳೆ ಬೆಳೆ, ರೈತ ಕಂಗಾಲು

ಹಾನಗಲ್ ತಾಲೂಕಿನ‌ ವರ್ದಿ ಗ್ರಾಮದಲ್ಲಿ ರಾಮಣ್ಣ ಹೊನ್ನಜ್ಜಪ್ಪನವರ ಎಂಬ ರೈತ ತನ್ನ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆ ತಡರಾತ್ರಿ ಸುರಿದ ಬಿರುಗಾಳಿ-ಮಳೆಗೆ ನೆಲಕಚ್ಚಿದ್ದು,ರೈತ ಕಂಗಾಲಾಗಿದ್ದಾನೆ.

banana crop  fell to the ground for heavy rain
ಬಿರುಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಬೆಳೆ..ಕಂಗಾಲಾದ ರೈತ
author img

By

Published : May 8, 2020, 1:05 PM IST

ಹಾನಗಲ್ (ಹಾವೇರಿ): ಹಾನಗಲ್ ತಾಲೂಕಿನ‌ ವರ್ದಿ ಗ್ರಾಮದಲ್ಲಿ ತಡರಾತ್ರಿ ಸುರಿದ ಬಿರುಗಾಳಿ-ಮಳೆಗೆ ಬಾಳೆ ಬೆಳೆ ಧರೆಗುರುಳಿದೆ.

ಬಿರುಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಬೆಳೆ, ಕಂಗಾಲಾದ ರೈತ

ರಾಮಣ್ಣ ಹೊನ್ನಜ್ಜಪ್ಪನವರ ಎಂಬ ರೈತ ತನ್ನ ಒಂದು ಎಕರೆ ಜಮೀನಿನಲ್ಲಿ ಬಾಳೆ ಬೆಳೆದಿದ್ದ. ಫಸಲು ಕಟಾವು ಮಾಡುವ ಹಂತಕ್ಕೆ ತಲುಪಿತ್ತು. ಆದರೆ, ತಡರಾತ್ರಿ ಸುರಿದ ಬಿರುಗಾಳಿ-ಮಳೆಗೆ ಅಂದಾಜು 50-60 ಸಾವಿರ ಬೆಲೆಬಾಳುವ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ.

ಒಂದೆಡೆ ಲಾಕ್​ಡೌನ್​ನಿಂದಾಗಿ ರೈತರು ಬೆಳೆದ ಬೆಳೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇನ್ನೊಂದೆಡೆ ಇರುವ ಅಲ್ಪಸ್ಪಲ್ಪ ಬೆಳೆಯೂ ನೆಲಕಚ್ಚಿದ್ದು,ರೈತ ಕಂಗಾಲಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.