ETV Bharat / state

ಸಿದ್ದರಾಮಯ್ಯ ಮತ್ತೆ ಸಿಎಂ ಆಗೋ ಕನಸು ಕಾಣ್ತಿದಾರೆ: ಸಚಿವ ಶ್ರೀರಾಮುಲು - ನೆರೆಪರಿಹಾರದ ಬಗ್ಗೆ ಶ್ರೀರಾಮುಲು ಹೇಳಿಕೆ

ಕೆಲ ನಾಯಕರು ಗಿಣಿ ಶಾಸ್ತ್ರ, ಪಂಚಾಂಗ ಹೇಳೋ ಕೆಲಸ ಮಾಡ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಆರೋಗ್ಯ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಸಚಿವ ಶ್ರೀರಾಮುಲು ವಾಗ್ದಾಳಿ
author img

By

Published : Oct 14, 2019, 2:42 PM IST

ಗದಗ: ಇತ್ತೀಚೆಗೆ ಕೆಲ ನಾಯಕರು ಗಿಣಿ ಶಾಸ್ತ್ರ, ಪಂಚಾಂಗ ಹೇಳೋ ಕೆಲಸ ಮಾಡ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕರ ವಿರುದ್ಧ ಆರೋಗ್ಯ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದ್ದಾರೆ.

ಗದಗದಲ್ಲಿ ಮಾತಾನಾಡಿದ ಅವರು, ಬೈ ಎಲೆಕ್ಷನ್​ ಬಳಿಕ ಸರ್ಕಾರ ಬೀಳುತ್ತದೆ ಎಂಬ ಪ್ರತಿಪಕ್ಷದ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಇತ್ತೀಚೆಗೆ ಕೆಲ ನಾಯಕರು ಗಿಣಿ ಶಾಸ್ತ್ರ, ಪಂಚಾಂಗ ಹೇಳೋ ಕೆಲಸ ಮಾಡ್ತಿದ್ದಾರೆ. ಸರ್ಕಾರ ಬೀಳುತ್ತೋ ಬಿಡುತ್ತೋ ಅನ್ನೋದು ಗಿಣಿ ಶಾಸ್ತ್ರ ಹೇಳುವವರ ಕೈಲಿಲ್ಲ ಅಂತ ಟಾಂಗ್ ಕೊಟ್ರು.

ಸಚಿವ ಶ್ರೀರಾಮುಲು

ಇನ್ನು ನೆರೆ ಪರಿಹಾರ ಕುರಿತು ಕೇವಲ ಬಾಯಿ ಚಪಲಕ್ಕಾಗಿ ಮಾತನಾಡುವ ರಾಜಕಾರಣಿಗಳಿಗೆ ನಾವು ಏನು ಮಾಡೋಕಾಗಲ್ಲ. ಹೀಗಾಗಿ ಸರ್ಕಾರದ ಬಗ್ಗೆ ನೆಗೆಟಿವ್ ಮಾತನಾಡಬೇಕು, ಮಾತನಾಡ್ತಾರೆ, ಮಾತಾಡಲಿ ಬಿಡಿ ಎಂದ್ರು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋ ಕನಸು ಕಾಣುತ್ತಿದ್ದಾರೆ ಅಂತ ಅವರ ಕಾಲೆಳೆದ್ರು. ಇದೇ ವೇಳೆ ಉಪ ಚುನಾವಣೆಯಲ್ಲಿ ನಾವು 15ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಅನರ್ಹರಿಗೆ ಟಿಕೆಟ್ ಕೊಡೋ ವಿಚಾರ ಪಕ್ಷದ ಹಿರಿಯರಿಗೆ ಬಿಟ್ಟಿದ್ದು ಎಂದರು.

Intro:ಕೆಲ ನಾಯಕರು ಇತ್ತೀಚಿಗೆ ಗಿಣಿಶಾಸ್ತ್ರ, ಪಂಚಾಂಗ ಹೇಳೋ ಕೆಲಸ ಮಾಡ್ತಾ ಇದ್ದಾರೆ ಶ್ರೀ ರಾಮುಲು ವಗ್ಧಾಳಿ...

