ಚನ್ನರಾಯಪಟ್ಟಣ : ಏತನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸದೆ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಹೇಳಿದರು.
![MLA CN Balakrishna](https://etvbharatimages.akamaized.net/etvbharat/prod-images/kn-hsn-01-baginaprni-crp-kac10025_26062020141941_2606f_1593161381_233.jpg)
ಇದರಿಂದ ಈ ಹಳ್ಳಿಯ ಜನರು ತುಂಬಾ ಸಂತೋಷಗೊಂಡಿದ್ದು, ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣದ ಯಾವುದೇ ಕೆರೆಯಲ್ಲಿ ನೀರು ಇಲ್ಲ ಎಂಬ ಮಾತು ಬರಬಾರದು. ಆ ರೀತಿ ನನ್ನ ಅಧಿಕಾರದ ಅವಧಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.