ETV Bharat / state

ನಿಟ್ಟುಸಿರು ಬಿಟ್ಟ ಗದಗ ಜಿಲ್ಲಾಡಳಿತ; ದೆಹಲಿಗೆ ಹೋಗಿ ಬಂದವರ ವರದಿ ನೆಗೆಟಿವ್ - corona virus phobia

ದೆಹಲಿಯ ಕಾರ್ಯಕ್ರಮಕ್ಕೆ ಹೋಗಿದ್ದ 6 ಜನರ ರಕ್ತ ತಪಾಸಣೆ ವರದಿಗಳೂ ನೆಗೆಟಿವ್ ಬಂದಿದೆ. ಹೀಗಾಗಿ ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ.

corona virus cases are negative
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
author img

By

Published : Apr 1, 2020, 9:29 PM IST

ಗದಗ: ದೆಹಲಿ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 6 ಮಂದಿಯ ರಕ್ತದ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಗದಗನಲ್ಲಿ ಇದುವರೆಗೂ 205 ಜನರ ಮೇಲೆ ನಿಗಾವಹಿಸಲಾಗಿದೆ. 28 ದಿನಗಳ ಕಾಲ ಕ್ವಾರಂಟೈನ್​ ಪೂರೈಸಿದವರ ಸಂಖ್ಯೆ 13 ಮಂದಿ. ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ ಸಂಖ್ಯೆ 179 ಮಂದಿ. 13 ಮಂದಿಯನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸಲಾಗಿದೆ ಎಂದರು.

ಒಟ್ಟು 59 ಮಂದಿಯ ರಕ್ತ‌ದ ಮಾದರಿ ಪರೀಕ್ಷೆಗಾಗಿ ಲ್ಯಾಬ್​​​​ಗೆ ಕಳುಹಿಸಲಾಗಿದೆ. ಅದರಲ್ಲಿ 56 ಮಂದಿಯ ರಕ್ತದ ಮಾದರಿ ವರದಿಗಳು ನೆಗೆಟಿವ್ ಬಂದಿದೆ. ಇನ್ನು ಮೂವರ ವರದಿ ಬಾಕಿ ಇವೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.