ETV Bharat / state

ಆಕಸ್ಮಿಕ ಬೆಂಕಿ: ಲಾರಿಯೊಂದಿಗೆ ಸುಟ್ಟು ಹೋದ ಚಾಲಕ! ವಿಡಿಯೋ...

author img

By

Published : Mar 18, 2021, 2:14 PM IST

ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಾರಿ ಜೊತೆನೇ ಚಾಲಕ ಸುಟ್ಟು ಹೋಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದೆ.

man died in lorry fire accident, A man died in lorry fire accident at Hassan, Hassan crime news, ಲಾರಿಯಲ್ಲೇ ಸುಟ್ಟು ಹೋದ ವ್ಯಕ್ತಿ, ಹಾಸನದಲ್ಲಿ ಲಾರಿಯಲ್ಲೇ ಸುಟ್ಟು ಹೋದ ವ್ಯಕ್ತಿ, ಹಾಸನ ಅಪರಾಧ ಸುದ್ದಿ,
ಲಾರಿಯೊಂದಿಗೆ ಸುಟ್ಟು ಹೋದ ಚಾಲಕ

ಹಾಸನ: ಆಕಸ್ಮಿಕವಾಗಿ ಲಾರಿಯ ಇಂಜಿನ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕನೊಬ್ಬ ಸಜೀವ ದಹನವಾಗಿರುವ ಘಟನೆ ಹಾಸನದ ಬೈಪಾಸ್​ನಲ್ಲಿ ನಡೆದಿದೆ.

ಲಾರಿಯೊಂದಿಗೆ ಸುಟ್ಟು ಹೋದ ಚಾಲಕ

ಹಾಸನದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಲಾರಿ ಜೊತೆನೇ ಚಾಲಕ ಸುಟ್ಟು ಹೋಗಿದ್ದಾರೆ. ತಮಿಳುನಾಡು ಮೂಲದ ಲಾರಿ ಚಾಲಕ ಎಂದು ಗುರುತಿಸಲಾಗಿದೆ.

ಲಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿ ಶಾಮಕ ದಳ ನಂದಿಸುವ ವೇಳೆ ಚಾಲಕ ಸುಟ್ಟು ಹೋಗಿರುವುದು ತಿಳಿದಿದೆ.

ಈ ಘಟನೆ ಕುರಿತು ಹಾಸನ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.