ETV Bharat / state

ನೆರೆ ಸಂತ್ರಸ್ಥರ ಒಳಿತಿಗಾಗಿ ಧಾರವಾಡದ ಮೈಲಾರಲಿಂಗ ಸ್ವಾಮೀಜಿ ದೀರ್ಘದಂಡ ನಮಸ್ಕಾರ - ಜಲಾಭಿಷೇಕ ಉತ್ಸವ

ಧಾರವಾಡ ಜಿಲ್ಲೆಯಾದ್ಯಂತ ಭಾರೀ ಅನಾಹುತ ಸೃಷ್ಟಿಸಿದ್ದ ಮಳೆಯಿಂದಾಗಿ ಜನಜೀವನದ ಅಸ್ತವ್ಯಸ್ತಗೊಂಡಿತ್ತು.‌ ಜನರ ಜೀವನ ಸುಗಮವಾಗುವಂತೆ ಕೋರಿ ನಾನಾ ರೀತಿಯ ಪೂಜೆ ಪುನಸ್ಕಾರಗಳು ನಡೆದಿದ್ದವು.‌ ನೆರೆ ಸಂತ್ರಸ್ತರಿಗೆ ನೆಮ್ಮದಿಯ ಬದುಕು ಸಿಗಲೆಂದು ಪ್ರಾರ್ಥಿಸಿ ಧಾರವಾಡದ ಮೈಲಾರಲಿಂಗ ಸ್ವಾಮೀಜಿ ಪ್ರಾರ್ಥಿಸಿ, ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.

ನೆರೆ ಸಂತ್ರಸ್ಥರ ನೆಮ್ಮದಿ ಬದುಕಿಗಾಗಿ ಸ್ವಾಮೀಜಿಯಿಂದ ಧೀರ್ಘ ದಂಡ ನಮಸ್ಕಾರ
author img

By

Published : Sep 19, 2019, 7:20 PM IST

ಧಾರವಾಡ: ನೆರೆ ಸಂತ್ರಸ್ತರಿಗೆ ನೆಮ್ಮದಿಯ ಬದುಕು ಸಿಗಲೆಂದು ಪ್ರಾರ್ಥಿಸಿ ಧಾರವಾಡದ ಮೈಲಾರಲಿಂಗ ಸ್ವಾಮೀಜಿ ಪ್ರಾರ್ಥಿಸಿ, ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.

ನೆರೆ ಸಂತ್ರಸ್ಥರ ನೆಮ್ಮದಿಯ ಬದುಕಿಗಾಗಿ ಸ್ವಾಮೀಜಿಯಿಂದ ದೀರ್ಘ ದಂಡ ನಮಸ್ಕಾರ

ಜಿಲ್ಲೆಯ ರಾಜೀವ ಗಾಂಧಿ ನಗರದಿಂದ ಸೋಮೇಶ್ವರ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಮತ್ತು ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಇದೇ ವೇಳೆ ಸ್ವಾಮೀಜಿಯಿಂದ ಶಾಲ್ಮಲಾ ನದಿ ಉಗಮ ಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭವಿಷ್ಯದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಂತೆ ದೇವರನ್ನು ಪ್ರಾರ್ಥಿಸಲಾಯ್ತು.

ಬಳಿಕ ನಗರದ ರಾಜೀವ ಗಾಂಧಿ ನಗರದಲ್ಲಿರುವ ಹೊಳೆಮ್ಮದೇವಿ ದೇವಸ್ಥಾನದ ಆದಿಶಕ್ತಿ ಹೊಳೆಮ್ಮದೇವಿಗೆ 101 ಕಲಶಗಳಿಂದ ಜಲಾಭಿಷೇಕ ನೆರವೇರಿತು.

Intro:ಧಾರವಾಡ: ಜಿಲ್ಲೆಯಾದ್ಯಂತ ಬಾರೀ ಅನಾಹುತ ಸೃಷ್ಟಿಸಿದ್ದ ಮಳೆಯಿಂದಾಗಿ ಜನಜೀವನದ ಅಸ್ತವ್ಯಸ್ತಗೊಂಡಿತ್ತು.‌ ಜನರ ಜೀವನ ಸುಗಮ ದಾರಿಗೆ ಬರುವಂತೆ ನಾನಾರೀತಿಯ ಪೂಜೆ ಪುರಸ್ಕಾರಗಳು ನಡೆದಿದ್ದವು.‌ ಇದಕ್ಕೆ ಪೂರಕ ಎಂಬಂತೆ ಅಸ್ತವ್ಯಸ್ತಗೊಂಡ ನೆರೆ ಸಂತ್ರಸ್ತರಿಗೆ ನೆಮ್ಮದಿ ಬದುಕು ಸಿಗಲೆಂದು ಧಾರವಾಡದ ಮೈಲಾರಲಿಂಗ ಸ್ವಾಮೀಜಿಯಿಂದ ಪ್ರಾರ್ಥಿಸಿ, ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.

ಧಾರವಾಡದ ರಾಜೀವ ಗಾಂಧಿ ನಗರದಿಂದ ಸೋಮೇಶ್ವರ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಮತ್ತು ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಇದೇ ವೇಳೆ ಸ್ವಾಮೀಜಿಯಿಂದ ಶಾಲ್ಮಲಾ ನದಿ ಉಗಮ ಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಕೃತಿ ವಿಕೋಪ ಆಗದಂತೆ ಪ್ರಾರ್ಥನೆ ಸಲ್ಲಿಸಿದರು.Body:ನಂತರ ನಗರದ ರಾಜೀವ ಗಾಂಧಿ ನಗರದಲ್ಲಿರುವ ಹೊಳೆಮ್ಮದೇವಿ ದೇವಸ್ಥಾನದ ಆದಿಶಕ್ತಿ ಹೊಳೆಮ್ಮದೇವಿಗೆ 101 ಕುಂಭಮೇಳ ಸಮೇತ ನಡೆದ 100 ಕುಂಭಗಳ ಜಲದಿಂದ ಜಲಾಭಿಷೇಕ ಉತ್ಸವ ಜರುಗಿತು.‌ ಈ ವೇಳೆ ಬಸಪ್ಪ ಯಡ್ರಾವಿ, ಫಕೀರಪ್ಪ ಹೊಳಗೆರ, ಬಸಪ್ಪ ಕಲಕುಟಕರ, ಡಾ. ರಮೇಶ ಕಲಕುಟಕರ
ಅಶೋಕ ತುರಾಯಿದಾರ, ಸೋಮಯ್ಯ ಹಿರೇಮಠ, ಹನುಮಂತ ದೊಡ್ಡಮನಿ, ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.