ETV Bharat / state

ಜೈನ ಮಠದ ಆವರಣದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷ್ಯ - ಹಾಸನ

ಚನ್ನರಾಯಪಟ್ಟಣದ ಜೈನ ಮಠದ ಆವರಣದಲ್ಲಿ ಎರಡು ಚಿರತೆಗಳು ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎರಡು ಚಿರತೆಗಳು ಪ್ರತ್ಯಕ್ಷ್ಯ
ಎರಡು ಚಿರತೆಗಳು ಪ್ರತ್ಯಕ್ಷ್ಯ
author img

By

Published : Jun 15, 2020, 11:48 AM IST

ಚನ್ನರಾಯಪಟ್ಟಣ (ಹಾಸನ): ಇಲ್ಲಿನ ಜೈನ ಮಠದ ಆವರಣದಲ್ಲಿ ಎರಡು ಚಿರತೆಗಳು ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎರಡು ಚಿರತೆಗಳು ಪ್ರತ್ಯಕ್ಷ್ಯ

ಚನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳದಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆಗಳ ಸಂಚಾರ ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಜೂನ್ 9ರಂದು ಮಧ್ಯರಾತ್ರಿ 2.40ರ ಸುಮಾರಿಗೆ ಚಿರತೆಗಳು ಮಠದ ಆವರಣದಲ್ಲಿ ಓಡಾಡಿವೆ. ಕೆಲ ತಿಂಗಳ ಹಿಂದೆಯೂ ಇದೇ ಏರಿಯಾದಲ್ಲಿ ಚಿರತೆ ಕಾಣಿಸಿಕೊಂಡಿದ್ದವು.

ಇದೀಗ ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.