ETV Bharat / state

ಗದಗದಲ್ಲಿ ಇಂದು ಮೂವರು ಮಕ್ಕಳು ಸೇರಿ 6 ಜನರಿಗೆ ಕೊರೊನಾ

author img

By

Published : Jun 24, 2020, 9:39 PM IST

ಮುಂಡರಗಿ ಪಟ್ಟಣದ 75 ವರ್ಷದ ಮಹಿಳೆ ಪಿ-9730 ಇವರಿಗೆ ಸಾರಿ ರೋಗದ ಲಕ್ಷಣ ಕಂಡು ಬಂದ ಹಿನ್ನೆಲೆ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಇವರೆಲ್ಲರಿಗೂ ಗದಗದ ನಿಗದಿತ ಜಿಮ್ಸ್​ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಗದಗ: ಇಂದು ಮೂವರು ಮಕ್ಕಳು ಸೇರಿದಂತೆ 6 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಕ್ಯೆ 90ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಪಿ-9726, 14 ವರ್ಷದ ಬಾಲಕ, ಪಿ-9727, 10 ವರ್ಷದ ಬಾಲಕ, ಪಿ-9728, 11 ವರ್ಷದ ಬಾಲಕ, ಪಿ-9729, 40 ವರ್ಷದ ಪುರುಷ, ಪಿ-9730, 75 ವರ್ಷದ ವೃದ್ಧ, ಪಿ-9731, 28 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ‌ಗದಗ ತಾಲೂಕಿನ ಹೊಂಬಳ ಗ್ರಾಮದ ಪಿ-9403 ಸೋಂಕಿತರ ಸಂಪರ್ಕದಿಂದಾಗಿ ಹೊಂಬಳ ಗ್ರಾಮದ ಇಬ್ಬರು ಬಾಲಕರಾದ 10 ವರ್ಷದ ಬಾಲಕ ಪಿ-9727 ಹಾಗೂ 11 ವರ್ಷದ ಬಾಲಕ ಪಿ-9728 ಇಬ್ಬರಿಗೆ ಸೋಂಕು ಹರಡಿದೆ.

ಅದೇ ಹೊಂಬಳ ಗ್ರಾಮದ ಪಿ-9404 ಸೋಂಕಿತರ ಸಂಪರ್ಕದಿಂದಾಗಿ ಗ್ರಾಮದ ಮತ್ತೋರ್ವ ಬಾಲಕ 14 ವರ್ಷದ ಪಿ-9726 ಇವರಿಗೆ ಸೋಂಕು ತಗುಲಿದೆ. ಮುಂಡರಗಿ ತಾಲೂಕಿನ ಡಂಬಳ ಗ್ರಾಮದ 40 ವರ್ಷದ ಪುರುಷ ಪಿ-9729 ಇವರಿಗೆ ಬಾಗಲಕೋಟೆ ಜಿಲ್ಲಾ ಪ್ರಯಾಣದಿಂದಾಗಿ ಹಾಗೂ ನರಗುಂದ ಪಟ್ಟಣದ 28 ವರ್ಷದ ಮಹಿಳೆ ಪಿ-9731ಗೆ ಧಾರವಾಡ ಜಿಲ್ಲಾ ಪ್ರಯಾಣದಿಂದಾಗಿ ಸೋಂಕು ಹರಡಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.