ಹಾಸನ: ಮೂರು ದಶಕಗಳಿಂದ ಕೆಂಪು ದೀಪದ ಕೆಳಗೆ, ಕತ್ತಲು ಪ್ರಪಂಚದೊಳಗೆ ಇದ್ದ ಕೆಂಪು ದೀಪದ ಸುಂದರಿಯರ ಬದುಕನ್ನ ಕೂಡ ಕೊರೊನಾ ಎಂಬ ಡೆಡ್ಲಿ ವೈರಸ್ ಬದಲಾಯಿಸಿದೆ.
ತಮ್ಮ ದೇಹವನ್ನು ಕೆಲ ಕಾಲ ಇತರರಿಗೆ ಮಾರಿಕೊಂಡು ಬದುಕುತ್ತಿದ್ದ ''ಕೆಂಪು ದೀಪದ ಸುಂದರಿಯರು'' ಈಗ ತಮ್ಮ ಕೆಲಸವನ್ನು ಬಿಟ್ಟು ಹೊಸ ಜೀವನದ ಕಡೆ ಮುಖ ಮಾಡಿ ಹೊಸ ಕೆಲಸವನ್ನು ಹುಡುಕಿಕೊಂಡಿದ್ದಾರೆ.
ಇದನ್ನು ಓದಿ: ಲಾಕ್ಡೌನ್ ಬಳಿಕ ಬದಲಾದ ''ಕೆಂಪು ದೀಪದ ಸುಂದರಿಯರ'' ಬದುಕು: ಸ್ವಾವಲಂಬಿ ಜೀವನದತ್ತ ಪಯಣ
ಈಗಾಗಲೇ ಹಾಸನದ ಕೆಂಪುದೀಪದ ಕೆಳಗಿನ ಸುಂದರಿಯರ ಬದುಕಿನ ಕಥೆಯನ್ನು 'ಈಟಿವಿ ಭಾರತ' ಎಳೆಎಳೆಯಾಗಿ ವಿವರಿಸಿದ್ದು, ಅವರು ಈ ದಂಧೆಗೆ ಬರಲು ಕಾರಣವೇನು...? ಕೋವಿಡ್ ಬಂದ ಬಳಿಕ ಅವರ ಪರಿಸ್ಥಿತಿ ಹೇಗಿತ್ತು..? ಅವರ ಬದಲಾವಣೆಗೆ ದಿಟ್ಟ ಮಹಿಳೆ ಹೋರಾಡಿದ ದಾರಿ ಎಂತಹುದು...? ಬದಲಾವಣೆಯ ಸಮಯದಲ್ಲಿ ಪಟ್ಟ ಕಷ್ಟವೇನು..? ಕೋವಿಡ್ 19 ಸಂದರ್ಭದಲ್ಲಿ ಅವರಿಗೆ ಸಾಮಾಜಿಕ ಕಾರ್ಯಕರ್ತೆ ರೂಪ ಮಾಡಿದ ಸಹಾಯವಾದರೂ ಏನು..? ಆರೋಗ್ಯ ಇಲಾಖೆಗೆ ಬರೆದ ಪತ್ರದಲ್ಲಿ ಏನಿತ್ತು...? ಅವರುಗಳು ಕೈಗೊಂಡ ಕ್ರಮಗಳ ಆದರೂ ಏನು? ಕೆಂಪು ಸುಂದರಿಯರ ಈಗಿನ ಸ್ಥಿತಿ ಹೇಗಿದೆ? ಎಂಬುದರ ಬಗ್ಗೆ ಸ್ವತಃ ರೂಪ ಅವರೇ ಈಟಿವಿ ಭಾರತದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಇದನ್ನು ಓದಿ: ಕೊರೊನಾ, ಲಾಕ್ಡೌನ್ಗೆ ಸಿಲುಕಿದ ''ಕೆಂಪು ದೀಪದ ಸುಂದರಿಯರ'' ಬದುಕು-ಬವಣೆ..!