ETV Bharat / state

ಸ್ವಯಂ ಪ್ರೇರಿತ ಲಾಕ್​ಡೌನ್​ಗೆ ತರಕಾರಿ, ಹೂ-ಹಣ್ಣು ವ್ಯಾಪಾರಸ್ಥರ ನಿರ್ಧಾರ - ಸ್ವಯಂ ಪ್ರೇರಿತ ಲಾಕ್​ಡೌನ್​

ಈ ಲಾಕ್​​ಡೌನ್​​ಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸುವ ಮೂಲಕ‌ ಲಾಕ್​ಡೌನ್​ಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಲಾಕ್​ಡೌನ್​
ಲಾಕ್​ಡೌನ್​
author img

By

Published : Jul 11, 2020, 5:32 PM IST

ಗದಗ : ಗ್ರೀನ್ ಝೋನ್ ಇದ್ದ ಗದಗ ಈಗ ರೆಡ್ ಝೋನ್​ಗೆ ತಲುಪಿದೆ. ಹಾಗಾಗಿ ಎಚ್ಚೆತ್ತ ನಗರದ ತರಕಾರಿ ಮತ್ತು ಹೂ ವ್ಯಾಪಾರಸ್ಥರು ಸ್ವಯಂ ಪ್ರೇರಿತ ಲಾಕ್​ಡೌನ್ ಮಾಡಲು ನಿರ್ಧಾರ ಮಾಡಿದ್ದಾರೆ.

ಸೋಮವಾರದಿಂದಲೇ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ, ವಹಿವಾಟಿಗೆ ನಿರ್ಧಾರ ಮಾಡಿದ್ದಾರೆ. ನಗರದ ಗ್ರೇನ್ ಮಾರ್ಕೇಟ್, ಹಣ್ಣು ಹಾಗೂ ಹೂವಿನ ಮಾರ್ಕೇಟ್ ಮಧ್ಯಾಹ್ನದ ಬಳಿಕ ‌ಸಂಪೂರ್ಣ ಬಂದ್ ಆಗಲಿವೆ.‌ ತರಕಾರಿ ಹಾಗೂ ಹಣ್ಣು, ಹೂವು ವ್ಯಾಪಾರಸ್ಥರ ಸಂಘದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸ್ವಯಂ ಪ್ರೇರಿತ ಲಾಕ್​ಡೌನ್​ಗೆ ವ್ಯಾಪಾರಸ್ಥರ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.