ಆ್ಯಂಕರ್ :- ಕೆಲ ನಾಯಕರು ಇತ್ತೀಚಿಗೆ ಗಿಣಿಶಾಸ್ತ್ರ, ಪಂಚಾಂಗ ಹೇಳೋ ಕೆಲಸ ಮಾಡ್ತಾ ಇದ್ದಾರೆ ಅಂತ ವಿರೋಧ ಪಕ್ಷದ ನಾಯಕರ ಹೇಳಿಕೆಗಳಿಗೆ ಅರೋಗ್ಯ ಸಚಿವ ಶ್ರೀ ಬಿ. ರಾಮುಲು ಕಿಡಿ ಕಾರಿದ್ದಾರೆ ಗದಗನಲ್ಲಿ ಮಾತಾನಾಡಿದ ಅವರು
ಬೈ ಎಲೆಕ್ಷನ ಬಳಿಕ ಸರ್ಕಾರ ಬಿಳುತ್ತದೆ ಅಂತ ವಿರೋಧ ಪಕ್ಷದ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಕೆಲವು ನಾಯಕರು ಇತ್ತೀಚಿಗೆ
ಗಿಣಿಶಾಸ್ತ್ರ, ಪಂಚಾಂಗ ಹೇಳೋ ಕೆಲಸ ಮಾಡ್ತಾ ಇದ್ದಾರೆ ಸರ್ಕಾರ ಬಿಳುತ್ತೋ ಬಿಡುತ್ತೋ ಅದು ಗಿಣಿಶಾಸ್ತ್ರ ಹೆಳೋ ಅವರ ಕೈಯಲ್ಲಿ ಇಲ್ಲಾ ಅಂತ ಟಾಂಗ್ ಕೊಟ್ಟರು..
ಇನ್ನು ನೆರೆಪರಿಹಾರ ಕುರಿತು ಕೇವಲ ಬಾಯಿ ಚಪಲಕ್ಕಾಗಿ ಮಾತನಾಡುವ ರಾಜಕಾರಣಿಗಳಿಗೆ ನಾವು ಏನು ಮಾಡೊಕಾಗಲ್ಲ. ಹೀಗಾಗಿ ಸರ್ಕಾರದ ಬಗ್ಗೆ ನೆಗೆಟಿವ್ ಮಾತನಾಡಬೇಕು ಮಾತನಾಡ್ತಾರೆ ಮಾತಾಡಲಿ ಬಿಡಿ. ನೆರೆ ಸಂದರ್ಭದಲ್ಲಿ ಸರ್ಕಾರ ಏನು ಸ್ಪಂದಿಸಬೇಕು ಅದೇ ರೀತಿ ಸ್ಪಂದಿಸಿದೆ. ಇನ್ನು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋ ಕನಸನ್ನು ಕಾಣುತ್ತಿದ್ದಾರೆ‌ ಅಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ‌ ಕಾಲೆಳೆದ್ರು. ಇನ್ನು ಶ್ರೀ ರಾಮುಲುಗೆ ಉಪ ಮುಖ್ಯಮಂತ್ರಿ ಸ್ನಾನ ಕೊಡೋ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು ಈ ಬಗ್ಗೆ ನಾನು ಎನು ಹೇಳಲ್ಲಾ ಬಿಜೆಪಿ ಪಾರ್ಟಿ ಏನು ನಿರ್ಧಾರ ತೆಗೆದುಕೊಳ್ಳುತ್ತೊ ಅದಕ್ಕೆ ಬದ್ಧನಾಗಿರ್ತೆನಿ.ದೇವರು ಕರುಣಿಸಿದಾಗ ಡಿಸಿಎಂ ಸ್ಥಾನ ಸಿಕ್ಕೆ ಸಿಗುತ್ತೆ, ಮುಂದೆ ಒಳ್ಳೆ ಅವಕಾಶ ಸಿಗಬಹುದು ಕಾದುನೋಡೋಣ ಅಂತ ಉತ್ತರಿಸಿದ್ರು.ಉಪ ಚುನಾವಣೆಯಲ್ಲಿ ನಾವು 15 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಅನರ್ಹರಿಗೆ ಟಿಕೇಟ್ ವಿಚಾರ ನಮ್ಮ ಪಕ್ಷದ ಹಿರಿಯರಿಗೆ ಬಿಟ್ಟಿದ್ದು ಅಂತಾ ತಿಳಿಸಿದ್ರು.Body:ಗConclusion:ಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.