ETV Bharat / state

ದೇವೇಗೌಡ್ರು ರಾಜಕೀಯದಲ್ಲಿ ಬಿಳಿ ಆನೆ ಇದ್ದಂತೆ : ಪ್ರಜ್ವಲ್ ರೇವಣ್ಣ - ಕಾರ್ಯಕರ್ತ

ರಾಜಕೀಯದಲ್ಲಿ ದೇವೇಗೌಡ್ರು ಬಿಳಿ ಆನೆ ಇದ್ದಂತೆ. ಅವರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ನನಗೆ ಕಾರ್ಯಕರ್ತರೇ ದೇವರು ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ಪ್ರಜ್ವಲ್ ರೇವಣ್ಣ
author img

By

Published : Mar 20, 2019, 11:52 PM IST

ಹಾಸನ: ದೇವೇಗೌಡರು ರಾಜಕೀಯದಲ್ಲಿ ಬಿಳಿ ಆನೆ ಇದ್ದಂಗೆ. 60 ವರ್ಷದ ರಾಜಕೀಯದಲ್ಲಿ ಎಂದು ಕೂಡ ಅವರು ಕೆಟ್ಟ ಹೆಸರು ಪಡೆದುಕೊಂಡಿಲ್ಲ. ಅವರು ನಡೆದಿದ್ದೇ ದಾರಿ, ಅವರ ಮಾರ್ಗದರ್ಶನದಲ್ಲಿ ನಾನು ನಡೆಯುವೆ ಹಾಸನ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದರು.

ಜಿಲ್ಲೆಯ ಅರಸೀಕೆರೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ದೇವೇಗೌಡ್ರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ನನಗೆ ಕಾರ್ಯಕರ್ತರೇ ದೇವರು. ಪ್ರತಿನಿತ್ಯ ಊಟ ಮಾಡುವ ಸಂದರ್ಭದಲ್ಲಿ ನನ್ನ ತಾಯಿ ನಿಮ್ಮ ಬಗ್ಗೆ ಹೇಳುತ್ತಿದ್ದ ಮಾತುಗಳು ಈಗಲೂ ಮನಸ್ಸಲ್ಲಿ ಅಚ್ಚಳಿಯದಂತೆ ಉಳಿದಿವೆ ಎಂದರು.

ಪ್ರಜ್ವಲ್ ರೇವಣ್ಣ

ಚುನಾವಣೆಯಲ್ಲಿ ಗೆದ್ದು ಬಂದ ನಂತರವೂ ನಾನು ಸಾಮಾನ್ಯ ಕಾರ್ಯಕರ್ತನಂತೆ ಕ್ಷೇತ್ರಕ್ಕಾಗಿ ದುಡಿಯುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ. ನಾನು ಅರಸೀಕೆರೆ ಶಾಸಕರಾಗಿರೋ ಶಿವಲಿಂಗೇಗೌಡರಿಗಿಂತ ಚಿಕ್ಕವನು. ಚುನಾವಣೆಯ ಸಂದರ್ಭ ಹಾಗೂ ಗೆದ್ದ ನಂತರವೂ ನಾನು ವಾರದಲ್ಲಿ ಮೂರು ಬಾರಿ ಅವರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತೇನೆ. ರೇವಣ್ಣ ಸಾಹೇಬ್ರ ಕೆಲಸದ ರೀತಿಯಲ್ಲಿಯೇ ನಾನು ಕೂಡಾ ಮುಂದಿನ ದಿನದಲ್ಲಿ ಜಿಲ್ಲೆಯ ಅಭಿವೃದ್ದಿಗೆ ದುಡಿಯುತ್ತೇನೆ ಎಂದರು.

Intro:

ಹಾಸನ: ದೇವೇಗೌಡರು ರಾಜಕೀಯದಲ್ಲಿ ಬಿಳಿ ಆನೆ ಇದ್ದಾಗೆ 60 ವರ್ಷದ ರಾಜಕೀಯದಲ್ಲಿ ಎಂದು ಕೂಡ ಕೆಟ್ಟ ಹೆಸರು ಪಡೆದುಕೊಂಡಿಲ್ಲ. ಅವರು ನಡೆದಿದ್ದೇ ದಾರಿ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ ಅಂತ ಪ್ರಜ್ವಲ್ ರೇವಣ್ಣ ಹೇಳಿದರು.

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ದೇವೇಗೌಡ್ರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ನನಗೆ ಕಾರ್ಯಕರ್ತರೇ ದೇವರು ಎಂದು ತಿಳಿದಿದ್ದೇನೆ. ಪ್ರತಿನಿತ್ಯ ಊಟ ಮಾಡುವ ಸಂದರ್ಭದಲ್ಲಿ ತಾಯಿ ತಮ್ಮಗಳ ಬಗ್ಗೆ ಹೇಳುತ್ತಿದ್ದ ಮಾತುಗಳು ಈಗಲೂ ಮನಸ್ಸಲ್ಲಿ ಅಚ್ಚಳಿಯದಂತೆ ಉಳಿದಿವೆ ಎಂದ್ರು.

ಇನ್ನು ನನ್ನ ತಾಯಿ ಕೂಡಾ ನನ್ನ ನಮ್ಮ ಕುಟುಂಬದ ಅನ್ನದಾತರಾದ ತಮ್ಮಗಳನ್ನ ನೆನೆದೇ ಮೊದಲ ತುತ್ತು ತಿನ್ನುತ್ತಾರೆ. ಚುನಾವಣೆಯಲ್ಲಿ ಗೆದ್ದು ಬಂದ ನಂತರವೂ ನಾನು ಸಾಮಾನ್ಯಾ ಕಾರ್ಯಕರ್ತನಂತೆ ಕ್ಷೇತ್ರಕ್ಕಾಗಿ ದುಡಿಯುತ್ತೇನೆ ಇದ್ರಲ್ಲಿ ಯಾವುದೇ ಸಂಶಯ ಬೇಡ ಎಂದ್ರು.

ನಾನು ಅರಸೀಕೆರೆ ಶಾಸಕರಾಗಿರೋ ಶಿವಲಿಂಗೇಗೌಡರಿಗಿಂತ ಚಿಕ್ಕವನು. ಚುನಾವಣೆಯ ಸಂದರ್ಭದಲ್ಲಿಯೂ, ಗೆದ್ದ ನಂತರವೂ ನಾನು ವಾರದಲ್ಲಿ ಮೂರು ಬಾರಿ ಅವರನ್ ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತೇನೆ. ರೇವಣ್ಣ ಸಾಹೇಬ್ರ ಕೆಲಸದ ರೀತಿಯಲ್ಲಿಯೇ ನಾನು ಕೂಡಾ ಮುಂದಿನ ದಿನದಲ್ಲಿ ಜಿಲ್ಲೆಯ ಅಭಿವೃದ್ದಿಗೆ ದುಡಿಯುತ್ತೇನೆ ಎಂದರು.

ಬೈಟ್: ಪ್ರಜ್ವಲ್ ರೇವಣ್ಣ, ಹಾಸನ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.