ETV Bharat / state

ಧಾರವಾಡ: ಕೆಸಿಡಿ ಕಾಲೇಜಿನಲ್ಲಿ 'ತ್ರಿವಿಕ್ರಮ' ಸಿನಿಮಾ ಪ್ರಚಾರ - dance by Vikram Ravichandran

'ತ್ರಿವಿಕ್ರಮ' ಚಿತ್ರ ತಂಡ ಸಿನಿಮಾದ ಪ್ರಚಾರಕ್ಕಾಗಿ ಮಂಗಳವಾರ ಧಾರವಾಡಕ್ಕೆ ಬಂದಿತ್ತು. ಇಲ್ಲಿನ ಕೆಸಿಡಿ ಕಾಲೇಜಿನ ಯುವಕ ಯುವತಿಯರು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು.

Promotion of Trivikrama Cinema in Dharwad
ಧಾರವಾಡದಲ್ಲಿ 'ತ್ರಿವಿಕ್ರಮ' ಸಿನಿಮಾ ಪ್ರಚಾರ
author img

By

Published : Jun 14, 2022, 7:40 PM IST

ಧಾರವಾಡ: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ ರವಿಚಂದ್ರನ್ ನಟನೆಯ ಮೊದಲ ಚಿತ್ರ 'ತ್ರಿವಿಕ್ರಮ' ಪ್ರಮೋಶನ್​ಗಾಗಿ ಚಿತ್ರತಂಡ ಧಾರವಾಡದ ಕೆಸಿಡಿ ಕಾಲೇಜಿಗೆ ಆಗಮಿಸಿತ್ತು.

ಚಿತ್ರತಂಡವನ್ನು ಬರಮಾಡಿಕೊಂಡ ಕಾಲೇಜಿನ ಯುವಕ-ಯುವತಿಯರು ಹೊಸ ಚಿತ್ರಕ್ಕೆ ಶುಭ ಕೋರಿದರು. ಅಲ್ಲದೇ ವಿದ್ಯಾರ್ಥಿಗಳೆದುರು ನಟ ವಿಕ್ರಮ್ ನೃತ್ಯ ಮಾಡಿ ರಂಜಿಸಿದರು. ಇದೇ ತಿಂಗಳ 24ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ಎಲ್ಲರೂ ಹಾರೈಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲಿರೋ ತ್ರಿವಿಕ್ರಮ ಚಿತ್ರ ತಂಡ

ಸಹನಾ ಮೂರ್ತಿ ನಿರ್ದೇಶನದ ಚಿತ್ರದಲ್ಲಿ ನಾಯಕನಾಗಿ ವಿಕ್ರಮ ರವಿಚಂದ್ರನ್​, ನಾಯಕಿಯಾಗಿ ಆಕಾಂಕ್ಷ ಶರ್ಮಾ ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.