ETV Bharat / state

ಮದ್ಯ ಮಾರಾಟದಿಂದ ಇನ್ನಷ್ಟು ಸಂಕಷ್ಟ.. ಸರ್ಕಾರ ವಿರುದ್ಧ ಮಹಿಳೆಯರ ಮೌನ ಪ್ರತಿಭಟನೆ

ಕಡಪಾ ಮೈದಾನದಿಂದ ಜುಬಲಿ ವೃತ್ತದವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ ಮಹಿಳೆಯರು, ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಸರ್ಕಾರದ ನಡೆ ಖಂಡಿಸಿ ಪ್ರಭಟನೆ ನಡೆಸಿದರು.

womens silent protest
ಸರ್ಕಾರದ ವಿರುದ್ದ ಮಹಿಳೆಯರ ಮೌನ ಪ್ರತಿಭಟನೆ
author img

By

Published : May 6, 2020, 12:16 PM IST

Updated : May 6, 2020, 1:19 PM IST

ಧಾರವಾಡ : ಲಾಕ್​ಡೌನ್​ ಕೊಂಚ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿರುವ ರಾಜ್ಯ ಸರ್ಕಾರದ ನಡೆ ವಿರುದ್ಧ ಮಹಿಳೆಯರು ಸಾಂಕೇತಿಕವಾಗಿ ಮೌನ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿರುದ್ದ ಮಹಿಳೆಯರ ಮೌನ ಪ್ರತಿಭಟನೆ

ಕಡಪಾ ಮೈದಾನದಿಂದ ಜುಬಲಿ ವೃತ್ತದವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ ಮಹಿಳೆಯರು, ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಸರ್ಕಾರದ ನಡೆ ಖಂಡಿಸಿ ಪ್ರಭಟನೆ ನಡೆಸಿದರು.

ಮದ್ಯ ಮಾರಾಟ ಆರಂಭಿಸಿರುವುದರಿಂದ ಕೌಟುಂಬಿಕ ಕಲಹಗಳು, ಗಲಾಟೆಗಳು ಸಂಭವಿಸುತ್ತವೆ. ಅಷ್ಟೇ ಅಲ್ಲ, ಕೊರೊನಾ ವೈರಸ್ ಹೆಚ್ಚಾಗುವ ಸಾದ್ಯತೆ ಇದೆ. ಹೀಗಾಗಿ ಸರ್ಕಾರ ಈ ಕೂಡಲೇ ಮದ್ಯ ಮಾರಾಟ ನಿಷೇಧಿಸಬೇಕೆಂದು ಆಗ್ರಹಿಸಿದರು.

Last Updated : May 6, 2020, 1:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.