ಹಾಸನ : ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
ನಂಬಿದವರ ಕಷ್ಟಕ್ಕಾದ್ರೆ 10 ಸಾವಿರ ಶತ್ರುಗಳನ್ನು ಸದೆಬಡಿದಂತೆ.. ಭವಾನಿ ರೇವಣ್ಣ - ಭವಾನಿ ರೆವಣ್ಣ ಹುಟ್ಟುಹಬ್ಬ
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
ಹುಟ್ಟು ಹಬ್ಬ ಆಚರಿಸಿಕೊಂಡ ಭವಾನಿ ರೆವಣ್ಣ
ಹಾಸನ : ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
Intro:ಹಾಸನ / ಹೋಳೆನರಸಿಪರ: ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಮಡದಿ ಭವಾನಿ ರೇವಣ್ಣ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಬೆಂಬಲಿಗರು ಅಯೋಜನೆ ಮಾಡಿದ್ದ ತಮ್ಮ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು ನಾನು ದೇವರಲ್ಲಿ ಒಂದು ಹೂವು ಹೆಚ್ಚಾಗಿ ಆಕಿದ್ದೇನೆ ಆದ್ದರಿಂದ ನನಗೆ ರಾಜಕೀಯವಾಗಿ ಪ್ರಭುದ್ದವಾಗಿರುವ ಮನೆತನ ಸಿಕ್ಕಿದೆ. ಆತ್ಮೀಯರು ಎಷ್ಟು ಇರುತ್ತಾರೋ ಶತ್ರುಗಳು ಅಷ್ಟೆ ಇರುತ್ತಾರೆ, ಅಭಿಮಾನಿಗಳ ಕಷ್ಟಕಾಪ್ರಣ್ಯಕ್ಕೆ ಸ್ಮರಿಸಿದರೆ ೧೦ಸಾವಿರ ಶತ್ರುಗಳನ್ನು ಸೆದೆಬಡಿಯಬಹುದೆಂದು ಭವಾನಿ ರೇವಣ್ಣ ಹೇಳಿದ್ರು.
ಕಾರ್ಯಕ್ರಮದಲ್ಲಿ ರಕ್ತದಾನ ಶಿಭಿರ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಏರ್ಪಡಿಸಲಾಯಿತು. ಇದೆ ವೇಳೆ ವಿವಿಧ ಮಹಿಳಾ ಸಂಘದವರು ಮತ್ತು ಜೆಡಿಎಸ್ ಕಾರ್ಯಕರ್ತರು ಹಾಜರಿದ್ರು.
Body:ಬೈಟ್-೧ : ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ . Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.