ETV Bharat / state

ಹಾವೇರಿಯಲ್ಲಿ ಕೊರೊನಾ ಕಾವು: ಕಂಟೈನ್ಮೆಂಟ್​ ಝೋನ್​​​ನಲ್ಲಿನ 12 ಜನರಿಗೆ ಸೋಂಕು! - Shigamavi Containment Zone

ಹಾವೇರಿಯಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗುತ್ತಿವೆ. ಈ ನಡುವೆ ಸೋಂಕು ಕಂಡು ಬಂದ ಹಿನ್ನೆಲೆ ಶಿಗ್ಗಾಂವಿಯ ದೇಸಾಯಿ ಗಲ್ಲಿಯನ್ನು ಕಂಟೈನ್ಮೆಂಟ್​ ಪ್ರದೇಶವೆಂದು ಘೋಷಿಸಲಾಗಿತ್ತು. ಇದೀಗ ಈ ಕಂಟೈನ್ಮೆಂಟ್ ವಲಯದಲ್ಲಿನ 12 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಆತಂಕ ಹೆಚ್ಚಾಗುವಂತೆ ಮಾಡಿದೆ.

12 people infected from coronavirus in the Containment Zone at Haveri
ಹಾವೇರಿಯಲ್ಲಿ ಕೊರೊನಾ ಕಾವು: ಕಂಟೇನ್ಮೆಂಟ್​ ಝೋನ್​​​ನಲ್ಲಿನ 12 ಜನರಿಗೆ ಸೋಂಕು
author img

By

Published : Jun 20, 2020, 7:39 PM IST

ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಲ್ಲಿನ ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿ ಕಂಟೈನ್ಮೆಂಟ್ ​​ಪ್ರದೇಶದ 12 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

P-6252 ತಾಯಿ ಮತ್ತು P-6832 ಮಗನ ಸಂಪರ್ಕದಿಂದ 12 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಸೋಂಕಿತ ಹನ್ನೆರಡು ಜನರನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.