ETV Bharat / state

ಹಾವೇರಿ: 110 ಮಂದಿಗೆ ವಕ್ಕರಿಸಿದ ಸೋಂಕು, ಮೂವರು ಬಲಿ - Haveri latest news

ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದು ಹೊಸದಾಗಿ 110 ಮಂದಿಗೆ ಸೋಂಕು ವಕ್ಕರಿಸಿದೆ. 55 ಮಂದಿ ಗುಣಮುಖರಾಗಿದ್ದಾರೆ.

Haveri corona case's
Haveri corona case's
author img

By

Published : Aug 18, 2020, 7:25 PM IST

ಹಾವೇರಿ: ಜಿಲ್ಲೆಯಲ್ಲಿ 110 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತಂತೆ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೋಂಕಿತರ ಸಂಖ್ಯೆ 2,635ಕ್ಕೆ ಏರಿಕೆಯಾಗಿದೆ.

ಸೋಂಕಿತರ ತಾಲೂಕುವಾರು ವಿವರ:

ಬ್ಯಾಡಗಿ ತಾಲೂಕಿನಲ್ಲಿ 6, ಹಾನಗಲ್ 11, ಹಾವೇರಿ 40, ಹಿರೇಕೆರೂರು 16, ರಾಣೆಬೆನ್ನೂರು 25, ಸವಣೂರು 6, ಶಿಗ್ಗಾವಿ ತಾಲೂಕಿನಲ್ಲಿ 5 ಹಾಗು ಇತರೆ 1 ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ.

ಗುಣಮುಖ:

ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಇಂದು 55 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ 407 ಜನರು ಹೋಂ ಐಸೊಲೇಷನ್‌ನಲ್ಲಿದ್ದು, ಕೋವಿಡ್ ಆಸ್ಪತ್ರೆಗಳಲ್ಲಿ 404 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.