ETV Bharat / state

ಆರ್ಥಿಕ ಸಂಕಷ್ಟದಲ್ಲಿ ಯೆಸ್ ಬ್ಯಾಂಕ್: ಹಣಕ್ಕಾಗಿ ಗ್ರಾಹಕರ ಪರದಾಟ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್‌ ನಲ್ಲಿ ಕ್ಯಾಶ್ ಪಡೆಯಲು ಗ್ರಾಹಕರು ಲಗ್ಗೆ ಹಾಕುತ್ತಿರುವ ದೃಶ್ಯ ಧಾರವಾಡ ನಗರದ ಎನ್​ಟಿಟಿಎಫ್ ಪಕ್ಕದಲ್ಲಿರುವ ಯೆಸ್​ ಬ್ಯಾಂಕ್ ಶಾಖೆಯಲ್ಲಿ ಕಂಡು ಬಂದಿತು.

author img

By

Published : Mar 6, 2020, 5:51 PM IST

yes-bank-is-in-financial-hardship
ಆರ್ಥಿಕ ಸಂಕಷ್ಟದಲ್ಲಿ ಯೆಸ್ ಬ್ಯಾಂಕ್

ಧಾರವಾಡ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್‌ನಲ್ಲಿ ಹಣ ಪಡೆಯಲು ಗ್ರಾಹಕರು ಲಗ್ಗೆ ಹಾಕುತ್ತಿರುವ ದೃಶ್ಯ ನಗರದ ಎನ್​ಟಿಟಿಎಫ್ ಪಕ್ಕದಲ್ಲಿರುವ ಯೆಸ್​ ಬ್ಯಾಂಕ್ ಶಾಖೆಯಲ್ಲಿ ಕಂಡು ಬಂತು.

ಗ್ರಾಹಕರು ಎಫ್​ಡಿ ಮಾಡಿದ ಹಣವನ್ನು ವಾಪಸ್ಸು ಪಡೆಯುತ್ತಿದ್ದಾರೆ. ಯೆಸ್ ಬ್ಯಾಂಕ್ ಅನ್ನು ಆರ್​ಬಿಐ ತನ್ಮ ಸುಪರ್ದಿಗೆ ಪಡೆದು ಗ್ರಾಹಕರಿಗೆ ತಿಂಗಳಿಗೆ 50 ಸಾವಿರ ಹಣ ಮಾತ್ರ ನೀಡುವಂತೆ ಸೂಚನೆ ನೀಡಿದ್ದಾರೆ, ಈ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕಿನನಲ್ಲಿಟ್ಟ ಹಣವನ್ನು ಪಡೆದುಕೊಳ್ಳಲು ಬ್ಯಾಂಕ್ ಗೆ ಆಗಮಿಸಿ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿ ಯೆಸ್ ಬ್ಯಾಂಕ್

ಬ್ಯಾಂಕ್ ವಹಿವಾಟು ಎಂದಿನಂತೆ ನಡೆಯುತ್ತಿವೆ, ಎಟಿಎಂ ಬಂದ್ ಆಗಿದ್ದು, ಬ್ಯಾಂಕಿಗೆ ಬರುವ ಗ್ರಾಹಕರಿಗೆ ಧೈರ್ಯ ತುಂಬುವ ಕೆಲಸವನ್ನು ಬ್ಯಾಂಕ್ ಸಿಬ್ಬಂದಿಯೇ ಮಾಡುತ್ತಿದ್ದಾರೆ. ಪ್ರತಿ ತಿಂಗಳು 50 ಸಾವಿರ ಹಣ ಮರಳಿ ನೀಡಲಾಗುವುದು ಎಂಬ ಭರವಸೆ ನೀಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.