ETV Bharat / state

ಹಾವೇರಿಯ 50 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 877ಕ್ಕೆ ಏರಿಕೆ - Haveri corona case

50 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 877ಕ್ಕೆ ಏರಿದೆ. ಈ ಪೈಕಿ 503 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

Haveri corona case
Haveri corona case
author img

By

Published : Jul 29, 2020, 10:44 PM IST

ಹಾವೇರಿ: 50 ಜನರಿಗಿಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 877 ತಲುಪಿದೆ.

ಹಾವೇರಿ ತಾಲೂಕಿನಲ್ಲಿ 12, ಹಿರೇಕೆರೂರು 11, ಶಿಗ್ಗಾವಿ 9, ರಾಣೆಬೆನ್ನೂರಿನಲ್ಲಿ 7, ಸವಣೂರು 5, ಬ್ಯಾಡಗಿ 4 ಹಾಗು ಹಾನಗಲ್ ತಾಲೂಕಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.

ಇಬ್ಬರು ಗುಣಮುಖರಾಗಿದ್ದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಈವರೆಗೆ ಒಟ್ಟು 503 ಜನರು ಕೊರೊನಾದಿಂದ ಚೇತರಿಕೆ ಕಂಡುಕೊಂಡಿದ್ದಾರೆ. ಸದ್ಯ 350 ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ 7 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.